ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಬುಧವಾರ, ಅನೂರಾಧ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:27 ರಿಂದ 2:03
ಗುಳಿಕಕಾಲ: ಬೆಳಗ್ಗೆ 10:51 ರಿಂದ 12:23
ಯಮಗಂಡಕಾಲ: ಬೆಳಗ್ಗೆ 7:39 ರಿಂದ 9:15
Advertisement
ಮೇಷ: ವ್ಯವಹಾರದಲ್ಲಿ ಎಚ್ಚರಿಕೆ, ಉನ್ನತ ಸ್ಥಾನಮಾನ, ಅನ್ಯರ ಮಾತನ್ನು ಕೇಳಿ ಸಂಕಷ್ಟಕ್ಕೆ ಸಿಲುಕುವಿರಿ, ಮಾನಸಿಕ ವ್ಯಥೆ, ಆರ್ಥಿಕ ಪರಿಸ್ಥಿತಿ ಚೇತರಿಕೆ.
Advertisement
ವೃಷಭ: ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರಿಗಳಿಗೆ ಲಾಭ.
Advertisement
ಮಿಥುನ: ನಂಬಿಕದ್ರೋಹ, ದುಶ್ಚಟಗಳಿಗ ಹಣವ್ಯಯ, ಸ್ತ್ರೀಯರಿಗೆ ತೊಂದರೆ, ಮಾನಸಿಕ ಗೊಂದಲ, ಶ್ರಮಕ್ಕೆ ತಕ್ಕ ಫಲ.
Advertisement
ಕಟಕ: ತೀಥಯಾತ್ರೆ ದರ್ಶನ, ಗೆಳೆಯರಿಗಾಗಿ ಅಧಿಕ ಖರ್ಚು, ಮಾನಸಿಕ ವ್ಯಥೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
ಸಿಂಹ: ಸ್ವಯಂಕೃತ್ಯಗಳಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರುಗಳಿಂದ ತೊಂದರೆ, ಚಂಚಲ ಮನಸ್ಸು.
ಕನ್ಯಾ: ಮಕ್ಕಳಿಗಾಗಿ ದೂರ ಪ್ರವಾಸ, ಸುಖ ಭೋಜನ ಪ್ರಾಪ್ತಿ, ವ್ಯಾಪಾರದಲ್ಲಿ ಅಲ್ಪ ಲಾಭ, ಅಪಘಾತವಾಗುವ ಸಾಧ್ಯತೆ.
ತುಲಾ: ಕುಟುಂಬದಲ್ಲಿ ಸಂತಸ, ಕಾರ್ಯ ಸಾಧನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಿತ್ರರಿಂದ ಸಹಾಯ.
ವೃಶ್ಚಿಕ: ವೃಥಾ ಅಲೆದಾಟ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ನಂಬಿಕಸ್ಥರಿಂದ ದ್ರೋಹ, ಕ್ರಯ-ವಿಕ್ರಯದಲ್ಲಿ ಮೋಸ.
ಧನಸ್ಸು: ಶ್ರಮಕ್ಕೆ ತಕ್ಕ ಫಲ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ವಾಹನ ಯೋಗ, ಸ್ತ್ರೀಯರಿಗೆ ಲಾಭ, ಧನ ಲಾಭ.
ಮಕರ: ಮಾನಸಿಕ ಚಿಂತೆ, ಮಾತಿನ ಚಕಮಕಿ, ಮಾಡುವ ಕೆಲಸಗಳಲ್ಲಿ ವಿಘ್ನ, ಇಷ್ಟಾರ್ಥ ಸಿದ್ಧಿ, ಭೂಮಿ ಖರೀದಿ ಯೋಗ.
ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಆತ್ಮೀಯರಿಂದ ಸಹಾಯ.
ಮೀನ: ಆಕಸ್ಮಿಕ ಧನ ಲಾಭ, ಮಕ್ಕಳಿಂದ ನಿಂದನೆ, ಋಣ ವಿಮೋಚನೆ, ಶೀತ ಸಂಬಂಧಿತ ರೋಗ, ಮನಃಸ್ತಾಪ.