ಪಂಚಾಂಗ
ನಾಮ ಸಂವತ್ಸರ – ಶೋಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಅಧಿಕ ಶ್ರಾವಣ
ಪಕ್ಷ – ಕೃಷ್ಣ
ತಿಥಿ – ಪಂಚಮಿ
ನಕ್ಷತ್ರ – ರೇವತಿ
ರಾಹುಕಾಲ: 5:10 AM – 6:45 AM
ಗುಳಿಕಕಾಲ: 3:35 PM – 5:10 PM
ಯಮಗಂಡಕಾಲ: 12:25 PM – 2:00 PM
Advertisement
ಮೇಷ: ಬಂಧುಗಳೊಂದಿಗೆ ವಾಗ್ವಾದ, ಹಣಕಾಸಿನ ಸಮಸ್ಯೆ ನಿವಾರಣೆ, ದಿನಸಿ ವರ್ತಕರಿಗೆ ಉತ್ತಮ ಲಾಭ.
Advertisement
ವೃಷಭ: ಆಡುವ ಮಾತಿನಿಂದ ಸಂಕಷ್ಟ, ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ, ತೈಲ ಮಾರಾಟಗಾರರಿಗೆ ಲಾಭ.
Advertisement
ಮಿಥುನ: ಮಹಿಳಾ ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ, ಪತ್ರಿಕ ರಂಗದ ಕೆಲಸಗಾರರಿಗೆ ಶುಭ.
Advertisement
ಕರ್ಕಾಟಕ: ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು, ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರ, ಲೇಖಕರಿಗೆ ಶುಭ.
ಸಿಂಹ: ಸಾಂಪ್ರದಾಯಿಕ ಕೃಷಿಕರಿಗೆ ಲಾಭ, ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಡಲೇಬೇಕು, ಧಾರ್ಮಿಕ ಆಚರಣೆಗಳಲ್ಲಿ ಒಲವು.
ಕನ್ಯಾ: ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ, ಛಾಯಾಗ್ರಾಹಕರಿಗೆ ಶುಭ, ಬಾಲ್ಯದ ಗೆಳೆಯರ ಭೇಟಿಯಿಂದಾಗಿ ಸಂತಸ.
ತುಲಾ: ವಿದ್ಯುತ್ ಉಪಕರಣಗಳ ಬಗ್ಗೆ ಎಚ್ಚರವಾಗಿರಿ, ಕಾಂಟ್ರಾಕ್ಟರ್‌ಗಳಿಗೆ ಶುಭ, ಬಾಕಿ ಹಣ ಕೈ ಸೇರುವುದು.
ವೃಶ್ಚಿಕ: ಕ್ರೀಡಾ ವಸ್ತುಗಳ ಮಾರಾಟಸ್ಥರಿಗೆ ಲಾಭ, ಹಣ ಹೂಡಿಕೆಯಲ್ಲಿ ಎಚ್ಚರ, ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸುವಿರಿ.
ಧನಸ್ಸು: ಡ್ರೈವಿಂಗ್ ಶಾಲೆ ನಡೆಸುತ್ತಿರುವವರಿಗೆ ಅಭಿವೃದ್ಧಿ ಇದೆ, ಉದ್ಯೋಗದ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವಿರಿ, ಆಸ್ತಿ ಖರೀದಿಯನ್ನು ಮುಂದೂಡಿ.
ಮಕರ: ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ಬೇಡಿಕೆ, ಉಸಿರಾಟದಲ್ಲಿನ ತೊಂದರೆಗೆ ಚಿಕಿತ್ಸೆಯೇ ಪರಿಹಾರ, ಅತಿಯಾದ ಒಳ್ಳೆಯತನದಿಂದ ಸಂಕಷ್ಟ.
ಕುಂಭ: ಪುಸ್ತಕ ಓದುವ ಹವ್ಯಾಸಿಗರಿಗೆ ಶುಭ, ಸಲಹೆಗಳನ್ನು ಪಾಲಿಸಿದರೆ ಕೆಲಸಗಳಲ್ಲಿ ಯಶಸ್ಸು, ಬಂಧುಗಳಿಂದ ಹಣವ್ಯಯ.
ಮೀನ: ಸಾಲ ಪಡೆಯುವ ಸಂಭವ, ಮಕ್ಕಳಿಗೆ ಉನ್ನತ ಪದವಿ ಪ್ರಾಪ್ತಿ, ಸ್ತ್ರೀರೋಗ ತಜ್ಞರಿಗೆ ಬೇಡಿಕೆ.
Web Stories