ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಅಧಿಕ ಶ್ರಾವಣ ಮಾಸ ,ಕೃಷ್ಣ ಪಕ್ಷ,
ಚತುರ್ಥಿ / ಪಂಚಮಿ,
ಶನಿವಾರ, ಉತ್ತರಾಭಾದ್ರಪದ ನಕ್ಷತ್ರ.
ರಾಹುಕಾಲ 09:19 ರಿಂದ 10:54
ಗುಳಿಕಕಾಲ 06:10 ರಿಂದ 07:44
ಯಮಗಂಡಕಾಲ 02:04 ರಿಂದ 03:39
Advertisement
ಮೇಷ: ಆರ್ಥಿಕ ಬೆಳವಣಿಗೆ, ಉದ್ಯೋಗ ಲಾಭ, ದೂರ ಪ್ರಯಾಣ, ಉತ್ತಮ ಹೆಸರು ಕೀರ್ತಿ
Advertisement
ವೃಷಭ: ಆರ್ಥಿಕ ನಷ್ಟ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗ ಒತ್ತಡ, ಅಧಿಕ ಖರ್ಚು
Advertisement
ಮಿಥುನ: ಸಾಲದ ಚಿಂತೆ, ಉದ್ಯೋಗ ಪ್ರಾಪ್ತಿ, ಕುಟುಂಬದ ಸಹಕಾರ, ತಂದೆಯೊಂದಿಗೆ ಕಿರಿಕಿರಿ
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಎಳೆದಾಟ, ಗುರುವಿನ ಮಾರ್ಗದರ್ಶನ, ಮಾಟ ಮಂತ್ರ ತಂತ್ರದ ಆತಂಕ, ಅನಿರೀಕ್ಷಿತ ಉದ್ಯೋಗ ಲಾಭ
ಸಿಂಹ: ದಾಂಪತ್ಯದಲ್ಲಿ ಕಲಹ, ಆರ್ಥಿಕ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ನಿದ್ರೆ, ಅಲಸ್ಯ
ಕನ್ಯಾ: ಶತ್ರು ಕಾಟ, ಅಧಿಕಾರಿಗಳಿಂದ ಕಿರಿಕಿರಿ, ಅವಕಾಶ ವಂಚಿತರಾಗುವಿರಿ, ಆರ್ಥಿಕ ನೆರವು
ತುಲಾ: ವ್ಯವಹಾರದಲ್ಲಿ ಅನುಕೂಲ, ಅನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಸಹಕಾರ
ವೃಶ್ಚಿಕ: ವ್ಯವಹಾರದಲ್ಲಿ ಅದೃಷ್ಟ, ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಕಾರ್ಯಗಳ ಆಲೋಚನೆ, ತಂದೆಯಿಂದ ಸಹಕಾರ
ಧನಸ್ಸು: ಸಾಲದ ಚಿಂತೆ, ಶತ್ರು ಉಪಟಳ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಅಧಿಕ ಧೈರ್ಯ
ಮಕರ: ಆರ್ಥಿಕವಾಗಿ ಚೇತರಿಕೆ, ಉದ್ಯೋಗದಲ್ಲಿ ಅನುಕೂಲ, ಉದ್ಯೋಗ ನಷ್ಟ, ಯತ್ನ ಕಾರ್ಯಗಳಲ್ಲಿ ಹಿನ್ನಡೆ
ಕುಂಭ: ಅಧಿಕ ಒತ್ತಡ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ನಷ್ಟ, ಕುಟುಂಬ ಸಹಕಾರದಲ್ಲಿ ಹಿನ್ನಡೆ
ಮೀನ: ಆರ್ಥಿಕವಾಗಿ ಬೆಳವಣಿಗೆ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ
Web Stories