ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಶುಕ್ಲ
ತಿಥಿ – ಪೌರ್ಣಮೀ
ನಕ್ಷತ್ರ – ಹಸ್ತಾ
ರಾಹುಕಾಲ: 1:54 PM – 3:26 PM
ಗುಳಿಕಕಾಲ: 9:17 AM – 10:49 AM
ಯಮಗಂಡಕಾಲ: 6:13 AM – 7:45 AM
Advertisement
ಮೇಷ: ಬೋರ್ವೆಲ್ ಅಥವಾ ಬಾವಿ ತೋಡುವ ವ್ಯವಹಾರದಲ್ಲಿ ಆದಾಯ, ಕುಟುಂಬದಲ್ಲಿ ಶಾಂತಿ, ಪಾಲುದಾರಿಕೆ ವ್ಯಾಪಾರದಲ್ಲಿ ಆದಾಯ.
Advertisement
ವೃಷಭ: ಪೊಲೀಸ್ ಇಲಾಖೆಯ ನೌಕರರಿಗೆ ಶುಭ, ಶಿಕ್ಷಕರಿಗೆ ಕೀರ್ತಿ-ಪ್ರತಿಷ್ಠೆ ಲಭ್ಯ, ಗೃಹಿಣಿಯರಿಗೆ ಶುಭ.
Advertisement
ಮಿಥುನ: ಮಾತಿನಲ್ಲಿ ಮೃದುತ್ವವಿರಲಿ, ತಪ್ಪು ನಿರ್ಧಾರಗಳಿಂದ ತೊಂದರೆ, ಕುಟುಂಬದ ಸದಸ್ಯರ ಸಲಹೆಗಳನ್ನು ಆಲಿಸಿ.
Advertisement
ಕರ್ಕಾಟಕ: ವಕೀಲರಿಗೆ ಶುಭ, ಕೈಹಿಡಿದ ಕೆಲಸಗಳು ಪೂರ್ಣಗೊಳ್ಳುತ್ತವೆ, ತೀರ್ಮಾನಗಳನ್ನು ಬದಲಿಸದಿರಿ.
ಸಿಂಹ: ಆರ್ಥಿಕ ನಷ್ಟ, ಪ್ರಯಾಣದಲ್ಲಿ ತೊಂದರೆ, ಉದ್ಯೋಗಸ್ಥರಿಗೆ ಅನುಕೂಲ.
ಕನ್ಯಾ: ನಿರಂತರ ಕೆಲಸ ಕಾರ್ಯಗಳಿಂದ ದಣಿವು, ತಾಳ್ಮೆಯಿಂದ ಕಾರ್ಯನಿರ್ವಹಿಸಿ, ಒಡಹುಟ್ಟಿದವರಿಂದ ಕಿರಿಕಿರಿ.
ತುಲಾ: ಮಹಿಳಾ ನೌಕರರಿಗೆ ಶುಭ, ಕೊಂಚ ಸಹನೆಯಿಂದ ವರ್ತಿಸಿ, ಉದ್ಯೋಗ ಕ್ಷೇತ್ರದಲ್ಲಿದ್ದ ಸಮಸ್ಯೆ ಬಗೆಹರಿಯುತ್ತದೆ.
ವೃಶ್ಚಿಕ: ಉದ್ಯೋಗ ಬದಲಾವಣೆ, ಮಧುಮೇಹ ತಜ್ಞರಿಗೆ ಬೇಡಿಕೆ, ಪ್ರಯತ್ನಕ್ಕೆ ತಕ್ಕ ಫಲಿತಾಂಶ ಲಭ್ಯ.
ಧನಸ್ಸು: ಜಂಕ್ ಫುಡ್ ವ್ಯಾಪಾರದಲ್ಲಿ ಅಭಾದಿತ, ಬಿಪಿ ಶುಗರ್ ಇರುವವರು ಎಚ್ಚರಿಕೆವಹಿಸಿ, ಷೇರಿನ ವ್ಯವಹಾರದಲ್ಲಿ ಲಾಭ.
ಮಕರ: ದೃಷ್ಟಿ ದೋಷ ಕಾಡುತ್ತದೆ, ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ರಿಯಲ್ ಎಸ್ಟೇಟ್‌ನಿಂದ ಲಾಭ.
ಕುಂಭ: ವಿದ್ಯೆಯಲ್ಲಿ ಪ್ರಗತಿ, ವ್ಯಾಪಾರಸ್ಥರಿಗೆ ಲಾಭ, ಪ್ರಯತ್ನಗಳಲ್ಲಿ ಸಫಲ.
ಮೀನ: ಆರ್ಥಿಕವಾಗಿ ಮೋಸ, ಹಣವ್ಯಯವಾಗುವುದು, ವ್ಯಾಪಾರದಲ್ಲಿ ನಿರೀಕ್ಷಿತ ವೃದ್ಧಿ.