ಸಂವತ್ಸರ : ಶೋಭಕೃತ್
ಋತು : ವಸಂತ
ಅಯನ : ಉತ್ತರಾಯಣ
ಮಾಸ : ವೈಶಾಖ
ಪಕ್ಷ : ಶುಕ್ಲ
ತಿಥಿ : ಪೌರ್ಣಮೀ – 11 : 00 PM
ನಕ್ಷತ್ರ : ಸ್ವಾತಿ
ರಾಹುಕಾಲ : 10 : 41 AM – 12 : 16 PM
ಗುಳಿಕಕಾಲ : 7 : 32 AM – 9 : 07 AM
ಯಮಗಂಡಕಾಲ : 3 : 25 PM – 5 : 00 PM
Advertisement
ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ, ಪೋಷಕರ ಆರೋಗ್ಯದಲ್ಲಿ ಕಾಳಜಿ ವಹಿಸಿ, ಹೊಸದನ್ನು ಕಲಿಯುವ ಅವಕಾಶವಿರುತ್ತದೆ
Advertisement
ವೃಷಭ: ಭಾವೋದ್ರೇಕಗಳು ಉಂಟಾಗುತ್ತದೆ, ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ, ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು
Advertisement
ಮಿಥುನ: ಕುಟುಂಬದ ವಾತ್ಸಲ್ಯವು ಉತ್ತಮವಾಗಿರುತ್ತದೆ, ಅನಗತ್ಯ ಒತ್ತಡ, ಸಹವರ್ತಿಗಳಿಂದ ಅಪಾಯ
Advertisement
ಕಟಕ: ಅಧಿಕ ಶ್ರಮ, ಮಧ್ಯಮ ಧನಾರ್ಜನೆ, ಹಣಕಾಸಿನ ವಿಚಾರದಲ್ಲಿ ಪ್ರಗತಿ,
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಕೆ, ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆ, ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ
ಕನ್ಯಾ: ಮಕ್ಕಳಿಂದ ತೃಪ್ತಿ, ಅನಿರೀಕ್ಷಿತ ಖರ್ಚು, ದುಡುಕಿನ ನಿರ್ಧಾರಗಳು ಬೇಡ
ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ದೃಢ ತೀರ್ಮಾನದಲ್ಲಿ ವಿಫಲ, ಉದ್ಯೋಗದಲ್ಲಿ ಬಡ್ತಿ
ವೃಶ್ಚಿಕ: ಅನಾವಶ್ಯಕ ವಾದ-ವಿವಾದ ವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ
ಧನು: ಆದಾಯದಲ್ಲಿ ಇಳಿಕೆ ಕಂಡುಬರಲಿದೆ, ಪರರಿಂದ ತೊಂದರೆ ಎದುರಿಸುವಿರಿ, ಆರೋಗ್ಯ ಗಮನಿಸಿ
ಮಕರ: ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು, ಎಚ್ಚರಿಕೆಯ ನಡೆ ಅಗತ್ಯ, ವಿದ್ಯಾರ್ಥಿಗಳಿಗೆ ಯಶಸ್ಸು
ಕುಂಭ: ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ
ಮೀನ: ಸಮಸ್ಯೆಗಳಿಗೆ ಅಂತ್ಯಕಾಣಬಹುದು, ಯೋಜನೆಗೆ ಗಮನ ಹರಿಸಬೇಕು, ಆರ್ಥಿಕ ಲಾಭ