ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ, ಶುಕ್ರವಾರ, ಆರಿದ್ರ ನಕ್ಷತ್ರ.
ರಾಹುಕಾಲ – 10:51 ರಿಂದ 12:27
ಗುಳಿಕಕಾಲ – 07:39 ರಿಂದ 09:15
ಯಮಗಂಡಕಾಲ – 03:39 ರಿಂದ 05:15
Advertisement
ಮೇಷ: ಅಧಿಕ ದುಂದು ವೆಚ್ಚ, ಶತ್ರು ಕಾಟ, ಸಾಲ ಭಾದೆ, ವಿದ್ಯಾಭ್ಯಾಸದಲ್ಲಿ ಕುಂಠಿತ, ಮಾಟ ಮಂತ್ರ ತಂತ್ರದ ಭಯ
Advertisement
ವೃಷಭ: ಅನಿರೀಕ್ಷಿತ ಲಾಭ ಮತ್ತು ಯಶಸ್ಸು, ಕೌಟುಂಬಿಕ ಸಹಕಾರ, ಪ್ರೀತಿ ಪ್ರೇಮದಲ್ಲಿ ಯಶಸ್ಸು , ಆರೋಗ್ಯದಲ್ಲಿ ಸುಧಾರಣೆ, ತಂದೆಯಿಂದ ಲಾಭ
Advertisement
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಪ್ರಗತಿ, ವಿದ್ಯಾಭ್ಯಾಸ ಬೆಳವಣಿಗೆ, ಉದ್ಯೋಗ ಸ್ಥಳದಲ್ಲಿ ಗೊಂದಲ
Advertisement
ಕಟಕ: ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಅಸಹಕಾರ, ಉದ್ಯೋಗ ನಷ್ಟ, ಮಾತಿನಿಂದ ಸಮಸ್ಯೆ
ಸಿಂಹ: ವ್ಯವಹಾರಕ್ಕೆ ಅಡೆತಡೆ, ಅಧಿಕ ಖರ್ಚು, ಪ್ರಯಾಣಕ್ಕೆ ವಿಘ್ನ, ವಿದ್ಯಾಭ್ಯಾಸಕ್ಕೆ ತೊಂದರೆ
ಕನ್ಯಾ: ಉದ್ಯೋಗ ಅವಕಾಶ, ಆಪತ್ತಿನಿಂದ ಪಾರು, ಸೋಮಾರಿತನ, ಆಲಸ್ಯ, ಪಾಲುದಾರಿಕೆಯಲ್ಲಿ ಮನಸ್ತಾಪ
ತುಲಾ: ಅನಾರೋಗ್ಯ ಸಮಸ್ಯೆ, ಶತ್ರು ಉಪಟಳ, ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ
ವೃಶ್ಚಿಕ: ಯತ್ನ ಕಾರ್ಯಗಳಿಗೆ ಅಡೆತಡೆ, ಪ್ರೀತಿ ಪ್ರೇಮದಲ್ಲಿ ಸೋಲು, ಕ್ರೀಡಾ ಚಟುವಟಿಕೆಯಲ್ಲಿ ಹಿನ್ನಡೆ, ಅಕಸ್ಮಿಕ ಲಾಭ
ಧನಸ್ಸು: ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಶುಭ ಕಾರ್ಯ ಪ್ರಯತ್ನ, ಮನೆಯ ವಾತಾವರಣ ಕಲುಷಿತ
ಮಕರ: ವಾಹನ ಮತ್ತು ಸ್ಥಿರಾಸ್ತಿ ನಷ್ಟ, ತಾಯಿಯಿಂದ ಅಂತರ, ಗುಪ್ತ ವಿಷಯಗಳಿಂದ ಸಮಸ್ಯೆ, ಸಹೋದರಿಯಿಂದ ಲಾಭ
ಕುಂಭ: ಆರ್ಥಿಕ ಬೆಳವಣಿಗೆ, ಪ್ರಯಾಣಕ್ಕೆ ಅಡೆತಡೆ, ಮಕ್ಕಳೊಂದಿಗೆ ಕಿರಿಕಿರಿ, ಬಂಧು ಬಾಂಧವರಿಂದ ಸಮಸ್ಯೆ
ಮೀನ: ಭೂಮಿ ಮತ್ತು ವಾಹನದಿಂದ ಅನುಕೂಲ, ಆರ್ಥಿಕ ಬೆಳವಣಿಗೆ ಕುಂಠಿತ, ಕುಟುಂಬದಿಂದ ಅಂತರ, ರೋಗಭಾದೆಯಿಂದ ಮುಕ್ತಿ.