ದಿನ ಭವಿಷ್ಯ 05-03-2024

Public TV
1 Min Read
daily horoscope dina bhavishya

ರಾಹುಕಾಲ : 3:35 ರಿಂದ 5:05
ಗುಳಿಕಕಾಲ : 12:36 ರಿಂದ 2:05
ಯಮಗಂಡ ಕಾಲ : 9:36 ರಿಂದ 11:06

ಮಂಗಳವಾರ, ನವಮಿ ತಿಥಿ, ಮೂಲ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಕೃಷ್ಣ ಪಕ್ಷ,

ಮೇಷ: ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ಉತ್ತಮ ಬುದ್ಧಿ ಶಕ್ತಿ, ಸ್ತ್ರೀ ಲಾಭ, ವಾಹನ ಯೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ.

ವೃಷಭ: ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಲ ಬಾಧೆ, ಚಂಚಲ ಮನಸ್ಸು, ಶೀತ ಸಂಬಂಧ ರೋಗ, ಆಲಸ್ಯ ಮನೋಭಾವ.

ಮಿಥುನ: ಅಲ್ಪ ಆದಾಯ ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ವೃಥಾ ತಿರುಗಾಟ, ನೀಚ ಜನರಿಂದ ದೂರವಿರಿ.

ಕಟಕ: ಕೋರ್ಟ್ ಕೆಲಸಗಳಲ್ಲಿ ಜಯ, ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಋಣ ವಿಮೋಚನೆ, ಮಿಶ್ರ ಫಲ.

ಸಿಂಹ: ಮಾತೃವಿನಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕನ್ಯಾ: ದೃಷ್ಟಿ ದೋಷದಿಂದ ತೊಂದರೆ, ಬಾಕಿ ವಸೂಲಿ, ವಿದೇಶ ಪ್ರಯಾಣ, ತಾಳ್ಮೆ ಅಗತ್ಯ, ಮಹಿಳೆಯರಿಗೆ ಶುಭ.

ತುಲಾ: ಸಂಕಷ್ಟಗಳು ಹೆಚ್ಚಾಗುವುದು, ತಾಳ್ಮೆ ಕಳೆದುಕೊಳ್ಳಬೇಡಿ, ರೋಗಭಾದೆ, ಅನ್ಯರಲ್ಲಿ ಮನಸ್ತಾಪ, ಅನಗತ್ಯ ಹಸ್ತಕ್ಷೇಪ.

ವೃಶ್ಚಿಕ: ಮನಸ್ಸಿನಲ್ಲಿ ಗೊಂದಲ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಕೀಲು ನೋವು, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

ಧನಸ್ಸು: ಇಷ್ಟ ವಸ್ತುಗಳ ಖರೀದಿ, ಅಭಿವೃದ್ಧಿ, ವಿದೇಶ ಯಾನ, ಅಪರಿಚಿತರಿಂದ ದೂರವಿರಿ, ರೋಗಭಾದೆ.

ಮಕರ: ಅತಿವಿಶ್ವಾಸದಿಂದ ನಷ್ಟವಾಗಬಹುದು, ದುಡುಕು ಸ್ವಭಾವ, ಸುಖ ಭೋಜನ, ಮಾತಾ ಪಿತ್ರರಲ್ಲಿ ವಾತ್ಸಲ್ಯ.

ಕುಂಭ: ದಾಂಪತ್ಯದಲ್ಲಿ ಪ್ರೀತಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅಧಿಕ ಖರ್ಚು, ನಿರುದ್ಯೋಗಿಗಳಿಗೆ ಉದ್ಯೋಗ.

ಮೀನ: ಪರಸ್ತ್ರಿ ಧನ ಲಾಭ, ಅಕಾಲ ಭೋಜನ, ಆರೋಗ್ಯದಲ್ಲಿ ಏರುಪೇರು, ಮಾತಿಗೆ ಮರುಳಾಗದಿರಿ, ವಿಪರೀತ ಖರ್ಚು.

Share This Article