ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಬುಧವಾರ, ಚಿತ್ತ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:19 ರಿಂದ 1:54
ಗುಳಿಕಕಾಲ: ಬೆಳಗ್ಗೆ 10:45 ರಿಂದ 12:19
ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:10
Advertisement
ಮೇಷ: ಅನಗತ್ಯ ನಾನಾ ಆಲೋಚನೆ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್ ನವರಿಗೆ ಅನುಕೂಲ, ಉದ್ಯಮಿಗಳಿಗೆ ಸುದಿನ, ಹಣಕಾಸು ವಿಚಾರದಲ್ಲಿ ಚೇತರಿಕೆ, ಈ ದಿನ ಮಿಶ್ರ ಫಲ ಯೋಗ.
Advertisement
ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ಬೆಲೆ ಬಾಳುವ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಸಹೋದರರಿಂದ ಸಹಾಯ ಲಭಿಸುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ, ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಪ್ರಯತ್ನ.
Advertisement
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಆದಾಯ, ಅಧಿಕವಾದ ಹಣ ಖರ್ಚು, ಮಾನಸಿಕ ನೆಮ್ಮದಿಗೆ ಭಂಗ, ಮನೆಯಲ್ಲಿ ಗೊಂದಲಮಯ ವಾತಾವರಣ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.
ಕಟಕ: ಉದ್ಯೋಗದಲ್ಲಿ ಏಳಿಗೆ-ಬಡ್ತಿ, ಸಂಪಾದನೆಗಾಗಿ ಅಧಿಕ ತಿರುಗಾಟ, ನಂಬಿದ ಜನರಿಂದ ಸಂಕಷ್ಟಕ್ಕೆ ಸಿಲುಕುವಿರಿ, ಕೌಟುಂಬಿಕ ಜೀವನದಲ್ಲಿ ಆಂತರಿಕ ಸಮಸ್ಯೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ.
ಸಿಂಹ: ಕಾರ್ಯ ಪ್ರಗತಿಗಾಗಿ ನಿರಂತರ ಪ್ರಯತ್ನ, ಯತ್ನ ಕಾರ್ಯಗಳಲ್ಲಿ ವಿಳಂಬ, ಬಂಧುಗಳೊಂದಿಗೆ ವೈಮನಸ್ಸು, ಹಿತ ಶತ್ರುಗಳ ಬಾಧೆ, ಆರೋಗ್ಯದ ಬಗ್ಗೆ ಎಚ್ಚರಿಕೆ, ಪರರಿಂದ ಅಲ್ಪ ಸಹಕಾರ.
ಕನ್ಯಾ: ದೂರ ಪ್ರಯಾಣಕ್ಕೆ ಮನಸ್ಸು, ಸ್ತ್ರೀಯರಿಗೆ ಅನುಕೂಲ, ಇಲ್ಲ ಸಲ್ಲದ ಅಪವಾದ, ಅತೀ ಬುದ್ಧಿವಂತಿಕೆಯಿಂದ ಸಂಕಷ್ಟ, ಸೈಟ್, ಜಮೀನು ಖರೀದಿಗೆ ಆಲೋಚನೆ, ಹಣಕಾಸು ಸಮಸ್ಯೆ, ಸಾಲ ಬಾಧೆ.
ತುಲಾ: ಹಿತ ಶತ್ರುಗಳಿಂದ ತೊಂದರೆ, ಕೃಷಿಯಲ್ಲಿ ಲಾಭ, ಮಿತ್ರರಿಂದ ಸಹಾಯ, ಪ್ರಿಯ ಜನರ ಭೇಟಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಮಾಡುವ ಪರಿಸ್ಥಿತಿ, ವಾಹನ ರಿಪೇರಿಯಿಂದ ಖರ್ಚು, ಚಂಚಲ ಮನಸ್ಸು, ಆತಂಕದ ವಾತಾವರಣ, ಸರಿಯಾದ ಸಮಯಕ್ಕೆ ಊಟ ಲಭಿಸುವುದಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಧನಸ್ಸು: ಸಂಪಾದನೆಗೆ ನಾನಾ ರೀತಿಯ ಕೆಲಸ ಮಾಡುವಿರಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸುಖ ಭೋಜನ ಪ್ರಾಪ್ತಿ, ತೀರ್ಥಯಾತ್ರೆಗೆ ಹೋಗಲು ಮನಸ್ಸು, ಗೃಹ, ಉದ್ಯೋಗ, ಸ್ಥಳ ಬದಲಾವಣೆ ಸಾಧ್ಯತೆ.
ಮಕರ: ಇಲ್ಲ ಸಲ್ಲದ ಅಪವಾದ, ಸ್ನೇಹಿತರಿಂದ ನಿಂದನೆ, ಗೌರವಕ್ಕೆ ಧಕ್ಕೆ, ಪರರಿಗೆ ವಂಚನೆ, ಆತ್ಮೀಯರ ವರ್ತನೆಯಿಂದ ವೈಮನಸ್ಸು, ನೀಚ ಜನರ ಸಹವಾಸದಿಂದ ಸಂಕಷ್ಟ.
ಕುಂಭ: ಯತ್ನ ಕೆಲಸ ಕಾರ್ಯಗಳಲ್ಲಿ ಜಯ, ಮನೆಗೆ ಬಂಧುಗಳು-ಹಿರಿಯರು ಆಗಮನ, ಶುಭ ಸುದ್ದಿ ಕೇಳುವಿರಿ, ಹಣಕಾಸು ಅನುಕೂಲ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಈ ದಿನ ಶುಭ ಫಲ ಯೋಗ.
ಮೀನ: ಮಾಡುವ ಕೆಲಸದಲ್ಲಿ ಶ್ರದ್ಧೆ, ಉತ್ತಮ ಬುದ್ಧಿ ಶಕ್ತಿ, ಸ್ತ್ರೀಯರಿಗೆ ಲಾಭ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ತಾಳ್ಮೆಯಿಂದ ವಹಿಸುವುದು ಉತ್ತಮ.