ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಅಷ್ಠಮಿ ತಿಥಿ,
ಶುಕ್ರವಾರ, ರೇವತಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:53 ರಿಂದ 12:28
ಗುಳಿಕಕಾಲ: ಬೆಳಗ್ಗೆ 7:40 ರಿಂದ 9:16
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:16
Advertisement
ಮೇಷ: ನರ ದೌರ್ಬಲ್ಯ ಸಮಸ್ಯೆ, ಸೌಂದರ್ಯ ಹಾಳಾಗುವ ಸಾಧ್ಯತೆ, ಆರೋಗ್ಯದಲ್ಲಿ ಎಚ್ಚರಿಕೆ, ಬಂಧುಗಳಿಂದ ಮಾನಸಿಕ ವ್ಯಥೆ, ಶತ್ರುಗಳ ಕಾಟ, ಸಾಲ ಬಾಧೆ, ಸ್ಥಿರಾಸ್ತಿ-ವಾಹನದಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ತೊಡಕು, ಶಕ್ತಿ ದೇವತೆಗಳ ದರ್ಶನ ಭಾಗ್ಯ.
Advertisement
ವೃಷಭ: ಹಿರಿಯರಿಂದ ಆರ್ಥಿಕ ಸಹಾಯ, ವಿಪರೀತ ಧೈರ್ಯ, ನೆರೆಹೊರೆಯವರಿಂದ ಮೋಸ, ಖರೀದಿಯಲ್ಲಿ ತೊಂದರೆ, ಬಾಲಗ್ರಹ ದೋಷ, ಪ್ರಯಾಣದಲ್ಲಿ ಕಳವು, ಅಶುಭ ವಾರ್ತೆ ಕೇಳುವಿರಿ, ದುಶ್ಚಟಗಳು ಅಧಿಕವಾಗುವುದು.
Advertisement
ಮಿಥುನ: ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಮೋಸ, ಸ್ಥಿರಾಸ್ತಿ-ವಾಹನ ಖರೀದಿಯಲ್ಲಿ ಎಚ್ಚರ, ಮನಸ್ಸಿನಲ್ಲಿ ಆತಂಕ, ಆತುರದ ಮಾತುಗಳಿಂದ ಸಂಕಷ್ಟ, ಸ್ವಯಂಕೃತ ಅಪರಾಧಗಳಿಂದ ಬೇಸರ, ದೇಹದಲ್ಲಿ ಆಯಾಸ, ಉದ್ಯೋಗದಲ್ಲಿ ಪ್ರಗತಿ, ಸೇವಕರಿಂದ ತೊಂದರೆ.
ಕಟಕ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು, ಆತುರ ನಿರ್ಧಾರಗಳಿಂದ ನಷ್ಟ, ನಂಬಿಕಸ್ಥರಿಂದಲೇ ಮೋಸ, ಅತೀ ಬುದ್ಧಿವಂತಿಕೆಯಿಂದ ತೊಂದರೆ, ಕೆಲಸದಲ್ಲಿ ಕಾರ್ಮಿಕರ ಕೊರತೆ, ಕಾರ್ಯಗಳಲ್ಲಿ ವಿಘ್ನ.
ಸಿಂಹ: ಮಿತ್ರರಿಂದ ಮೋಸ, ಸಾಲ ಬಾಧೆ, ಶತ್ರುಗಳ ಕಾಟದಿಂದ ನಿದ್ರಾಭಂಗ, ಅನಾರೋಗ್ಯ ನಿಮಿತ್ತ ವಿಶ್ರಾಂತಿ ಪಡೆಯುವಿರಿ, ಮಕ್ಕಳಿಗೆ ಓದಿನಲ್ಲಿ ನಿರಾಸಕ್ತಿ, ಹಣಕಾಸು ಸಮಸ್ಯೆ, ನೀವಾಡುವ ಮಾತಿನಲ್ಲಿ ಎಚ್ಚರಿಕೆ.
ಕನ್ಯಾ: ಮಕ್ಕಳು-ಸ್ನೇಹಿತರಿಂದ ಅನುಕೂಲ, ದುಷ್ಟರ ಸಹವಾಸ ಸಾಧ್ಯತೆ, ಋಣ ರೋಗ ಬಾಧೆ, ಹಣಕಾಸು ಖರ್ಚು, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ.
ತುಲಾ: ಉದೋಗ ಸ್ಥಳದಲ್ಲಿ ಅಪವಾದ, ಗೌರವಕ್ಕೆ ಧಕ್ಕೆ, ಕುಟುಂಬದಲ್ಲಿ ಮನಃಸ್ತಾಪ, ಉದ್ಯೋಗ ಪ್ರಾಪ್ತಿ, ತಂದೆಯಿಂದ ಆರ್ಥಿಕ ಸಹಾಯ, ಸಾಲ ಪಡೆಯಲು ಖರ್ಚು ಮಾಡುವಿರಿ, ಪ್ರಯಾಣದಲ್ಲಿ ವಸ್ತು ಕಳೆದುಕೊಳ್ಳವ ಸಾಧ್ಯತೆ.
ವೃಶ್ಚಿಕ: ಪ್ರೇಮ ವಿಚಾರದಲ್ಲಿ ಮೋಸ, ಚೀಟಿ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಅನುಕೂಲ, ಬಾಲಗ್ರಹ ದೋಷ ಕಾಡುವುದು, ಭವಿಷ್ಯದ ಬಗ್ಗೆ ಆತಂಕ.
ಧನಸ್ಸು: ಸಂಗಾತಿ ನಡವಳಿಕೆಯಲ್ಲಿ ಸಂಶಯ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಉದ್ಯೋಗ ನಷ್ಟ ಸಾಧ್ಯತೆ, ಆಕಸ್ಮಿಕ ಅವಘಢ, ಉದ್ಯೋಗ ಬಡ್ತಿಯಲ್ಲಿ ಹಿನ್ನಡೆ, ದ್ವಿಚಕ್ರ ವಾಹನಗಳಿಂದ ಪೆಟ್ಟು, ವಿದ್ಯಾಭ್ಯಾಸದಲ್ಲಿ ತೊಂದರೆ.
ಮಕರ: ಕುಟುಂಬದಲ್ಲಿ ಶತ್ರುತ್ವ ಹೆಚ್ಚಾಗುವುದು, ಬಂಧುಗಳಲ್ಲಿ ವಾದ-ವಿವಾದ, ಕೆಟ್ಟ ನಿರ್ಧಾರಗಳಿಂದ ಸ್ನೇಹಿತರಲ್ಲಿ ಮನಃಸ್ತಾಪ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಕಿರಿಕಿರಿ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ.
ಕುಂಭ: ಮಕ್ಕಳಿಂದ ವಿರೋಧಗಳು, ಕುಟುಂಬದಲ್ಲಿ ಶತ್ರುತ್ವ, ನಂಬಿಕಸ್ಥರಿಂದ ಮೋಸ, ಸೋಲು, ನಷ್ಟ ನಿರಾಸೆ ಹೆಚ್ಚು, ಮೇಲಾಧಿಕಾರಿಗಳಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ ಅಲ್ಪ ಬೆಳವಣಿಗೆ.
ಮೀನ: ಸ್ಥಿರಾಸ್ತಿ ವಾಹನದಿಂದ ನಷ್ಟ, ಗೃಹ ನಿರ್ಮಾಣದ ಕನಸುಗಳು, ದುಶ್ಚಟಗಳಿಂದ ತೊಂದರೆ, ತಾಳ್ಮೆ ಕಳೆದುಕೊಳ್ಳುವಿರಿ, ಮಕ್ಕಳಲ್ಲಿ ಒರಟುತನ, ಆತುರ ಸ್ವಭಾವ, ವಿದ್ಯಾಭ್ಯಾಸದಲ್ಲಿ ಗೊಂದಲ.