ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ,ವಸಂತ ಋತು,
ಚೈತ್ರ ಮಾಸ,ಶುಕ್ಲ ಪಕ್ಷ,
Advertisement
ರಾಹುಕಾಲ : 3.30 ರಿಂದ 5.02
ಗುಳಿಕಕಾಲ : 12.26 ರಿಂದ 1.58
ಯಮಗಂಡಕಾಲ : 9.22 ರಿಂದ 10.54
ವಾರ : ಮಂಗಳವಾರ,
ತಿಥಿ : ಚತುರ್ಥಿ,
ನಕ್ಷತ್ರ : ಕೃತಿಕ,
Advertisement
ಮೇಷ: ಪರಸ್ಥಳ ವಾಸ, ಅಧಿಕ ಧನವ್ಯಯ, ದಾಯಾದಿ ಕಲಹ, ಮನಕ್ಲೇಷ, ವ್ಯಾಸಂಗದಲ್ಲಿ ಮುನ್ನಡೆ.
Advertisement
ವೃಷಭ; ಪರರಿಂದ ಸಹಾಯ, ಋಣಭಾದೆ, ಮನಸ್ಸಿನಲ್ಲಿ ಭಯಭೀತಿ, ಯತ್ನ ಕಾರ್ಯಗಳಲ್ಲಿ ವಿಳಂಬ.
Advertisement
ಮಿಥುನ: ಸ್ಥಿರಾಸ್ತಿ ಸಂಪಾದನೆ, ಶತ್ರುಗಳನ್ನ ಸದೆಬಡಿಯುವುದು, ಉದ್ಯೋಗದಲ್ಲಿ ಬಡ್ತಿ,ವ್ಯಾಪಾರದಲ್ಲಿ ಲಾಭ.
ಕಟಕ: ದಾನ ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಯತ್ನ ಕೆಲಸಗಳಲ್ಲಿ ಜಯ, ವಿದೇಶ ಪ್ರಯಾಣ.
ಸಿಂಹ: ಋಣಭಾದೆ ಹೆಚ್ಚಾಗುವುದು, ವಿದ್ಯಾಭ್ಯಾಸದಲ್ಲಿ ತೊಂದರೆ, ಬಂಧು ಮಿತ್ರರಲ್ಲಿ ಕಲಹ, ನೀಚ ಜನರಿಂದ ದೂರವಿರಿ.
ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ, ತಾಳ್ಮೆಯಿಂದ ವರ್ತಿಸಿ, ದಾಂಪತ್ಯದಲ್ಲಿ ಕಿರಿಕಿರಿ.
ತುಲಾ: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ಮಾಡಿ, ದ್ರವ್ಯ ಲಾಭ,ವಿನಾಕಾರಣ ನಿಷ್ಠುರ, ಗೆಳೆಯರಿಗೆ ಸಹಾಯ ಮಾಡುವಿರಿ.
ವೃಶ್ಚಿಕ: ಹೊಸ ವ್ಯಕ್ತಿಗಳ ಪರಿಚಯ, ದೇವತಾ ಕಾರ್ಯಗಳಲ್ಲಿ ಭಾಗಿ, ಶುಭದಿನ, ಕೆಲಸ ಕಾರ್ಯಗಳಲ್ಲಿ ಜಯ.
ಧನಸ್ಸು: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ನಿರೀಕ್ಷಿತ ಆದಾಯ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಶ್ರದ್ಧೆ.
ಮಕರ: ಪ್ರೀತಿಯಿಂದ ಸಮಸ್ಯೆ, ಅಶಾಂತಿ, ವಿದ್ಯಾಭಿವೃದ್ಧಿ, ಚಂಚಲ ಮನಸ್ಸು, ಮಿತ್ರರಿಂದ ಸಹಾಯ,ಅಧಿಕ ತಿರುಗಾಟ.
ಕುಂಭ: ಕುಟುಂಬದಲ್ಲಿ ಪ್ರೀತಿ, ವಾಹನ ಖರೀದಿ, ಅನ್ಯ ಜನರಲ್ಲಿ ವೈಮನಸ್ಸು, ಚಂಚಲ ಮನಸ್ಸು,ಸ್ತ್ರೀ ಲಾಭ.
ಮೀನ: ದೈವಿಕ ಚಿಂತನೆ, ಭಯ ಭೀತಿ ನಿವಾರಣೆ, ಉನ್ನತ ಸ್ಥಾನಮಾನ,ಭಾಗ್ಯ ವೃದ್ಧಿ, ಪರರ ಧನ ಪ್ರಾಪ್ತಿ.