Connect with us

Dina Bhavishya

ದಿನಭವಿಷ್ಯ 05-12-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಆರಿದ್ರಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:06 ರಿಂದ 4:32
ಗುಳಿಕಕಾಲ: ಮಧ್ಯಾಹ್ನ 12:14 ರಿಂದ 1:46
ಯಮಗಂಡಕಾಲ: ಬೆಳಗ್ಗೆ 9:22 ರಿಂದ 10:48

ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಆದಾಯ, ಕಾರ್ಯದಲ್ಲಿ ಪ್ರಗತಿ, ರಾಜಕೀಯ ವ್ಯಕ್ತಿಗಳ ಜೊತೆ ಮಾತುಕತೆ.

ವೃಷಭ: ಉದ್ಯೋಗದಲ್ಲಿ ಬಡ್ತಿ, ಕಾರ್ಯದಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಚ್ಯುತಿ, ವಾಹನದಿಂದ ತೊಂದರೆ, ಪರಸ್ತ್ರೀಯಿಂದ ಸಮಸ್ಯೆ.

ಮಿಥುನ: ಮನಸ್ಸಿಗೆ ಸಂತಸ, ಆತ್ಮೀಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಅತಿಯಾದ ಭಯ, ದಂಡ ಕಟ್ಟುವ ಸಾಧ್ಯತೆ.

ಕಟಕ: ಮಹಿಳೆಯರಿಗೆ ಬಡ್ತಿ, ಶ್ರಮಕ್ಕೆ ತಕ್ಕ ಫಲ, ಮನಃಕ್ಲೇಷ, ನಂಬಿಕೆ ದ್ರೋಹ, ಪರಸ್ಥಳ ವಾಸ.

ಸಿಂಹ: ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ, ಆರೋಗ್ಯದಲ್ಲಿ ಎಚ್ಚರ, ಶತ್ರುಗಳಿಂದ ತೊಂದರೆ.

ಕನ್ಯಾ: ತೀರ್ಥಯಾತ್ರೆ ದರ್ಶನ, ಋಣ ವಿಮೋಚನೆ, ಅಧಿಕಾರಿಗಳಿಂದ ಪ್ರಶಂಸೆ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಾನಸಿಕ ನೆಮ್ಮದಿ.

ತುಲಾ: ಮಿತ್ರರಿಂದ ಹಣಕಾಸು ವಂಚನೆ, ಮನಸ್ಸಿನಲ್ಲಿ ನಾನಾ ಆಲೋಚನೆ, ಕೆಲಸ ಕಾರ್ಯಗಳಲ್ಲಿ ನಿಧಾನ, ಅನ್ಯರಿಗೆ ಸಹಾಯ ಮಾಡುವಿರಿ.

ವೃಶ್ಚಿಕ: ದುಷ್ಟರಿಂದ ದೂರವಿರಿ, ಆತ್ಮೀಯರಿಂದ ಸಹಾಯ, ಮನಃಕ್ಲೇಷ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾತಿನ ಚಕಮಕಿ.

ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಹೊಸ ಪ್ರಯತ್ನ ಮಾಡುವಿರಿ, ಧನ ಲಾಭ, ಬೇಡದ ವಿಚಾರಗಳಿಂದ ದೂರವಿರಿ.

ಮಕರ: ವಾಹನ ಯೋಗ, ವ್ಯಾಪಾರದಲ್ಲಿ ನಷ್ಟ, ದಾಯಾದಿಗಳ ಕಲಹ, ಹೆತ್ತವರಲ್ಲಿ ಪ್ರೀತಿ, ಅಭಿವೃದ್ಧಿ ಕುಂಠಿತ.

ಕುಂಭ: ಭೋಗ ವಸ್ತು ಪ್ರಾಪ್ತಿ, ವಾದ-ವಿವಾದಗಳಿಂದ ತೊಂದರೆ, ಶತ್ರುಗಳ ಬಾಧೆ, ವಾಹನ ರಿಪೇರಿಯಿಂದ ಖರ್ಚು, ಕಾರ್ಯದಲ್ಲಿ ವಿಳಂಬ.

ಮೀನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಕೃಷಿಯಲ್ಲಿ ಲಾಭ, ಮಾನಸಿಕ ನೆಮ್ಮದಿ, ಅಗ್ನಿ ಭಯ.

Click to comment

Leave a Reply

Your email address will not be published. Required fields are marked *