Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Astrology

ದಿನ ಭವಿಷ್ಯ 06-05-2024

Public TV
Last updated: May 5, 2024 4:03 pm
Public TV
Share
1 Min Read
daily horoscope dina bhavishya
SHARE

ರಾಹುಕಾಲ – 7:35 ರಿಂದ 9:10
ಗುಳಿಕಕಾಲ – 1:54 ರಿಂದ 3:29
ಯಮಗಂಡಕಾಲ – 10:45 ರಿಂದ 12:19

ಸೋಮವಾರ, ತ್ರಯೋದಶಿ ತಿಥಿ
ರೇವತಿ, ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ

ಮೇಷ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಲಾಭ, ವೈವಾಹಿಕ ಜೀವನದಲ್ಲಿ ತೊಂದರೆ

ವೃಷಭ: ಕಾರ್ಯ ವಿಘಾತ, ಅನಾರೋಗ್ಯ, ಗೆಳೆಯರಿಂದ ಅನರ್ಥ, ಮನಕ್ಲೇಶ, ಮಾನಸಿಕ ಒತ್ತಡ, ದ್ರವ್ಯ ಲಾಭ.

ಮಿಥುನ: ತೀರ್ಥಕ್ಷೇತ್ರ ದರ್ಶನ, ನೆರೆಹೊರೆಯವರ ಜೊತೆ ಸುತ್ತಾಟ, ಅಧಿಕಾರಿಗಳಿಂದ ಹೊಗಳಿಕೆ.

ಕಟಕ: ವ್ಯಾಪಾರದಲ್ಲಿ ಅಲ್ಪ ಲಾಭ, ದುಷ್ಟ ಜನರಿಂದ ತೊಂದರೆ, ಶೀತ ಸಂಬಂಧ ರೋಗಗಳು.

ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ಸಲ್ಲದ ಅಪವಾದ ಎಚ್ಚರ, ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.

ಕನ್ಯಾ: ತಾಳ್ಮೆ ಅಗತ್ಯ, ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ, ಹಿತಶತ್ರುಗಳಿಂದ ಭಾದೆ, ಮನಕ್ಲೇಶ.

ತುಲಾ: ಮಿತ್ರರಲ್ಲಿ ವಿರೋಧ, ಮಾತಿನಿಂದ ಅನರ್ಥ, ಅನಾರೋಗ್ಯ, ಆಹಾರ ಸೇವನೆಯಲ್ಲಿ ವ್ಯತ್ಯಾಸ

ವೃಶ್ಚಿಕ: ಅನಾವಶ್ಯಕ ಹಣವ್ಯಯ, ಹಿರಿಯರಿಗೆ ಗೌರವ ನೀಡಿ, ಸಾಧಾರಣ ಪ್ರಗತಿ, ಮೋಸದ ವಂಚನೆಗೆ ಬೀಳುವಿರಿ.

ಧನಸ್ಸು: ಮಾನಸಿಕ ಒತ್ತಡ, ಚಂಚಲ ಮನಸ್ಸು, ವಿಪರೀತ ವ್ಯಸನ, ಶತ್ರು ಭಾದೆ, ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ

ಮಕರ: ಮಾತಿನ ಚಕಮಕಿ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರನಿಂದ ಬೋಧನೆ

ಕುಂಭ: ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ, ಅವಿವಾಹಿತರಿಗೆ ವಿವಾಹ ಯೋಗ

ಮೀನ: ಪ್ರಿಯ ಜನರ ಭೇಟಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಪರರ ಧನ ಪ್ರಾಪ್ತಿ.

TAGGED:daily horoscopehoroscopeದಿನ ಭವಿಷ್ಯಭವಿಷ್ಯ
Share This Article
Facebook Whatsapp Whatsapp Telegram

You Might Also Like

Nikhil Kumaraswamy
Bidar

ಸೆಪ್ಟೆಂಬರ್ ಕ್ರಾಂತಿ ಆಗುತ್ತಾ ಗೊತ್ತಿಲ್ಲ, ಆದ್ರೆ ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗೆ ಆಗ್ತಿದೆ: ನಿಖಿಲ್ ಕುಮಾರಸ್ವಾಮಿ

Public TV
By Public TV
10 minutes ago
DK Suresh
Bengaluru City

ಡಿಕೆಶಿ ಸಿಎಂ ಆಗಬೇಕೆಂಬ ಆಸೆ ನನಗೂ ಇದೆ, ಅವ್ರ ಶ್ರಮಕ್ಕೆ ಫಲ ಸಿಗುತ್ತೆ: ಡಿಕೆ ಸುರೇಶ್‌

Public TV
By Public TV
21 minutes ago
kodasalli power plant landslide
Latest

ಕಾರವಾರ| ಕೊಡಸಳ್ಳಿ ವಿದ್ಯುತ್‌ಗಾರದ ಬಳಿ ಗುಡ್ಡ ಕುಸಿತ; ರಸ್ತೆ ಸಂಚಾರ ಬಂದ್

Public TV
By Public TV
25 minutes ago
Punjab Woman son booked for allegedly selling wartime airstrip using forged papers
Crime

ಪಂಜಾಬ್‌ | ನಕಲಿ ದಾಖಲೆ ಸೃಷ್ಟಿಸಿ 2ನೇ ಮಹಾಯುದ್ಧದಲ್ಲಿ ಬಳಸಿದ್ದ ವಾಯುನೆಲೆ ಮಾರಾಟ – 28 ವರ್ಷಗಳ ಬಳಿಕ ಎಫ್‌ಐಆರ್‌

Public TV
By Public TV
34 minutes ago
Mangaluru City Corporation
Dakshina Kannada

ಮಂಗಳೂರು ಪಾಲಿಕೆಗೆ ಕೋಟ್ಯಂತರ ರೂ. ದೋಖಾ – 4,500 ಫೇಕ್ ಟ್ರೇಡ್ ಲೈಸೆನ್ಸ್ ಶಂಕೆ?

Public TV
By Public TV
36 minutes ago
Heart Attack 04
Districts

ಹಾಸನ | ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ ನಾಲ್ವರು ಸಾವು – ಸಾವಿನ ಸಂಖ್ಯೆ 31ಕ್ಕೆ ಏರಿಕೆ

Public TV
By Public TV
41 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?