ಶ್ರೀ ಶೋಭಕೃತ ನಾಮ ಸಂವತ್ಸರ, ಉತ್ತರಾಯಣ ,ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣ ಪಕ್ಷ, ದ್ವಾದಶಿ, ಶನಿವಾರ, ಶತಭಿಷ ನಕ್ಷತ್ರ
ರಾಹುಕಾಲ – 09:22 ರಿಂದ 10:54
ಗುಳಿಕಕಾಲ – 06:17 ರಿಂದ 07:50
ಯಮಗಂಡಕಾಲ – 01:58 ರಿಂದ 03:30
Advertisement
ಮೇಷ: ಆತುರ, ದುಡುಕು ಸ್ವಭಾವ, ಸಂಶಯ, ಆತಂಕ, ಗೊಂದಲ, ಆರ್ಥಿಕ ಚಿಂತೆ ಕಾಡುವುದು, ಪಾಲುದಾರಿಕೆಯಲ್ಲಿ ಅನಾನುಕೂಲ
Advertisement
ವೃಷಭ: ಅಧಿಕ ಖರ್ಚು, ವ್ಯವಹಾರದಲ್ಲಿ ಅನಾನುಕೂಲ, ಮೋಜು ಮಸ್ತಿಗಳಿಂದ ನಷ್ಟ, ಬಂಧು ಬಾಂಧವರಿಂದ ಮೋಸ
Advertisement
ಮಿಥುನ: ಮಕ್ಕಳಿಂದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಗೃಹ ನಿರ್ಮಾಣ, ಹೊಸ ವಸ್ತು ಖರೀದಿಯಲ್ಲಿ ಸಮಸ್ಯೆ
Advertisement
ಕಟಕ: ಮಾಟ ಮಂತ್ರ ತಂತ್ರದ ಆತಂಕ, ಉದ್ಯೋಗದಲ್ಲಿ ಪ್ರಗತಿ, ಸ್ವಯಂಕೃತ ಅಪರಾಧಗಳು, ಸ್ಥಿರಾಸ್ತಿ ವಿಷಯದಲ್ಲಿ ಆತಂಕ
ಸಿಂಹ: ಉದ್ಯೋಗ ಬದಲಾವಣೆ ಮನಸ್ಸು, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಅಧಿಕ ಖರ್ಚು
ಕನ್ಯಾ: ಸಣ್ಣಪುಟ್ಟ ಪೆಟ್ಟು, ಪ್ರಯಾಣದಲ್ಲಿ ವಿಘ್ನ, ಕೋರ್ಟ್ ಕೇಸುಗಳ ಚಿಂತೆ, ಮಿತ್ರರೊಂದಿಗೆ ಕಿರಿಕಿರಿ
ತುಲಾ: ಲಾಭದ ಪ್ರಮಾಣ ಕುಂಠಿತ, ಆಕಸ್ಮಿಕ ಅವಘಡ, ದಾಂಪತ್ಯ ಕಲಹ, ಅಧಿಕ ದುಂದು ವೆಚ್ಚ
ವೃಶ್ಚಿಕ: ಅನಾರೋಗ್ಯ ಸಮಸ್ಯೆ, ಸಂಗಾತಿಯಿಂದ ಲಾಭ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅನಾನುಕೂಲ
ಧನಸ್ಸು: ಅವಮಾನ, ಅಪನಿಂದನೆ, ಶತ್ರು ಕಾಟ, ಸಾಲದ ಚಿಂತೆ, ಮಕ್ಕಳ ನಡವಳಿಕೆಯಿಂದ ಬೇಸರ, ಲಾಭ ಪ್ರಮಾಣದಲ್ಲಿ ಕುಂಠಿತ
ಮಕರ: ಅವಕಾಶ ಕೈ ತಪ್ಪುವುದು, ಪ್ರೀತಿ ಪ್ರೇಮದ ವಿಷಯಗಳಿಂದ ಅಂತರ, ಉದ್ಯೋಗದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಅನಾನುಕೂಲ
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕವಾಗಿ ಚೇತರಿಕೆ
ಮೀನ: ಮಾತಿನಿಂದ ಸಮಸ್ಯೆ, ದಾಯಾದಿಗಳೊಂದಿಗೆ ಕಲಹ, ಮಕ್ಕಳ ಜೀವನದ ಚಿಂತೆ, ಅನಿರೀಕ್ಷಿತ ಧನಾಗಮನ