ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ : ಭಾನುವಾರ, ತಿಥಿ : ತ್ರಯೋದಶಿ, ನಕ್ಷತ್ರ : ಆಶ್ಲೇಷ,
Advertisement
ರಾಹುಕಾಲ : 4.57 ರಿಂದ 6.30
ಗುಳಿಕಕಾಲ : 3.25 ರಿಂದ 4.57
ಯಮಗಂಡಕಾಲ : 12.21 ರಿಂದ 1.53
Advertisement
ಮೇಷ: ಗುರು ಹಿರಿಯರಲ್ಲಿ ಭಕ್ತಿ, ಮನಃಶಾಂತಿ, ಕಾರ್ಯ ವಿಕಲ್ಪ, ಶತ್ರು ಭಾದೆ, ದುಡುಕು ಸ್ವಭಾವ, ಸ್ಥಳ ಬದಲಾವಣೆ, ಪರರಿಗೆ ವಂಚಿಸುವುದು, ಅಕಾಲ ಭೋಜನ.
Advertisement
ವೃಷಭ: ಅನಗತ್ಯ ತಿರುಗಾಟ, ಯತ್ನ ಕೆಲಸಗಳಲ್ಲಿ ಪ್ರಗತಿ, ಅನಾರೋಗ್ಯ, ನಂಬಿದ ಜನರಿಂದ ಮೋಸ, ಧನ ನಷ್ಟ, ವಾಹನ ಸಂಚಾರದಿಂದ ತೊಂದರೆ.
Advertisement
ಮಿಥುನ: ಸ್ತ್ರೀ ಲಾಭ, ಪುಷ್ಪಹಾರದಿಗಳಿಂದ ಸನ್ಮಾನ, ಇಷ್ಟಾರ್ಥಸಿದ್ಧಿ, ದ್ರವ್ಯಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಲಾಭ, ಅಧಿಕ ಖರ್ಚು, ಸುಖ ಭೋಜನ, ಮನಃಶಾಂತಿ.
ಕಟಕ: ಅನ್ಯ ಜನರಲ್ಲಿ ವೈಮನಸ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ಸ್ನೇಹಿತರ ಬೆಂಬಲ, ದುಃಖದಾಯಕ ಪ್ರಸಂಗಗಳು, ಪಾಪಬುದ್ಧಿ, ಖರ್ಚು ಜಾಸ್ತಿ.
ಸಿಂಹ: ಮಾತಾಪಿತರಲ್ಲಿ ಪ್ರೀತಿ-ವಾತ್ಸಲ್ಯ, ಮನಃಶಾಂತಿ,ಕುಟುಂಬ ಸೌಖ್ಯ, ಹಿತಶತ್ರುಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ ಎಚ್ಚರ, ಅಕಾಲ ಭೋಜನ.
ಕನ್ಯಾ: ನೆಮ್ಮದಿ ಜೀವನ, ಕುಟುಂಬದೊಡನೆ ಪ್ರಯಾಣ, ಸಭೆ ಸಮಾರಂಭಕ್ಕೆ ಭೇಟಿ, ಚಂಚಲ ಮನಸ್ಸು, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ, ವಾಹನ ಖರೀದಿ.
ತುಲಾ: ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತು ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಮನಸ್ತಾಪ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಅಕಾಲ ಭೋಜನ.
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.
ಧನಸ್ಸು: ಮಾನಸಿಕ ನೆಮ್ಮದಿ, ಆಧ್ಯಾತ್ಮ ವಿಚಾರದಲ್ಲಿ ಹಿರಿಯರ ಬೆಂಬಲ, ಮನಶಾಂತಿ ಲಭಿಸುತ್ತದೆ, ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ, ಆತ್ಮೀಯರ ಸಲಹೆ.
ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ, ಊರೂರು ಸುತ್ತಾಟ, ಮಾತಿನ ಚಕಮಕಿ, ಅಪಘಾತವಾಗುವ ಸಾಧ್ಯತೆ ಎಚ್ಚರ, ಋಣಭಾದೆ, ಮನಕ್ಲೇಷ, ಅನಾರೋಗ್ಯ.
ಕುಂಭ: ಭೋಗವಸ್ತು ಪ್ರಾಪ್ತಿ, ಧನಲಾಭ, ಬಾಕಿ ವಸೂಲಿ, ಮನಶಾಂತಿ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಬಡ್ತಿ, ಪರರಿಗೆ ಸಹಾಯ ಮಾಡುವಿರಿ.
ಮೀನ: ತೀರ್ಥಯಾತ್ರಾ ದರ್ಶನ, ಮಾತೃವಿನಿಂದ ಸಹಾಯ, ಸುಖ ಭೋಜನ,ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ.