ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಮಂಗಳವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:34 ರಿಂದ 5:10
ಗುಳಿಕಕಾಲ: ಮಧ್ಯಾಹ್ನ 12:22 ರಿಂದ 1:58
ಯಮಗಂಡಕಾಲ: ಬೆಳಗ್ಗೆ 7:34 ರಿಂದ 9:10
Advertisement
ಮೇಷ: ದೇವತಾ ಕಾರ್ಯದಲ್ಲಿ ಆಸಕ್ತಿ, ಸೇವಕರಿಂದ ಕಾರ್ಯ ವಿಘ್ನ, ತಂಪು ಪಾನೀಯಗಳಿಂದ ಸಮಸ್ಯೆ, ಆರೋಗ್ಯ ಸಮಸ್ಯೆ.
Advertisement
ವೃಷಭ: ವಿದ್ಯೆಯಲ್ಲಿ ಅನುಕೂಲ, ಧನ ಹಾನಿ, ದಿನ ಬಳಕೆ ವಸ್ತುಗಳಿಂದ ಲಾಭ, ಸ್ನೇಹಿತರಲ್ಲಿ ಕಲಹ.
Advertisement
ಮಿಥುನ: ಅಲ್ಪ ಧನ ಲಾಭ, ತಂದೆಯಿಂದ ಧನ ಸಹಾಯ, ಧಾರ್ಮಿಕ ಕಾರ್ಯದಲ್ಲಿ ಒಲವು, ಪತ್ನಿಯಿಂದ ಬುದ್ಧಿ ಮಾತು.
Advertisement
ಕಟಕ: ಆಹಾರ ಸೇವನೆಯಲ್ಲಿ ಜಾಗ್ರತೆ, ಸಾಲ ಮಾಡುವ ಪರಿಸ್ಥಿತಿ, ಮನಸಿನಲ್ಲಿ ಕೆಟ್ಟಾಲೋಚನೆ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಸಿಂಹ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಎಲೆಕ್ಟ್ರಿಕಲ್ ವ್ಯಾಪಾರಸ್ಥರಿಗೆ ಲಾಭ, ಅನಿರೀಕ್ಷಿತ ಧನ ಲಾಭ, ನಿಮ್ಮ ಹಣ ಪರರ ಪಾಲು.
ಕನ್ಯಾ: ಹೊಸ ವಾಹನ ಖರೀದಿ, ಶೀತ ಸಂಬಂಧಿತ ರೋಗ, ಸಣ್ಣ ಮಾತಿನಿಂದ ಕಲಹ, ಕೆಲಸ ಕಾರ್ಯದಲ್ಲಿ ಜಯ.
ತುಲಾ: ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಮೋಸ ಹೋಗುವಿರಿ, ಅಪಘಾತವಾಗುವ ಸಾಧ್ಯತೆ.
ವೃಶ್ಚಿಕ: ಮಾತಿನಲ್ಲಿ ವಾದ-ವಿವಾದ, ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲದ ಸಲ್ಲದ ತಕರಾರು.
ಧನಸ್ಸು: ಶತ್ರು ಬಾಧೆ, ಚಂಚಲ ಮನಸ್ಸು, ಸಾಧಾರಣ ಲಾಭ, ಉದ್ಯೋಗದಲ್ಲಿ ಗೌರವ, ಉನ್ನತ ಸ್ಥಾನಮಾನ ಪ್ರಾಪ್ತಿ, ನಾನಾ ರೀತಿಯಲ್ಲಿ ತೊಂದರೆ.
ಮಕರ: ಆಕಸ್ಮಿಕ ದ್ರವ್ಯ ಲಾಭ, ರಾಜ ವಿರೋಧ, ಹಿತ ಶತ್ರುಗಳಿಂದ ತೊಂದರೆ, ನಂಬಿಕಸ್ಥರಿಂದ ಮೋಸ.
ಕುಂಭ: ದೂರ ಪ್ರಯಾಣ, ಕುಟುಂಬದಲ್ಲಿ ತೊಂದರೆ, ಅನ್ಯ ಜನರಲ್ಲಿ ದ್ವೇಷ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ಮೀನ: ಯತ್ನ ಕಾರ್ಯಗಳಲ್ಲಿ ವಿಘ್ನ, ಪಾಪ ಕಾರ್ಯದಲ್ಲಿ ಆಸಕ್ತಿ, ಅಲ್ಪ ಲಾಭ, ಕಾರ್ಯದಲ್ಲಿ ವಿಳಂಬ, ಕುಟುಂಬದಲ್ಲಿ ಅನರ್ಥ.