ಸಂವತ್ಸರ – ಶೋಭಕೃತ
ಋತು – ದಕ್ಷಿಣಾಯ ಶರದ್ ಋತು
ಮಾಸ – ಕಾರ್ತಿಕ
ಪಕ್ಷ – ಕೃಷ್ಣ
ತಿಥಿ – ಅಷ್ಟಮಿ
ನಕ್ಷತ್ರ – ಪುಬ್ಬ
ರಾಹುಕಾಲ : 3.06 ರಿಂದ 4.32
ಗುಳಿಕಕಾಲ : 12.14 ರಿಂದ 1.40
ಯಮಗಂಡ ಕಾಲ : 9.22 ರಿಂದ 10.48
ಮೇಷ ರಾಶಿ: ಆತ್ಮೀಯರ ಭೇಟಿ, ಚಂಚಲ ಮನಸ್ಸು, ವಿಪರೀತ ವ್ಯಾಸನ, ಶತ್ರಭಾದೆ, ದ್ರವರೂಪದ ವಸ್ತುಗಳಿಂದ ಲಾಭ. ಪರಿಹಾರ: ಪವಮಾನ ಸೂಕ್ತ ಪಾರಾಯಣ ಮಾಡಿ.
Advertisement
ವೃಷಭ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವಿರೋಧಿಗಳಿಂದ ತೊಂದರೆ, ಸಾಧಾರಣ ಫಲ, ಋಣ ಭಾದೆ. ಪರಿಹಾರ: ಪಾರ್ವತಿ ದೇವಿಗೆ ಕುಂಕುಮಾರ್ಚನೆ ಮಾಡಿಸಿ.
Advertisement
ಮಿಥುನ ರಾಶಿ: ರಾಜಕೀಯ ಸಮಾಜ ಕ್ಷೇತ್ರದತ್ತ ಗಮನ, ಆರೋಗ್ಯದಲ್ಲಿ ಏರುಪೇರು, ದುಷ್ಟಬುದ್ಧಿ, ಅಧಿಕ ತಿರುಗಾಟ. ಪರಿಹಾರ: ಓಂ ಶ್ರೀಯೇ ನಮಃ.
Advertisement
ಕಟಕ ರಾಶಿ: ವಾದ ವಿವಾದದಲ್ಲಿ ಎಚ್ಚರ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಂಧುಗಳ ಆಗಮನ, ಸಾಧಾರಣ ಫಲ. ಪರಿಹಾರ: ಓಂ ಗಣೇಶಾಯ ನಮಃ.
Advertisement
ಸಿಂಹ ರಾಶಿ: ಗುರು ಹಿರಿಯರಲ್ಲಿ ಭಕ್ತಿ, ಕ್ರಯ ವಿಕ್ರಯಗಳಿಂದ ಲಾಭ, ಶತೃತ್ವ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ. ಪರಿಹಾರ: ವಟು ಬ್ರಾಹ್ಮಣನಿಗೆ ಸ್ವಯಂಪಾಕ ದಾನ ನೀಡಿ.
ಕನ್ಯಾ ರಾಶಿ: ಕೆಲಸ ಕಾರ್ಯಗಳಲ್ಲಿ ವಿಳಂಬ, ನಿಂದನೆ, ಅನಗತ್ಯ ತಿರುಗಾಟ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವವರು. ಪರಿಹಾರ: ಓಂ ದಕ್ಷಿಣ ಮೂರ್ತಿಯೇ ನಮಃ.
ತುಲಾ ರಾಶಿ: ಮನೆಯಲ್ಲಿ ಅಶಾಂತಿ, ಅಪಜಯ, ವಿದ್ಯಾರ್ಥಿಗಳಿಗೆ ಹಿನ್ನಡೆ, ಅನ್ಯರಿಗೆ ಉಪಕಾರ ಮಾಡುವಿರಿ, ಅತಿಯಾದ ನಿದ್ರೆ. ಪರಿಹಾರ: ತಂದೆ ತಾಯಿ ಆಶೀರ್ವಾದ ಪಡೆಯಿರಿ.
ಧನಸ್ಸು ರಾಶಿ: ವಿವಿಧ ಮೂಲಗಳಿಂದ ಲಾಭ, ಆರೋಗ್ಯದ ಕಾಳಜಿ ಅಗತ್ಯ, ಅಕಾಲ ಭೋಜನ, ಅತಿಯಾದ ಭಯ, ಪರರಿಂದ ಮೋಸ. ಪರಿಹಾರ: ಲಲಿತಾ ಸಹಸ್ರನಾಮ ಪಠಿಸಿ.
ಮಕರ ರಾಶಿ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಆಲೋಚನೆ, ಸ್ಥಳ ಬದಲಾವಣೆ, ಕೃಷಿಕರಿಗೆ ಅಲ್ಪ ಲಾಭ, ವಿವಾಹ ಯೋಗ. ಪರಿಹಾರ: ಗಜೇಂದ್ರ ಮೋಕ್ಷ ಪಠಿಸಿ.
ಕುಂಭ ರಾಶಿ: ಸ್ವಂತ ಪರಿಶ್ರಮದಿಂದ ಯಶಸ್ಸು, ವಿಶ್ರಾಂತಿ ಇಲ್ಲದ ಕೆಲಸಗಳು, ಸ್ತ್ರೀಯರಿಗೆ ಅನುಕೂಲ, ಭೂ ಸಂಬಂಧ ವ್ಯವಹಾರಗಳಿಂದ ತೊಂದರೆ. ಪರಿಹಾರ: ಗೋ ಪೂಜೆ ಮಾಡಿ.
ಮೀನ ರಾಶಿ: ಗೃಹ ವಾಸ, ಅಧಿಕಾರಿಗಳಿಂದ ಕಿರಿಕಿರಿ, ಋಣಭಾದೆ, ದೈವಿಕ ಚಿಂತನೆ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ. ಪರಿಹಾರ: ಹೇರಂಬ ಗಣಪತಯೇ ನಮಃ.
ವೃಶ್ಚಿಕ: ಹಣಕಾಸಿನ ಸಮಸ್ಯೆ, ಹಿರಿಯರ ಹಿತ ನುಡಿ, ಮಾನಹಾನಿ, ಶೀತ ಸಂಬಂಧ ಖಾಯಿಲೆ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ.