ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ, ಉಪರಿ ಪಾಡ್ಯ ತಿಥಿ,
ಭಾನುವಾರ,
ರಾಹುಕಾಲ: ಸಂಜೆ 4:46 ರಿಂದ 6:11
ಗುಳಿಕಕಾಲ: ಮಧ್ಯಾಹ್ನ 3:20 ರಿಂದ 4:46
ಯಮಗಂಡಕಾಲ: ಮಧ್ಯಾಹ್ನ 12:29 ರಿಂದ 1:54
Advertisement
ಮೇಷ: ಪರಿಶ್ರಮವಹಿಸಿ ಕೆಲಸ ಮಾಡುವುದು ಉತ್ತಮ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರ್ಥಿಕ ಸಂಕಷ್ಟ, ಸಾಲ ಬಾಧೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ವಾಣಿಜ್ಯ ಕ್ಷೇತ್ರದವರಿಗೆ ಅಧಿಕ ಲಾಭ, ಶುಭವಾದ ವಾರ.
Advertisement
ವೃಷಭ: ಈ ವಾರ ಕೀರ್ತಿ ಲಾಭ, ದುಡುಕು ಸ್ವಭಾವ, ವಾಹನ ರಿಪೇರಿ, ವ್ಯರ್ಥ ಧನಹಾನಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಭೂಮಿಯಿಂದ ಲಾಭ.
Advertisement
ಮಿಥುನ: ಮಹಿಳೆಯರಿಗೆ ಶುಭವಾದ ವಾರ, ಅಧಿಕಾರಿಗಳಿಂದ ಪ್ರಶಂಸೆ, ವಸ್ತ್ರಾಭರಣ ಖರಿದಿ ಯೋಗ, ಸುಖ ಭೋಜನ ಪ್ರಾಪ್ತಿ, ಇತರರ ಮಾತಿನಿಂದ ಕಲಹ, ಪ್ರಭಾವಿ ವ್ಯಕ್ತಿಗಳ ಭೇಟಿ, ಮಾನಸಿಕ ನೆಮ್ಮದಿ ಲಭಿಸುವುದು, ನಾನಾ ವಿಚಾರಗಳಲ್ಲಿ ಆಸಕ್ತಿ.
Advertisement
ಕಟಕ: ಶ್ರಮವಹಿಸಿ ಕಾರ್ಯ ಜಯಿಸುವಿರಿ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ, ಸಂಬಂಧಿಗಳಿಂದ ದೂರವಿರಿ, ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ.
ಸಿಂಹ: ಸತ್ಕಾರ್ಯದಲ್ಲಿ ಆಸಕ್ತಿ, ನಗದು ವ್ಯವಹಾರಗಳಲ್ಲಿ ಎಚ್ಚರ, ಹಿತ ಶತ್ರುಗಳಿಂದ ತೊಂದರೆ, ಶರೀರದಲ್ಲಿ ತಳಮಳ, ಮಾಡುವ ಕೆಲಸದಲ್ಲಿ ಹಿಂಜರಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಎಲ್ಲರ ಮನಸ್ಸು ಗೆಲ್ಲುವಿರಿ, ಮಾತಿನ ಚಕಮಕಿ, ವಿಪರೀತ ಹಣವ್ಯಯ, ನೆಮ್ಮದಿ ಇಲ್ಲದ ಜೀವನ, ಮಿತ್ರರ ಭೇಟಿ, ಕೃಷಿಕರಿಗೆ ಉತ್ತಮ ಲಾಭ,ಆಕಸ್ಮಿಕ ಧನ ಲಾಭ.
ತುಲಾ: ಹಣಕಾಸು ಅಭಿವೃದ್ಧಿ, ಚಂಚಲ ಮನಸ್ಸು, ಅಧಿಕ ತಿರುಗಾಟ, ಹೇಳಲಾರದಂತಹ ಸಂಕಟ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ಶತ್ರುಗಳ ಕಾಟ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.
ವೃಶ್ಚಿಕ: ಉಪಕರಣಗಳ ಖರೀದಿ, ಪ್ರವಾಸ ಸಾಧ್ಯತೆ, ಸ್ಥಿರಾಸ್ತಿ ಸಂಪಾದನೆ, ಮಿತ್ರರಿಂದ ವಂಚನೆ, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಅಡಚಣೆ, ಪುಣ್ಯಕ್ಷೇತ್ರ ದರ್ಶನ.
ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ಆತ್ಮೀಯರಿಂದ ಸಹಾಯ, ಮಾನಸಿಕ ನೆಮ್ಮದಿ ಲಭಿಸುವುದು, ಸ್ತ್ರೀಯರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಮೂಲ್ಯ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ.
ಮಕರ: ಸಣ್ಣ ಪುಟ್ಟ ವಿಚಾರಗಳಿಂದ ಕಲಹ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಅಧಿಕವಾದ ಧನ ಲಾಭ, ಮಾನಸಿಕ ನೆಮ್ಮದಿ ಪ್ರಾಪ್ತಿ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ-ನಿಂದನೆ, ಋಣ ಬಾಧೆ, ವಾಹನ ಯೋಗ.
ಕುಂಭ: ಈ ವಾರ ತಾಳ್ಮೆ ಅತ್ಯಗತ್ಯ, ಪರರಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಅಪರಿಚಿತರ ವಿಚಾರದಲ್ಲಿ ಜಾಗ್ರತೆ, ಅಪವಾದದಿಂದ ಮುಕ್ತರಾಗುವಿರಿ, ಉತ್ತಮವಾದ ವಾರ ನಿಮ್ಮದಾಗುವುದು.
ಮೀನ: ಕೆಲಸ ಕಾರ್ಯಗಳಲ್ಲಿ ಜಯ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಎಷ್ಟೇ ಒತ್ತಡವಿದ್ದರೂ ವಿವೇಚನೆಯಿಂದ ವರ್ತಿಸಿ, ವ್ಯಾಪಾರದಲ್ಲಿ ಲಾಭ, ಸ್ನೇಹಿತರಿಂದ ಸಹಾಯ, ವೈರಿಗಳಿಂದ ದೂರವಿರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv