ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ,
ತಿಥಿ: ಚತುರ್ದಶಿ,
ನಕ್ಷತ್ರ: ಉತ್ತರ,
ರಾಹುಕಾಲ: 3.11 ರಿಂದ 4.41
ಗುಳಿಕಕಾಲ: 12.11 ರಿಂದ 1.41
ಯಮಗಂಡಕಾಲ: 9.11 ರಿಂದ 10.41
ಮೇಷ: ಸಾಲ ಮರುಪಾವತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಕ್ಲೇಷ, ಆಪ್ತರೊಡನೆ ಮಾತುಕತೆ, ಅನಾರೋಗ್ಯ ಸಮಸ್ಯೆ.
Advertisement
ವೃಷಭ: ಕುಟುಂಬದ ವಿಷಯಗಳು ಇತ್ಯರ್ಥ, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಶತ್ರು ಭಾದೆ, ಉದ್ಯಮಿಗಳಿಗೆ ಅಲ್ಪ ಲಾಭ.
Advertisement
ಕಟಕ: ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿ, ಆರೋಗ್ಯದಲ್ಲಿ ವ್ಯತ್ಯಾಸ, ಆತಂಕ ಹೆಚ್ಚುವುದು.
Advertisement
ಸಿಂಹ: ಮಾತಾಪಿತರಲ್ಲಿ ಪ್ರೀತಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ.
ಕನ್ಯಾ: ಸ್ತ್ರೀ ಲಾಭ, ದಾಂಪತ್ಯದಲ್ಲಿ ಪ್ರೀತಿ ಸಂತಸ, ದುಷ್ಟ ಜನರಿಂದ ದೂರವಿರಿ, ಮಾತಿನಲ್ಲಿ ಹಿಡಿತವಿರಲಿ.
ತುಲಾ: ದುಂದುವೆಚ್ಚಗಳಿಗೆ ಕಡಿವಾಣ, ಶತ್ರು ಭಾದೆ ನಿವಾರಣೆ, ಮನಃಶಾಂತಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಅಕಾಲ ಭೋಜನ.
ವೃಶ್ಚಿಕ: ನಿರೀಕ್ಷೆಗೆ ತಕ್ಕ ಆದಾಯ, ಸಣ್ಣಪುಟ್ಟ ತೊಂದರೆಗಳಿಂದ ಅಸಮಾಧಾನ, ಮನಕ್ಲೇಷ, ಉತ್ತಮ ಕಾರ್ಯಗಳಲ್ಲಿ ವಿಳಂಬ.
ಧನಸ್ಸು: ಸ್ವಯಂ ಸಾಮರ್ಥ್ಯದಿಂದ ಅವಕಾಶ, ಅಧಿಕ ಖರ್ಚು, ವ್ಯವಹಾರಗಳಲ್ಲಿ ಜಾಣ್ಮೆಯಿಂದ ವರ್ತಿಸಿ.
ಮಕರ: ಸರ್ಕಾರಿ ಕೆಲಸಗಳಿಗೆ ಓಡಾಟ, ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಉದ್ಯೋಗದಲ್ಲಿ ಬಡ್ತಿ, ಧನಲಾಭ.
ಕುಂಭ: ಚಂಚಲ ಸ್ವಭಾವ, ಅನಾರೋಗ್ಯ, ಆಲಸ್ಯ, ಬಂಧು ಮಿತ್ರರಲ್ಲಿ ವಿರೋಧ, ಮನೋವ್ಯಥೆ.
ಮೀನ: ಮಾಡಿದ ಕಾರ್ಯಗಳಿಂದ ಪಶ್ಚಾತಾಪ, ಅತಿಯಾದ ನಿದ್ರೆ, ನಂಬಿಕೆ ದ್ರೋಹ, ಅಪರಿಚಿತರಿಂದ ದೂರವಿರಿ.