ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ತ್ರಯೋದಶಿ, ಶುಕ್ರವಾರ,
ಶ್ರವಣ ನಕ್ಷತ್ರ
ರಾಹುಕಾಲ: 10:49 ರಿಂದ 12:21
ಗುಳಿಕಕಾಲ: 07:45 ರಿಂದ 09:17
ಯಮಗಂಡಕಾಲ: 03:25 ರಿಂದ 04:57
ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿಯ ಅಭಿಲಾಷೆ, ಆಕಸ್ಮಿಕ ಅವಘಡಗಳು ಮತ್ತು ತೊಂದರೆ.
ವೃಷಭ: ಸ್ವಂತ ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಅನಾರೋಗ್ಯ ಸಮಸ್ಯೆ.
ಮಿಥುನ: ಆಕಸ್ಮಿಕ ಧನಯೋಗ, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ಅನಗತ್ಯ ಮಾತು.
ಕಟಕ: ಶುಭಕಾರ್ಯಗಳಿಗೆ ಸೂಕ್ತ ಸಮಯ, ಸ್ವಂತ ಕೆಲಸಗಳಿಗೆ ಅವಕಾಶ ಕೂಡಿಬರುವುದು, ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮನಸ್ಸು.
ಸಿಂಹ: ಅಧಿಕ ನಷ್ಟ, ಋಣ ರೋಗಬಾಧೆಗಳಿಗೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ.
ಕನ್ಯಾ: ಹೆಣ್ಣು ಮಕ್ಕಳಿಂದ ಸಂತಸ, ಸ್ನೇಹಿತರಿಂದ ಲಾಭ, ಉದ್ಯೋಗ ಬದಲಾವಣೆಗೆ ಅಡೆತಡೆ, ಅಪಮಾನಗಳಿಗೆ ಗುರಿಯಾಗುವಿರಿ.
ತುಲಾ: ಉದ್ಯೋಗ ದೊರಕುವುದು, ಆತ್ಮಗೌರವಕ್ಕೆ ಚ್ಯುತಿ, ತಾಯಿಯಿಂದ ಅನುಕೂಲ.
ವೃಶ್ಚಿಕ: ದೇವತಾಕಾರ್ಯಗಳಿಗೆ ಮನಸ್ಸು, ಗುರುಪದೇಶ ಕೇಳುವಿರಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗುಪ್ತ ವಿಷಯಗಳಲ್ಲಿ ತೊಂದರೆ, ಕೌಟುಂಬಿಕ ಸಂಕಷ್ಟಗಳು.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಬಂಧುಗಳು ಮಕ್ಕಳು ಆಗಮಿಸುವರು, ಅದೃಷ್ಟವನ್ನು ದೂರ ಮಾಡಿಕೊಳ್ಳುವಿರಿ.
ಕುಂಭ: ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಒತ್ತಡ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ಭೂಮಿ ನಷ್ಟ.
ಮೀನ: ಮಾನ ಸನ್ಮಾನ, ಉನ್ನತ ವಿದ್ಯೆಗೆ ಉತ್ತಮ ಸಂದರ್ಭ, ಪ್ರಯಾಣದಿಂದ ನಷ್ಟ, ವಾಹನ ಕೊಳ್ಳುವ ಆಲೋಚನೆ.