AstrologyDina BhavishyaLatestMain Post

ದಿನ ಭವಿಷ್ಯ 05-07-2022

Advertisements

ರಾಹುಕಾಲ : 3:39 ರಿಂದ 5:15
ಗುಳಿಕಕಾಲ : 12:27 ರಿಂದ 2:03
ಯಮಗಂಡಕಾಲ : 9:15 ರಿಂದ 10:51
ಮಂಗಳವಾರ, ಷಷ್ಠಿತಿಥಿ ಪುಬ್ಬ ನಕ್ಷತ್ರ
ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,ಗ್ರೀಷ್ಮ ಋತು,
ಆಷಾಢ ಮಾಸ,ಶುಕ್ಲ ಪಕ್ಷ,

ಮೇಷ: ಯತ್ನ ಕಾರ್ಯಗಳಲ್ಲಿ ಜಯ, ತೀರ್ಥಯಾತ್ರಾ ದರ್ಶನ, ಉದ್ಯೋಗದಲ್ಲಿ ಬಡ್ತಿ, ನಂಬಿದ ಜನರಿಂದ ಅಶಾಂತಿ, ಸಲ್ಲದ ಅಪವಾದ.

ವೃಷಭ : ದುಷ್ಟರಿಂದ ದೂರವಿರಿ, ಮೃತ್ಯು ಭಯ, ಹಣದ ಅಡಚಣೆ, ಅನಾರೋಗ್ಯ, ವಿವಾಹ ಯೋಗ, ಮನಸ್ಸಿನಲ್ಲಿ ಗೊಂದಲ.

ಮಿಥುನ: ಅಧಿಕಾರಕ್ಕಾಗಿ ತಿರುಗಾಟ, ಮಾತಾಪಿತರಲ್ಲಿ ಪ್ರೀತಿ, ಕೃಷಿಯಲ್ಲಿ ಉತ್ತಮ ಫಲ

ಕಟಕ: ಉದ್ಯೋಗದಲ್ಲಿ ಕಿರಿಕಿರಿ, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರಾ ದರ್ಶನ, ದೇವತಾ ಕಾರ್ಯಗಳಲ್ಲಿ ಒಲವು, ಸುಖ ಜೀವನ.

ಸಿಂಹ: ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ದುಗುಡ, ಧನಸಹಾಯ,ಬಂಧುಗಳಿಂದ ಹಿತವಚನ, ದೂರ ಪ್ರಯಾಣ.

ಕನ್ಯಾ: ಮಕ್ಕಳಿಂದ ಸಂತಸ, ನಿವೇಶನ ಪ್ರಾಪ್ತಿ, ದಂಡ ಕಟ್ಟುವಿರಿ, ಗಣ್ಯ ವ್ಯಕ್ತಿಗಳ ಭೇಟಿ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.

ತುಲಾ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ, ಸ್ತ್ರೀಯರಿಗೆ ಆಭರಣ ಯೋಗ.

ವೃಶ್ಚಿಕ : ಮಿತ್ರರಲ್ಲಿ ದ್ವೇಷ, ಮಾನಹಾನಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು.

ಧನಸ್ಸು: ದ್ರವ್ಯಲಾಭ, ಆರೋಗ್ಯ ವೃದ್ಧಿ, ಕುಟುಂಬದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ, ಅನಿರೀಕ್ಷಿತ ಖರ್ಚು,ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಪ್ರೀತಿ.

ಕುಂಭ: ವಿಪರೀತ ಕೋಪ, ಮಿತ್ರರ ಬೆಂಬಲ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ

ಮೀನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಚೋರಭಯ, ಉದ್ಯೋಗದಲ್ಲಿ ಕಿರಿ-ಕಿರಿ, ವಿವಿಧ ಮೂಲಗಳಿಂದ ಲಾಭ,

 

 

Live Tv

Leave a Reply

Your email address will not be published.

Back to top button