ಪಂಚಾಂಗ:
ಸಂವತ್ಸರ – ಶೋಭಕೃತ್, ಋತು – ಶರತ್
ಅಯನ – ದಕ್ಷಿಣಾಯನ, ಮಾಸ – ಆಶ್ವಯುಜ
ಪಕ್ಷ – ಕೃಷ್ಣ, ತಿಥಿ – ಅಷ್ಟಮಿ
ನಕ್ಷತ್ರ – ಪುಷ್ಯಾ
ರಾಹುಕಾಲ: 4 : 24 – 5 : 52
ಗುಳಿಕಕಾಲ: 2 : 57 – 4 : 24
ಯಮಗಂಡಕಾಲ: 12 : 03 – 1 : 30
ಮೇಷ: ವೈದ್ಯರಿಗೆ ಶುಭ, ಭಾವನೆಗಳಿಗೆ ಪೆಟ್ಟು, ಹಣಕಾಸಿನ ಕೊರತೆ ಇರುವುದಿಲ್ಲ.
Advertisement
ವೃಷಭ: ಮನಸ್ಸಿನಲ್ಲಿ ಸಂತಸ ಇರುತ್ತದೆ, ಕೃಷಿಕರಿಗೆ ಶುಭ, ಪರರಿಂದ ತೊಂದರೆ ಎದುರಿಸುವಿರಿ.
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಅವಕಾಶಗಳನ್ನು ಒಪ್ಪಿಕೊಳ್ಳುವುದು ಸೂಕ್ತ.
Advertisement
ಕರ್ಕಾಟಕ: ನೌಕರರಿಗೆ ವರ್ಗಾವಣೆ, ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ, ಆರ್ಥಿಕ ಸಂಕಷ್ಟ.
Advertisement
ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ.
ಕನ್ಯಾ: ದುಡುಕಿನ ನಿರ್ಧಾರಗಳು ಬೇಡ, ಹೂಡಿಕೆಯಲ್ಲಿ ಲಾಭ, ಭವಿಷ್ಯದ ಚಿಂತೆಗಳು.
ತುಲಾ: ಕೆಲಸದಲ್ಲಿ ಬಡ್ತಿ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ.
ವೃಶ್ಚಿಕ: ಹಣ ವ್ಯಯ, ಮನಸ್ಸಿನಲ್ಲಿ ಅಸ್ವಸ್ಥತೆ, ಅನವಶ್ಯಕ ವಾಗ್ವಾದ.
ಧನುಸ್ಸು: ಸ್ಥಿರವಾದ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬುದ್ಧಿವಂತಿಕೆಯಿಂದ ವ್ಯವಹರಿಸಿ.
ಮಕರ: ಮಂಡಿ ನೋವಿನ ಸಮಸ್ಯೆ, ಅಧಿಕ ಕೆಲಸದೊತ್ತಡ, ವ್ಯಾಪಾರಿಗಳಿಗೆ ಚಿಂತೆ.
ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ.
ಮೀನ: ಸಹವರ್ತಿಗಳಿಂದ ಅಪಾಯ, ಮನಸ್ಸಿನಲ್ಲಿ ಹೆದರಿಕೆ, ಮಾತಿನಲ್ಲಿ ನಿಯಂತ್ರಣವಿರಲಿ.