ಶ್ರೀ ಕ್ರೊಧಿನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ನವಮಿ, ಗುರುವಾರ, ಕೃತಿಕಾ ನಕ್ಷತ್ರ
ರಾಹುಕಾಲ: 02:05 ರಿಂದ 03:32
ಗುಳಿಕಕಾಲ: 09:42 ರಿಂದ 11:10
ಯಮಗಂಡಕಾಲ: 06:47 ರಿಂದ 08:15
Advertisement
ಮೇಷ: ದಾಂಪತ್ಯದಲ್ಲಿ ವಾಗ್ವಾದಗಳು, ವಿದ್ಯುತ್ ಉಪಕರಣಗಳಿಂದ ಪೆಟ್ಟು, ಕೃಷಿಯಿಂದ ಅನುಕೂಲ.
Advertisement
ವೃಷಭ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸಂಕಷ್ಟದಿಂದ ಮುಕ್ತಿ, ಉತ್ತಮ ಉದ್ಯೋಗ ಲಾಭ.
Advertisement
ಮಿಥುನ: ಆರ್ಥಿಕ ನಷ್ಟ, ಬಂಧು ಬಾಂಧವರಿಂದ ಸಂಕಷ್ಟ, ಆತ್ಮಾಭಿಮಾನ ಮತ್ತು ಆತ್ಮಗೌರವಕ್ಕೆ ಧಕ್ಕೆ.
Advertisement
ಕಟಕ: ಅಧಿಕ ಲಾಭ, ಉತ್ತಮ ಹೆಸರು ಕೀರ್ತಿ, ತಾಯಿಯಿಂದ ಅನುಕೂಲ.
ಸಿಂಹ: ಸರ್ಕಾರಿ ಕೆಲಸ ಕಾರ್ಯಗಳಿಗೆ ಜಯ, ಮಾನಸಿಕವಾಗಿ ಹಿಂಸೆ ಅನುಭವಿಸುವಿರಿ, ಉದ್ಯೋಗ ಬದಲಾವಣೆಯಿಂದ ಅನುಕೂಲ.
ಕನ್ಯಾ: ಪ್ರಯಾಣದಿಂದ ಅದೃಷ್ಟ, ಕೋರ್ಟ್ ಕೇಸ್‌ಗಳಲ್ಲಿ ಜಯ, ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಕಸ್ಮಿಕ ಘಟನೆಯಿಂದ ಭಾದೆ, ಆತ್ಮ ಸಂಕಟ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಉದ್ಯೋಗ ಕಳೆದುಕೊಳ್ಳುವ ಆತಂಕ, ಪಾಲುದಾರಿಕೆಯಲ್ಲಿ ನಷ್ಟ, ಪ್ರಯಾಣದಲ್ಲಿ ಸಂಕಷ್ಟ, ಆರೋಗ್ಯ ಸಮಸ್ಯೆ ಕಾಡುವುದು.
ಧನಸ್ಸು: ರಾಜಯೋಗದ ದಿವಸ, ಮಾನಸಿಕ ಆಲಸ್ಯ, ಅಧಿಕ ನಿದ್ರೆ, ಸಾಲದ ಸಹಾಯ ಲಭಿಸುವುದು.
ಮಕರ: ಪ್ರೀತಿ ಪ್ರೇಮದಲ್ಲಿ ಯಶಸ್ಸು, ಕುಟುಂಬಸ್ಥರಿಂದ ವಿರೋಧ, ಉದ್ಯೋಗದಲ್ಲಿ ಬಡ್ತಿ, ಸ್ವಂತ ಉದ್ಯೋಗಸ್ಥರಿಗೆ ಉತ್ತಮ ಅವಕಾಶ.
ಕುಂಭ: ಸಂಗಾತಿಯಿಂದ ಪಿತ್ರಾರ್ಜಿತ ಸ್ವತ್ತು ಒಲಿಯುವುದು, ವಿಷಯಾಸಕ್ತಿಗಳು ಹೆಚ್ಚು, ಸ್ಥಿರಾಸ್ತಿ ಮೇಲೆ ಸಾಲ ಮಾಡುವ ಸನ್ನಿವೇಶ.
ಮೀನ: ಅವಕಾಶ ವಂಚಿತರಾಗುವಿರಿ, ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ತೊಂದರೆ.