ಪಂಚಾಂಗ
ವಾರ: ಸೋಮವಾರ, ತಿಥಿ: ಸಪ್ತಮಿ
ನಕ್ಷತ್ರ: ಉತ್ತರಭಾದ್ರ,
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ,
ರಾಹುಕಾಲ: 8:11 ರಿಂದ 9:37
ಗುಳಿಕಕಾಲ: 1:54 ರಿಂದ 3:20
ಯಮಗಂಡಕಾಲ: 11:03 ರಿಂದ 12:29
Advertisement
ಮೇಷ: ಪರರ ಧನ ಪ್ರಾಪ್ತಿ, ಉನ್ನತ ಸ್ಥಾನಮಾನ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ.
Advertisement
ವೃಷಭ: ನಾನಾ ರೀತಿಯ ಯೋಚನೆ ಚಿಂತೆ, ಎಲ್ಲಿ ಹೋದರು ಅಶಾಂತಿ, ಅಧಿಕ ಖರ್ಚು, ವಾಹನದಿಂದ ಕೈ ಕಾಲಿಗೆ ಪೆಟ್ಟು.
Advertisement
ಮಿಥುನ: ಎಲ್ಲರೊಂದಿಗೆ ಸ್ನೇಹ ವೃದ್ಧಿ, ಪ್ರಿಯರಿಗೆ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ವಾಹನ ರಿಪೇರಿಗೆ ಧನವ್ಯಯ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ, ಅನಾವಶ್ಯಕ ವಿಷಯಗಳಿಂದ ದೂರವಿರಿ, ಭೂ ವ್ಯವಹಾರಗಳಲ್ಲಿ ನಿಧಾನ.
ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ, ಹೊಗಳಿಕೆ ಮಾತುಗೆ ಮರುಳಾಗದಿರಿ.
ಕನ್ಯಾ: ಹಿರಿಯರ ಮಾರ್ಗದರ್ಶನ, ಶೀತ ಸಂಬಂಧ ರೋಗ, ಅನಗತ್ಯ ಪ್ರಯಾಣ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ತುಲಾ: ಮಹಿಳೆಯರಿಗೆ ವಿಶೇಷ ಲಾಭ, ಮಿತ್ರರ ಬೇಟಿ, ಅತಿಯಾದ ನಿದ್ರೆ, ಮಕ್ಕಳ ವಿಷಯದಲ್ಲಿ ಕಲಹ.
ವೃಶ್ಚಿಕ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಹಳೆಯ ಸಾಲ ಮರುಪಾವತಿ, ಕೃಷಿಕರಿಗೆ ಅಲ್ಪ ಲಾಭ.
ಧನಸ್ಸು: ಉತ್ತಮ ಸಂಪಾದನೆ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ವಿದೇಶ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಸಮಯ.
ಮಕರ: ವಿಪರೀತ ವ್ಯಸನ, ಮಾತಿನಲ್ಲಿ ಹಿಡಿತವಿರಲಿ, ಉದ್ಯೋಗದಲ್ಲಿ ಬಡ್ತಿ, ಇತರರಿಗೆ ಸಹಾಯ ಮಾಡುವಿರಿ.
ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ಸುಖ ಭೋಜನ, ಕುಟುಂಬ ಸದಸ್ಯರಿಂದ ಸಹಾಯ, ನಿಮ್ಮ ಇಷ್ಟದಂತೆ ಕೆಲಸಗಳು ನೆರವೇರುತ್ತವೆ.
ಮೀನ: ಸ್ತ್ರೀ ಲಾಭ, ಋಣ ವಿಮೋಚನೆ, ಆಪ್ತರೊಡನೆ ದೂರ ಪ್ರಯಾಣ, ಹಿತ ಶತ್ರುಭಾದೆ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ.