ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ತ್ರಯೋದಶಿ
ನಕ್ಷತ್ರ – ಆಶ್ಲೇಷ
ರಾಹುಕಾಲ: 04 : 59 PM – 06 : 28 PM
ಗುಳಿಕಕಾಲ: 03 : 30 PM – 04 : 59 PM
ಯಮಗಂಡಕಾಲ: 12 : 31 PM – 02:00 PM
Advertisement
ಮೇಷ: ಬಂಧುಗಳ ಭೇಟಿಗಾಗಿ ಪ್ರಯಾಣ, ಮನಸ್ಸು ದುರ್ಬಲ, ಆಕಸ್ಮಿಕ ಧನ ಲಾಭ.
Advertisement
ವೃಷಭ: ಮಕ್ಕಳ ಆರೋಗ್ಯದಲ್ಲಿ ಕಿರಿಕಿರಿ, ವಾಹನ ಲಾಭ, ಕುತ್ತಿಗೆ ತೋಳುಗಳಲ್ಲಿ ನೋವು.
Advertisement
ಮಿಥುನ: ಆರೋಗ್ಯದ ಬಗ್ಗೆ ಎಚ್ಚರವಿರಲಿ, ಹಣ ಹೂಡಿಕೆಯಲ್ಲಿ ಎಚ್ಚರಿಕೆ, ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಹಿಸಿ.
Advertisement
ಕರ್ಕಾಟಕ: ಮಿತ್ರರಿಂದ ಒತ್ತಡ, ಗಣ್ಯ ವ್ಯಕ್ತಿಗಳಿಂದ ಸಹಾಯ, ಹಿತಶತ್ರುಗಳಿಂದ ಎಚ್ಚರ.
ಸಿಂಹ: ವಸ್ತು ನಷ್ಟ, ಸೋಲುಂಟಾಗುವ ಸಾಧ್ಯತೆ, ಕೃಷಿಕರಿಗೆ ಲಾಭ.
ಕನ್ಯಾ: ವ್ಯಾಪಾರಿಗಳಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮೇಲಾಧಿಕಾರಿಗಳಿಂದ ಮಾರ್ಗದರ್ಶನ.
ತುಲಾ: ಅನಿರೀಕ್ಷಿತ ತಿರುವುಗಳು, ಕೃಷಿಕರಿಗೆ ಲಾಭ, ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರ.
ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಶುಭ, ಆದಾಯದಲ್ಲಿ ಸ್ಥಿರತೆ.
ಧನಸ್ಸು: ವೃತ್ತಿಯಲ್ಲಿ ಬಲ, ಹಾಲು ವ್ಯಾಪಾರಸ್ಥರಿಗೆ ಅನುಕೂಲ, ಸಮಾಜ ಸೇವೆಯಲ್ಲಿ ಆಸಕ್ತಿ.
ಮಕರ: ಹಿರಿಯರಿಂದ ನೆರವು, ಉಳಿತಾಯದ ವಿಚಾರದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಹಿನ್ನಡೆ.
ಕುಂಭ: ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ, ವ್ಯಾಯಾಮದ ಅವಶ್ಯವಿದೆ, ಕೆಲಸಗಳ ನಿಮಿತ್ತ ಪ್ರಯಾಣ.
ಮೀನ: ಕಣ್ಣಿನ ತೊಂದರೆ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು, ಆರೋಗ್ಯಕ್ಕಾಗಿ ಚಿಕಿತ್ಸೆ ಅವಶ್ಯಕತೆ.