ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶುಕ್ರವಾರ, ಆಶ್ಲೇಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:51 ರಿಂದ 12:27
ಗುಳಿಕಕಾಲ: ಬೆಳಗ್ಗೆ 7:39 ರಿಂದ 9:15
ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:15
Advertisement
ಮೇಷ: ಹಣಕಾಸು ಅನುಕೂಲ, ಕುಟುಂಬದಲ್ಲಿ ಸಂತಸ, ಆರೋಗ್ಯದ ಮೇಲೆ ದುಷ್ಪರಿಣಾಮ, ಸಾಲ ಬಾಧೆ, ಶತ್ರುಗಳ ಕಾಟ, ಮಾನಸಿಕ ವ್ಯಥೆ.
Advertisement
ವೃಷಭ: ಪ್ರಯಾಣಕ್ಕೆ ಹಣವ್ಯಯ, ಬಂಧುಗಳು-ಮಕ್ಕಳಿಗಾಗಿ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ಪತ್ರ ವ್ಯವಹಾರಗಳಿಂದ ಅನುಕೂಲ, ನೆರೆಹೊರೆಯವರಿಂದ ಸಹಕಾರ.
Advertisement
ಮಿಥುನ: ಆರ್ಥಿಕ ಸಮಸ್ಯೆ ನಿವಾರಣೆ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಅಧಿಕ ಸಂಪಾದನೆ, ಮಿತ್ರರಿಂದ ಸಹಕಾರ, ಉದ್ಯೋಗದಲ್ಲಿ ನೆಮ್ಮದಿ.
Advertisement
ಕಟಕ: ಸ್ಥಿರಾಸ್ತಿ ವಿಚಾರದಲ್ಲಿ ಖರ್ಚು, ಮಹಿಳೆಯರಿಗಾಗಿ ಹಣವ್ಯಯ, ಉದ್ಯೋಗದಲ್ಲಿ ಅಸ್ಥಿರತೆ, ಕೆಲಸಗಳಲ್ಲಿ ಅಧಿಕ ಒತ್ತಡ, ಹಣಕಾಸು ಸಮಸ್ಯೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಸಿಂಹ: ಮಿತ್ರರೊಂದಿಗೆ ದೂರ ಪ್ರಯಾಣ, ಪ್ರಯಾಣದಲ್ಲಿ ಎಚ್ಚರಿಕೆ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ಉದ್ಯೋಗ ಸ್ಥಳದಲ್ಲಿ ಅವಮಾನ, ಗೌರವಕ್ಕೆ ಧಕ್ಕೆ.
ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಆತ್ಮೀಯರಿಂದ ಅನುಕೂಲ, ಉದ್ಯೋಗದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ, ಸಂಗಾತಿಯಿಂದ ಧನ ಲಾಭ.
ತುಲಾ: ಪ್ರೇಮ ವಿಚಾರದಲ್ಲಿ ಕಿರಿಕಿರಿ, ಮಹಿಳೆಯಿಂದ ನೋವು, ಅಹಂಭಾವದಿಂದ ಶತ್ರುತ್ವ, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಸಾಲ ಬಾಧೆ, ಶತ್ರುಗಳ ಕಾಟ, ಭವಿಷ್ಯದ ಬಗ್ಗೆ ಚಿಂತೆ.
ವೃಶ್ಚಿಕ: ಮಕ್ಕಳಿಂದ ಅನುಕೂಲ, ಋಣ-ರೋಗ ಬಾಧೆಗಳಿಂದ ಮುಕ್ತಿ, ಪ್ರೇಮ ವಿಚಾರದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಅನಿರೀಕ್ಷಿತ ಅಧಿಕ ಖರ್ಚು.
ಧನಸ್ಸು; ಹಣಕಾಸು ಸಮಸ್ಯೆ, ಸಾಲ ಮಾಡುವ ಆಲೋಚನೆ, ಉದ್ಯೋಗ ಸ್ಥಳದಲ್ಲಿ ಶತ್ರುತ್ವ, ಮಾಡುವ ಕೆಲಸಗಳಲ್ಲಿ ಪ್ರಗತಿ, ತಂದೆಯಿಂದ ಲಾಭ.
ಮಕರ: ಪಾಲುದಾರಿಕೆಯಲ್ಲಿ ಮನಃಸ್ತಾಪ, ವ್ಯವಹಾರಗಳಲ್ಲಿ ನಷ್ಟ, ಸ್ಥಿರಾಸ್ತಿ ತಗಾದೆ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆ, ಅನಿರೀಕ್ಷಿತ ಸಮಸ್ಯೆ.
ಕುಂಭ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಶತ್ರುಗಳ ಕಾಟ, ದಾಂಪತ್ಯದಲ್ಲಿ ಅಹಂಭಾವ, ಮಕ್ಕಳ ಮೇಲೆ ದುಷ್ಪರಿಣಾಮ, ಹಣಕಾಸು ಸಮಸ್ಯೆ, ಸ್ನೇಹಿತರಿಂದ ಸಹಾಯ ಕೇಳುವಿರಿ.
ಮೀನ: ಮಕ್ಕಳ ಮೇಲೆ ಅನುಮಾನ, ದರ್ಪದ ಮಾತುಗಳಿಂದ ಶತ್ರುತ್ವ ಹೆಚ್ಚಾಗುವುದು, ಪ್ರಯಾಣದಲ್ಲಿ ತೊಂದರೆ, ವಾಹನದಿಂದ ಸಮಸ್ಯೆ, ಈ ದಿನ ಅಶುಭ ಫಲ.