ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣೇ. ಶಿಶಿರಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ
ಏಕಾದಶಿ, ಶುಕ್ರವಾರ
ಪುನರ್ವಸು ನಕ್ಷತ್ರ 10.39ರ ನಂತರ
ಪುಷ್ಯ ನಕ್ಷತ್ರ
ರಾಹುಕಾಲ: 11.05 ರಿಂದ 12.35
ಗುಳಿಕಕಾಲ: 8.05 ರಿಂದ 9.35
ಯಮಗಂಡಕಾಲ: 3.35 ರಿಂದ 5.05
Advertisement
ಮೇಷ: ತಾಯಿಯಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಸಂಕಷ್ಟ, ನರದೌರ್ಬಲ್ಯ, ಕುತ್ತಿಗೆ, ಕಾಲು ನೋವು.
Advertisement
ವೃಷಭ: ಆರ್ಥಿಕ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಸಂತಾನ ದೋಷಗಳಿಂದ ಮುಕ್ತಿ, ಉದ್ಯೋಗ ಸ್ಥಳದಲ್ಲಿ ಅಪಮಾನ.
Advertisement
ಮಿಥುನ: ಪಿತ್ರಾರ್ಜಿತ ಆಸ್ತಿ ಕುರಿತು ಗೊಂದಲ ಆತಂಕ, ಅನಗತ್ಯ ಮಾತಿಂದ ಜಗಳ ಮನಸ್ತಾಪ, ಗೊಂದಲಗಳಿಂದ ಅವಕಾಶಗಳನ್ನು ಕೈಚೆಲ್ಲುವಿರಿ.
Advertisement
ಕಟಕ: ಸ್ವಂತ ವ್ಯಾಪಾರ ಉದ್ದಿಮೆಯಲ್ಲಿ ನಷ್ಟ, ಬಂಧುಗಳಿಂದ ಕೋರ್ಟ್ ಮೆಟ್ಟಿಲು, ಸ್ವಯಂ ಅಪರಾಧಗಳಿಂದ ಮಕ್ಕಳಿಂದ ದೂರ.
ಸಿಂಹ: ಸ್ನೇಹ, ಸಂಗಾತಿ, ಪಾಲುದಾರಿಕೆ, ವ್ಯವಹಾರಕ್ಕಾಗಿ ಅಧಿಕ ಖರ್ಚು, ಸೋಮಾರಿತನ, ಆಲಸ್ಯ, ಅನಗತ್ಯ ಮಾತಿಂದ ಕುಟುಂಬದಲ್ಲಿ ವಾಗ್ವಾದ.
ಕನ್ಯಾ: ಚರ್ಮ, ನರ, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಮಿತ್ರರೇ ಶತ್ರುಗಳಾಗುವರು, ದಾಯಾದಿ ಕಲಹಗಳಿಂದ ಮುಕ್ತಿ.
ತುಲಾ: ಬರಹಗಾರರು, ಐಟಿ-ಬಿಟಿ, ವಿದ್ಯಾಶಾಲೆ ನಡೆಸುವವರಿಗೆ ಉತ್ತಮ ಹೆಸರು ಪ್ರಾಪ್ತಿ, ಸರ್ಪ, ಗಾಬರಿಯಾಗುವ ಕನಸು ಬೀಳಬಹುದು.
ವೃಶ್ಚಿಕ: ತ್ರಿಚಕ್ರ, ದ್ವಿಚಕ್ರ ಖರೀದಿ, ಸ್ಥಿರಾಸ್ತಿ, ಕಟ್ಟಡ ನಿರ್ಮಾಣ, ಹೊಸ ಉಪಕರಣ ಖರೀದಿ, ದುಶ್ಚಟಗಳಿಂದ ಮಾನಸಿಕ ವೇದನೆ, ಮನೆಯ ವಾತಾವರಣ ಕಲುಷಿತ.
ಧನಸ್ಸು: ಸ್ನೇಹಿತರೊಡನೆ ವ್ಯವಹಾರ ಚರ್ಚೆ, ಪತ್ರ ವ್ಯವಹಾರ, ನಿರ್ಧಾರಗಳಿಂದ ನಷ್ಟ, ಉದ್ಯೋಗ ಸ್ಥಳ ಬದಲಾವಣೆಯಿಂದ ತೊಂದರೆ.
ಮಕರ: ಧೀರ್ಘಕಾಲದ ಹಣ ಮರುಪಾವತಿ, ತಂದೆ ಬಂಧುಗಳಿಂದ ಕಲಹಗಳು, ಮಾತಿನಲ್ಲಿ ಹಿಡಿತವಿರಲಿ, ಅಪಬ್ರಹ್ಮಿತ ಮಾತುಗಳಾಡುವಿರಿ.
ಕುಂಭ: ನೀರು ಮತ್ತು ಆಹಾರ ವ್ಯತ್ಯಾಸ, ಬಹುಪತ್ನಿತ್ವಕ್ಕೆ ಬಲಿಯಾಗುವಿರಿ, ದ್ವಿಚಕ್ರ ವಾಹನ ಚಾಲಕರಿಗೆ ಎಚ್ಚರಿಕೆ.
ಮೀನ: ದಾಪಂತ್ಯ ಸಂಶಯಗಳಿಂದ ನಿದ್ರಾಭಂಗ, ಸ್ನೇಹಿತರಿಂದ ಮೋಸ ಮತ್ತು ನಷ್ಟ, ಮಕ್ಕಳು ದೂರವಾಗುವರು.