ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ,ವಸಂತ ಋತು,
ಚೈತ್ರ ಮಾಸ,ಶುಕ್ಲ ಪಕ್ಷ,
ರಾಹುಕಾಲ : 12.26 ರಿಂದ 1.58
ಗುಳಿಕಕಾಲ : 10.54 ರಿಂದ 12.26
ಯಮಗಂಡಕಾಲ : 7.50 ರಿಂದ 9.22
ವಾರ : ಬುಧವಾರ,
ತಿಥಿ : ಪಂಚಮಿ
ನಕ್ಷತ್ರ : ರೋಹಿಣಿ
Advertisement
ಮೇಷ: ತೀರ್ಥಕ್ಷೇತ್ರ ದರ್ಶನ, ಕುಟುಂಬದಲ್ಲಿ ನೆಮ್ಮದಿ, ಹಿರಿಯರ ಆಗಮನದಿಂದ ಸಂತೋಷ, ವಾತ-ಪಿತ್ತ ರೋಗಗಳಿಂದ ತೊಂದರೆ.
Advertisement
ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಅನಾರೋಗ್ಯ ಪೀಡಿತರಾಗುವಿರಿ, ಮನಕ್ಲೇಷ, ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು.
Advertisement
ಮಿಥುನ: ಆಲೋಚಿಸಿ ಮುಂದುವರೆಯಿರಿ, ತೊಂದರೆಗಳು ಜಾಸ್ತಿ, ವಾಹನ ಮಾರಾಟದಿಂದ ಲಾಭ.
Advertisement
ಕಟಕ: ಕೆಲಸದಲ್ಲಿ ಜಾಗ್ರತೆ, ಪಟ್ಟುಬಿಡದೆ ಕೆಲಸ ಮಾಡಿಸಿಕೊಳ್ಳುವಿರಿ, ಕಳೆದುಹೋದ ವಸ್ತುಗಳು ಕೈಸೇರುವುದು.
ಸಿಂಹ: ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟ ಜನರ ಸಹವಾಸ, ಮನಕ್ಲೇಷ, ಕುಟುಂಬದಲ್ಲಿ ನೆಮ್ಮದಿ, ಶತ್ರು ನಾಶ.
ಕನ್ಯಾ: ಹಣಕಾಸಿನ ವಿಷಯಗಳಲ್ಲಿ ಎಚ್ಚರ, ಅಧಿಕ ಖರ್ಚು, ವಿವಾಹ ಯೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ.
ತುಲಾ: ಧಾರ್ಮಿಕ ಆಚರಣೆಗಳಿಂದ ಮನಃಶಾಂತಿ, ಸ್ಥಳ ಬದಲಾವಣೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ, ಪರಿಶ್ರಮಕ್ಕೆ ತಕ್ಕ ಫಲ.
ವೃಶ್ಚಿಕ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೈದ್ಯರಿಗೆ ಉತ್ತಮ ಆದಾಯ, ಹಳೆ ಸ್ನೇಹಿತರ ಭೇಟಿ.
ಧನಸ್ಸು: ಮಧ್ಯಸ್ಥಿಕೆಯಿಂದ ಉತ್ತಮ ಲಾಭ, ಧನಲಾಭ, ನೌಕರಿಯಲ್ಲಿ ಬಡ್ತಿ, ಶತ್ರು ನಾಶ, ಮನಸ್ಸಿನಲ್ಲಿ ಚಿಂತೆ, ಕಾತುರ ಕಾಡುವುದು.
ಮಕರ: ಬೆಳೆಬಾಳುವ ವಸ್ತುಗಳ ಖರೀದಿ, ಸಾಮಥ್ರ್ಯದಿಂದ ಪ್ರಗತಿ ಸಾಧನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಕುಂಭ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಒಪ್ಪಂದ ವ್ಯವಹಾರಗಳಿಂದ ಲಾಭ, ಮನಃಶಾಂತಿ, ಶತ್ರು ನಾಶ, ಭಾಗ್ಯ ವೃದ್ಧಿ.
ಮೀನ: ಮಾನಸಿಕ ಒತ್ತಡ, ಬಂಧು ಮಿತ್ರರಲ್ಲಿ ಪ್ರೀತಿ, ಸ್ತ್ರೀ ಸಂಬಂಧದಿಂದ ತೊಂದರೆ, ಅಕಾಲ ಭೋಜನ,ವಿಪರೀತ ವ್ಯಸನ.