ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ರಾಹುಕಾಲ : 12.28 ರಿಂದ 2.04
ಗುಳಿಕಕಾಲ : 10.52 ರಿಂದ 12.08
ಯಮಗಂಡಕಾಲ : 7.40 ರಿಂದ 9.16
ವಾರ : ಬುಧವಾರ
ತಿಥಿ : ಸಪ್ತಮಿ
ನಕ್ಷತ್ರ : ಉತ್ತರ
ಮೇಷ: ಉನ್ನತ ಸ್ಥಾನಮಾನ,ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ,ಮನಃಶಾಂತಿ, ಗುರು ಹಿರಿಯರಲ್ಲಿ ಭಕ್ತಿ.
Advertisement
ವೃಷಭ: ನೌಕರಿಯಲ್ಲಿ ಬಡ್ತಿ, ಕೈಹಾಕಿದ ಕೆಲಸಗಳಲ್ಲಿ ಜಯ, ಸುಖ ಭೋಜನ, ಬಂಧುಗಳಲ್ಲಿ ಕಲಹ, ಎಲ್ಲಿ ಹೋದರೂ ಆ ಶಾಂತಿ.
Advertisement
ಮಿಥುನ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಷೇರು ವ್ಯವಹಾರಗಳಲ್ಲಿ ಉತ್ತಮ ಆದಾಯ, ಚಂಚಲ ಮನಸ್ಸು.
Advertisement
ಕಟಕ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಭಾಗ್ಯ ವೃದ್ಧಿ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ನಿಷ್ಠೂರ.
Advertisement
ಸಿಂಹ: ಕೆಲಸವನ್ನ ತಾಳ್ಮೆಯಿಂದ ನಿಭಾಯಿಸಿ, ಹೊಸ ವ್ಯಕ್ತಿಗಳ ಪರಿಚಯ, ಕೆಲಸ ಕಾರ್ಯಗಳಲ್ಲಿ ಮಂದಗತಿ.
ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ತಾಳ್ಮೆ ಅಗತ್ಯ, ಮನಸ್ತಾಪ, ಆಕಸ್ಮಿಕ ನಷ್ಟ, ಆಸ್ತಿ ವಿಚಾರದಲ್ಲಿ ಕಲಹ.
ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ, ನಿದ್ರಾಭಂಗ, ಕಾಲು ನೋವು, ಸಾಲಭಾದೆ, ಆರ್ಥಿಕ ಸಂಕಷ್ಟ.
ವೃಶ್ಚಿಕ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಿತ್ರರಿಂದ ಸಹಾಯ, ಆಲಸ್ಯ ಮನೋಭಾವ, ವಾಹನ ಅಪಘಾತ.
ಧನಸ್ಸು: ಮಾತಿನ ಮೇಲೆ ನಿಗಾ ಇರಲಿ, ಅಕಾಲ ಭೋಜನ, ವಿವಾಹಕ್ಕೆ ಅಡಚಣೆ, ಸಾಲ ಮಾಡುವ ಸಾಧ್ಯತೆ, ಅಗ್ನಿಭಯ.
ಮಕರ: ಅಭಿವೃದ್ಧಿ ಕುಂಠಿತ, ಆಪ್ತರಿಂದ ಸಹಾಯ, ಅತಿಯಾದ ಪ್ರಯಾಣ, ಸಾಧಾರಣ ಫಲ.
ಕುಂಭ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ವಿರೋಧಿಗಳಿಂದ ಕಿರುಕುಳ, ಸಾಧಾರಣ ಫಲ, ಕೋಪ ಜಾಸ್ತಿ, ಅನ್ಯರ ಮಾತಿನಿಂದ ತೊಂದರೆ.
ಮೀನ: ಪ್ರಯತ್ನದಿಂದ ಕಾರ್ಯ ಸಫಲ, ವಿಪರೀತ ತಿರುಗಾಟ, ನಂಬಿಕಸ್ಥರಿಂದ ಅಶಾಂತಿ, ಋಣವಿಮೋಚನೆ, ಅನಾವಶ್ಯಕ ವಿಷಯಗಳಿಂದ ದೂರವಿರಿ.