AstrologyDina BhavishyaLatestMain Post

ದಿನ ಭವಿಷ್ಯ: 05-06-2022

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಚತುರ್ದಶಿ
ವಾರ: ಭಾನುವಾರ,
ನಕ್ಷತ್ರ: ಆಶ್ಲೇಷ,
ರಾಹುಕಾಲ: 05:07-06:43
ಗುಳಿಕಕಾಲ: 03:31-05:07
ಯಮಗಂಡಕಾಲ: 12:18-01:54

ಮೇಷ: ಕ್ರಯ ವಿಕ್ರಯಗಳಲ್ಲಿ ಲಾಭ, ಪಾರಂಪರಿಕ ವ್ಯವಹಾರದಲ್ಲಿ ನಷ್ಟ, ಬಂಧುಗಳೊಂದಿಗೆ ವಾಗ್ವಾದ

ವೃಷಭ: ಕೃಷಿಯಲ್ಲಿ ನಷ್ಟ, ವಿದ್ಯಾರ್ಥಿಗಳಿಗೆ ಮುನ್ನಡೆ, ಇಷ್ಟಾರ್ಥ ಸಿದ್ಧಿ

ಮಿಥುನ: ದಾಯಾದಿಗಳಲ್ಲಿ ಕಲಹ, ಉದ್ಯೋಗಕಾಂಕ್ಷಿಗಳಿಗೆ ಯಶಸ್ಸು, ವಸ್ತ್ರ ವಿನ್ಯಾಸಕರಿಗೆ ಹೆಚ್ಚು ಬೇಡಿಕೆ

ಕಟಕ: ಕಾರ್ಯಸಾಧನೆಗಾಗಿ ತಿರುಗಾಟ, ಕುಲದೇವರ ಅನುಗ್ರಹದಿಂದ ಅನುಕೂಲ, ಮನೆಯಲ್ಲಿ ಧಾರ್ಮಿಕ ಸಮಾರಂಭ

ಸಿಂಹ: ವಿದೇಶ ಪ್ರವಾಸದ ಯೋಜನೆ, ಉದ್ಯೋಗ ಬದಲಿಸುವ ಸಾಧ್ಯತೆ, ಮಕ್ಕಳ ಬಗ್ಗೆ ಎಚ್ಚರವಿರಲಿ

ಕನ್ಯಾ: ಅವಿವಾಹಿತರಿಗೆ ವಿವಾಹಯೋಗ, ದಿನಸಿ ವ್ಯಾಪಾರಸ್ಥರಿಗೆ ಹೆಚ್ಚು ಲಾಭ, ಮೂಳೆಗಳ ಸಮಸ್ಯೆ ಬಾಧಿಸುತ್ತದೆ

ತುಲಾ: ವೈದ್ಯರಿಗೆ ಶುಭ, ಮಾನಸಿಕ ಒತ್ತಡ, ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ

ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಅನಾರೋಗ್ಯ, ಉದ್ಯಮಿಗಳಿಗೆ ಯಶಸ್ಸು

ಧನಸ್ಸು: ಮಿತ್ರರ ಆಗಮನದಿಂದ ಸಂತಸ, ವಯಕ್ತಿಕ ಕೆಲಸಗಳಲ್ಲಿ ಯಶಸ್ಸು, ಮಿತ್ರರೊಂದಿಗೆ ವಾಗ್ವಾದ

ಮಕರ: ಕಾನೂನು ವ್ಯಾಜ್ಯದಲ್ಲಿ ಅಪಜಯ, ಭೂವ್ಯವಹಾರದಲ್ಲಿ ಆದಾಯ, ವೈರಿಗಳಿಂದ ದೂರವಿರಿ

ಕುಂಭ: ತಂದೆಯಿಂದ ಧನಸಹಾಯ, ಸಮಾರಂಭಗಳಲ್ಲಿ ಗೌರವ, ವಾದವಿವಾದದಿಂದ ಸಮಾಧಾನ

ಮೀನ: ಶಿಕ್ಷಣ ಸಂಸ್ಥೆಯವರಿಗೆ ಅನುಕೂಲ, ರಕ್ತದೊತ್ತಡದ ಸಮಸ್ಯೆ, ಹೊಸ ಒಪ್ಪಂದಗಳಿಂದ ಲಾಭ

Leave a Reply

Your email address will not be published.

Back to top button