Connect with us

Dina Bhavishya

ದಿನ ಭವಿಷ್ಯ: 06- 02- 2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು,ಪುಷ್ಯ ಮಾಸ,
ಕೃಷ್ಣಪಕ್ಷ,ನವಮಿ,
ಶನಿವಾರ,ಅನುರಾಧ ನಕ್ಷತ್ರ,
ರಾಹುಕಾಲ 9:42-11:10
ಗುಳಿಕಕಾಲ 6: 47-8:15
ಯಮಗಂಡಕಾಲ 02:05-3:32

ಮೇಷ: ಸ್ಥಿರಾಸ್ತಿ, ವಾಹನದಿಂದ ತೊಂದರೆ, ಲಾಭದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಅಡೆತಡೆಗಳು, ಮಿತ್ರರು ದೂರ, ಕೆಲಸ ಕಾರ್ಯಗಳು ತಟಸ್ಥ, ತಾಯಿಯೊಂದಿಗೆ ಕಲಹ, ಮಾಟ ಮಂತ್ರ ತಂತ್ರ, ಉದ್ಯಮದಲ್ಲಿ ಹೂಡಿಕೆ.

ವೃಷಭ: ಬಂಧು-ಬಾಂಧವರಿಂದ ನೋವು, ಮಾನ ಅಪಮಾನಗಳು, ಮಾಡದ ತಪ್ಪುಗಳಿಗೆ ನಿಂದನೆ, ಪ್ರಯಾಣದಲ್ಲಿ ನಿರಾಸಕ್ತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಒತ್ತಡಗಳಿಂದ ನಿದ್ರಾಭಂಗ, ತಟಸ್ಥ ಜೀವನ.

ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರೇ ಶತ್ರುಗಳಾಗುವರು, ಅನಾರೋಗ್ಯ ಮಿತ್ರರಿಂದ ಅನುಕೂಲ, ಮೃತ್ಯು ಭಯ.

ಕಟಕ: ಸ್ವಯಂಕೃತ ಅಪರಾಧದಿಂದ ತೊಂದರೆ, ಸೋಮಾರಿತನ, ಆಲಸ್ಯ ಉಡಾಫೆ, ಮಕ್ಕಳಿಂದ ದಾಂಪತ್ಯದಲ್ಲಿ ತೊಂದರೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಮಂದಗತಿ, ಶುಭಕಾರ್ಯದ ಚಿಂತೆ.

ಸಿಂಹ: ದುಸ್ವಪ್ನಗಳ ಕಾಟ, ಸಾಲದ ಚಿಂತೆ, ಶತ್ರು ಕಾಟ, ದೀರ್ಘಕಾಲದ ರೋಗ ಬಾಧೆಗಳು, ಪಾಲುದಾರಿಕೆ ನಷ್ಟ, ಅನಾರೋಗ್ಯದಿಂದ ಗುಣಮುಖ.

ಕನ್ಯಾ: ದಾಯಾದಿಗಳಿಂದ ಸಮಸ್ಯೆ, ಅನಿರೀಕ್ಷಿತ ಅನುಕೂಲ, ಮಕ್ಕಳಲ್ಲಿ ಅನಾರೋಗ್ಯ, ಕೋರ್ಟ್ ಕೇಸ್‍ಗಳಲ್ಲಿ ಜಯ, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಅನಾರೋಗ್ಯದಿಂದ ಗುಣಮುಖ, ಶತ್ರು ದಮನ.

ತುಲಾ: ಸಂಗಾತಿಯೊಂದಿಗೆ ವಾಗ್ವಾದ, ಪಾಲುದಾರಿಕೆಯಲ್ಲಿ ಅನುಕೂಲ, ಹಳೆಯ ವಸ್ತು ವಾಹನದಿಂದ ಅನುಕೂಲ, ಕಠಿಣ ವೃತ್ತಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ ಪ್ರೇಮ ನಿರ್ಧಾರದಲ್ಲಿ ಹಿನ್ನಡೆ.

ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ, ಸೋಮಾರಿತನ ನಿರಾಸೆ ನಿರುತ್ಸಾಹ, ಒತ್ತಡದ ಜೀವನ, ಆಸ್ತಿ ವಿಚಾರವಾಗಿ ಸಮಸ್ಯೆಗಳು.

ಧನಸ್ಸು: ಧನ ನಷ್ಟ, ನಂಬಿಕಸ್ತ ವ್ಯಕ್ತಿಗಳಿಂದ ನಷ್ಟ, ಉಸಿರಾಟ ಸಮಸ್ಯೆ, ಆತಂಕ.

ಮಕರ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಆರ್ಥಿಕ ಅನುಕೂಲ, ಉದ್ಯೋಗ ವಾರ್ತೆ, ಉತ್ತಮ ಹೆಸರು ಕೀರ್ತಿ, ಆಸೆ ಆಕಾಂಕ್ಷೆಗಳು ಈಡೇರುವುದು.

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಲಾಭ ಮತ್ತು ನಷ್ಟ ಸಮ ಪ್ರಮಾಣ, ಆರೋಗ್ಯದಲ್ಲಿ ಏರುಪೇರು, ಕಾರ್ಮಿಕರಿಂದ ನಷ್ಟ.

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಕಾರಣಗಳಿಂದ ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ದೇವತಾದರ್ಶನ, ಧರ್ಮ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ.

Click to comment

Leave a Reply

Your email address will not be published. Required fields are marked *