ಶ್ರೀ ಕ್ರೋಧಿ ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ
ವಾರ: ಬುಧವಾರ, ತಿಥಿ : ಷಷ್ಠಿ
ನಕ್ಷತ್ರ: ಕೃತಿಕ
ರಾಹುಕಾಲ: 12.36 ರಿಂದ 2.05
ಗುಳಿಕಕಾಲ: 11.06 ರಿಂದ 12.36
ಯಮಗಂಡಕಾಲ: 8.06 ರಿಂದ 9.36
Advertisement
ಮೇಷ: ಮಿತ್ರರೊಡನೆ ವಿವಾದ, ಪರರ ಮಾತಿಗೆ ಕಿವಿ ಕೊಡಬೇಡಿ, ಅಧಿಕ ತಿರುಗಾಟ, ಉತ್ತಮ ಬುದ್ಧಿಶಕ್ತಿ.
Advertisement
ವೃಷಭ: ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಕುಟುಂಬ ಸೌಖ್ಯ, ಮನಶಾಂತಿ, ಸುಖ ಭೋಜನ, ವಿವಾಹ ಯೋಗ.
Advertisement
ಮಿಥುನ: ಪರಸ್ತ್ರೀಯಿಂದ ತೊಂದರೆ, ಅಧಿಕ ಕೆಲಸದಿಂದ ವಿಶ್ರಾಂತಿ, ಚೋರ ಭಯ, ಅಧಿಕ ನಷ್ಟ, ದೃಷ್ಟಿ ದೋಷ.
Advertisement
ಕಟಕ: ಕೆಲಸಕಾರ್ಯಗಳಲ್ಲಿ ಪ್ರಗತಿ, ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ, ಪ್ರಭಾವಿ ವ್ಯಕ್ತಿಗಳ ಭೇಟಿ.
ಸಿಂಹ: ಅನಾವಶ್ಯಕ ಖರ್ಚಿನಿಂದ ದೂರವಿರಿ, ಮಾತಾಪಿತರಲ್ಲಿ ಪ್ರೀತಿ ವಿಶ್ವಾಸ, ವೈರಿಗಳಿಂದ ದೂರವಿರಿ.
ಕನ್ಯಾ: ಉದ್ಯಮಿಗಳಿಗೆ ಯಶಸ್ಸು, ವ್ಯಾಪಾರಿಗಳಿಗೆ ಧನ ಲಾಭ, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಮಾತಿನಲ್ಲಿ ಹಿಡಿತವಿರಲಿ, ಅನಿರೀಕ್ಷಿತ ಖರ್ಚು, ಚಂಚಲ ಮನಸ್ಸು, ನೆಮ್ಮದಿ ಇಲ್ಲದ ಜೀವನ, ಅಧಿಕ ತಿರುಗಾಟ.
ವೃಶ್ಚಿಕ: ವೈವಾಹಿಕ ಜೀವನದಲ್ಲಿ ತೊಂದರೆ, ಗುಪ್ತಾಂಗ ರೋಗಗಳು, ಅಕಾಲ ಭೋಜನ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು.
ಧನಸ್ಸು: ವ್ಯಾಪಾರ ವಹಿವಾಟು ಉತ್ತಮ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಶತ್ರುಭಾದೆ, ಪರಸ್ಥಳವಾಸ, ತೀರ್ಥಯಾತ್ರ ದರ್ಶನ, ಮನಶಾಂತಿ.
ಮಕರ: ಅಧಿಕ ಕೋಪ, ಶರೀರದಲ್ಲಿ ತಳಮಳ, ಅವಾಚ್ಯ ಶಬ್ದಗಳಿಂದ ನಿಂದನೆ, ಕುಟುಂಬದಲ್ಲಿ ಅನರ್ಥ, ಮನಸ್ಸಿಗೆ ಚಿಂತೆ.
ಕುಂಭ: ಹಣದ ತೊಂದರೆ, ಅತಿಯಾದ ಭಯ, ಮಾತಿನಲ್ಲಿ ಹಿಡಿತವಿರಲಿ, ಕೃಷಿಕರಿಗೆ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೆರು.
ಮೀನ: ರಾಜ ಭಯ, ಮೂಗಿನ ಮೇಲೆ ಕೋಪ, ವಾಹನದಿಂದ ಕಂಟಕ, ಸ್ನೇಹಿತರಿಂದ ನೆರವು, ದಾಂಪತ್ಯದಲ್ಲಿ ಪ್ರೀತಿ.