ಪಂಚಾಂಗ:
ಶ್ರೀಪ್ಲವ ನಾಮ ಸಂವತ್ಸರ, ಉತ್ತರಾಯಣ
ಶಿಶಿರ ಋತು, ಪಾಲ್ಗುಣ ಮಾಸ,
ಶುಕ್ಲ ಪಕ್ಷ, ಅಶ್ವಿನಿ ನಕ್ಷತ್ರ
ರಾಹುಕಾಲ: 4:59 – 6:29
ಗುಳಿಕಕಾಲ: 3:30 – 4:59
ಯಮಗಂಡಕಾಲ: 12:30 – 2:00
ಮೇಷ: ಮಂಗಳ ಕಾರ್ಯದಲ್ಲಿ ಭಾಗಿ, ಮಕ್ಕಳಿಂದ ಶುಭವಾರ್ತೆ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ.
Advertisement
ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ, ಬಂಧುಗಳಿಂದ ಸಹಕಾರ, ದೈಹಿಕ ಬಳಲಿಕೆ.
Advertisement
ಮಿಥುನ: ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ, ಉದ್ಯೋಗದಲ್ಲಿ ಪ್ರಗತಿ, ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು.
Advertisement
ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ನ್ಯಾಯಾಲಯದಲ್ಲಿ ಜಯ, ಕಣ್ಣಿನ ಸಮಸ್ಯೆ.
Advertisement
ಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ, ಉದ್ಯೋಗದಲ್ಲಿ ಬದಲಾವಣೆ, ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
ಕನ್ಯಾ: ತೈಲ ಉತ್ಪನ್ನಕಾರರಿಗೆ ಲಾಭ, ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಪ್ರಯಾಣದಲ್ಲಿ ಜಾಗೃತರಾಗಿರಿ.
ತುಲಾ: ಕಲಾವಿದರಿಗೆ ಗೌರವ ಪ್ರಾಪ್ತಿ, ಹಣಕಾಸಿನ ಮುಗ್ಗಟ್ಟು, ಪ್ರಯಾಣದಲ್ಲಿ ತೊಂದರೆ.
ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಶುಭ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ.
ಧನುಸ್ಸು: ಸಂಯಮದ ಅವಶ್ಯಕತೆಯಿದೆ, ಸಾಕುಪ್ರಾಣಿಗಳಿಂದ ತೊಂದರೆ, ಕೆಮಿಕಲ್ ವ್ಯಾಪಾರಸ್ಥರಿಗೆ ಲಾಭ.
ಮಕರ: ವಿವಾಹ ವಿಚಾರದಲ್ಲಿ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ಆಹಾರ ಕ್ರಮದಲ್ಲಿ ಕಾಳಜಿವಹಿಸಿ.
ಕುಂಭ: ರಾಜಕಾರಣಿಗಳಿಗೆ ಶುಭಸಮಯ, ಔಷಧ ವ್ಯಾಪಾರಸ್ಥರಿಗೆ ಲಾಭ, ಕೃಷಿಕರಿಗೆ ಶುಭಫಲ.
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಹಾಲು-ಹಣ್ಣು ವ್ಯಾಪಾರಸ್ಥರಿಗೆ ಶುಭ, ಸಮಯ ಸಾಧಕರಿಂದ ಅಂತರವಿರಲಿ.