ಪಂಚಾಂಗ:
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಪ್ರಥಮಿ, ಶನಿವಾರ,
ಪುನರ್ವಸು ನಕ್ಷತ್ರ
ರಾಹುಕಾಲ 09:16 ರಿಂದ 10:52
ಗುಳಿಕಕಾಲ 06:03 ರಿಂದ 07:40
ಯಮಗಂಡಕಾಲ 02:04 ರಿಂದ 03:40
ಮೇಷ: ಆರ್ಥಿಕ ಬೆಳವಣಿಗೆ, ಪ್ರಯಾಣದಲ್ಲಿ ವಿಘ್ನ, ಕೌಟುಂಬಿಕ ಸಹಕಾರ, ಅಧಿಕಾರಿಗಳಿಂದ ಸಹಕಾರ.
Advertisement
ವೃಷಭ: ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಅಸಹಕಾರ, ಮಾತಿನಿಂದ ತೊಂದರೆ, ಮಾನಸಿಕ ಒತ್ತಡ.
Advertisement
ಮಿಥುನ: ಅಧಿಕ ಖರ್ಚು, ಯತ್ನ ಕಾರ್ಯದಲ್ಲಿ ಹಿನ್ನಡೆ, ಕೌಟುಂಬಿಕ ಅಸಮಾಧಾನ, ವಸ್ತ್ರಾಭರಣ ಖರೀದಿ.
Advertisement
ಕಟಕ: ಯತ್ನ ಕಾರ್ಯ ಜಯ, ಹೆಸರು ಗೌರವ ಪ್ರಾಪ್ತಿ, ಆರ್ಥಿಕ ಹಿನ್ನಡೆ, ಅವಕಾಶ ವಂಚಿತರಾಗುವಿರಿ.
Advertisement
ಸಿಂಹ: ಅಧಿಕಾರಿಗಳಿಂದ ನಿಂದನೆ, ಸ್ನೇಹಿತರಿಂದ ಅಂತರ, ಉದ್ಯೋಗ ಬದಲಾವಣೆ ಯೋಚನೆ, ಗೌರವಕ್ಕೆ ಧಕ್ಕೆ.
ಕನ್ಯಾ: ತಂದೆಯಿಂದ ಸಹಕಾರ, ಸಂಗಾತಿಯಿಂದ ಲಾಭ, ಭೂಮಿ ಮತ್ತು ವಾಹನ ಅನುಕೂಲ, ಪ್ರಯತ್ನದಲ್ಲಿ ಯಶಸ್ಸು.
ತುಲಾ: ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಅಧಿಕಾರಿಗಳಿಂದ ದಂಡನೆ, ಅವಮಾನ ಅಪವಾದ.
ವೃಶ್ಚಿಕ: ಮಾನಸಿಕ ಒತ್ತಡ, ಭವಿಷ್ಯದ ಚಿಂತೆ, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಬೆಳವಣಿಗೆ.
ಧನಸ್ಸು: ಆರೋಗ್ಯದಲ್ಲಿ ಏರುಪೇರು, ಮಾನಸಿಕ ಚಂಚಲತೆ, ಸಾಲದ ಚಿಂತೆ, ಶತ್ರು ಉಪಟಳ, ಉದ್ಯೋಗ ಸ್ಥಳದಲ್ಲಿ ಒತ್ತಡ.
ಮಕರ: ಪಾಲುದಾರಿಕೆಯಲ್ಲಿ ನಷ್ಟ, ದಾಂಪತ್ಯದಲ್ಲಿ ಮನಸ್ತಾಪ, ವಿದ್ಯಾಭ್ಯಾಸಕ್ಕೆ ಅನುಕೂಲ, ಮಾನಸಿಕ ಚಂಚಲತೆ.
ಕುಂಭ: ಸಾಲ ಭಾದೆಯಿಂದ ಮುಕ್ತಿ, ಸ್ಥಿರಾಸ್ತಿ ಅನುಕೂಲ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ, ವಿದ್ಯಾಭ್ಯಾಸ ಪ್ರಗತಿ.
ಮೀನ: ಆರ್ಥಿಕ ಹಿನ್ನಡೆ, ಮಕ್ಕಳ ಸಹಕಾರ, ಉದ್ಯೋಗ ನಷ್ಟ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.