ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಮಂಗಳವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:35 ರಿಂದ 5:05
ಗುಳಿಕಕಾಲ: ಮಧ್ಯಾಹ್ನ 12:36 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:36 ರಿಂದ 11:06
Advertisement
ಮೇಷ: ದ್ರವ್ಯ ಲಾಭ, ದೂರ ಪ್ರಯಾಣ, ಶತ್ರುಗಳ ನಾಶ, ದುಶ್ಚಟಗಳಿಗೆ ಅಧಿಕ ಖರ್ಚು, ಅಲ್ಪ ಕಾರ್ಯ ಸಿದ್ಧಿ, ಆಸ್ತಿ ವಿಚಾರದಲ್ಲಿ ಲಾಭ.
Advertisement
ವೃಷಭ: ಮಕ್ಕಳಿಂದ ತೊಂದರೆ, ಆತ್ಮೀಯರೊಂದಿಗೆ ಮನಃಸ್ತಾಪ, ಆಂತರಿಕ ಕಲಹ, ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ.
Advertisement
ಮಿಥುನ: ನೀವಾಡುವ ಮಾತಿನಿಂದ ಅನರ್ಥ, ದಂಡ ಕಟ್ಟುವ ಸಾಧ್ಯತೆ, ಕುಟುಂಬದಲ್ಲಿ ಕಲಹ, ಮಂಗಳ ಕಾರ್ಯಗಳಲ್ಲಿ ಭಾಗಿ, ಪರರಿಂದ ಮೋಸ ಹೋಗುವ ಸಾಧ್ಯತೆ.
Advertisement
ಕಟಕ: ಧನ ಲಾಭ, ಸುಖ ಭೋಜನ, ಸ್ನೇಹಿತರಿಗಾಗಿ ಖರ್ಚು, ಸಾಲ ಮರುಪಾವತಿ, ವಾದ-ವಿವಾದಗಳಲ್ಲಿ ಜಯ.
ಸಿಂಹ: ಉದ್ಯೋಗದಲ್ಲಿ ಬಡ್ತಿ, ಕುಲದೇವರ ದರ್ಶನ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅಲ್ಪ ಲಾಭ.
ಕನ್ಯಾ; ಉತ್ತಮ ಆದಾಯ, ವೃಥಾ ತಿರುಗಾಟ, ಸೇವಕರಿಂದ ಸಹಾಯ, ಮಾನಸಿಕ ನೆಮ್ಮದಿ, ದಾಂಪತ್ಯದಲ್ಲಿ ವಿರಸ.
ತುಲಾ: ವಾಹನ ಚಾಲಕರಿಗೆ ತೊಂದರೆ, ಕಾರ್ಯದಲ್ಲಿ ಬದಲಾವಣೆ, ಇಲ್ಲ ಸಲ್ಲದ ಅಪವಾದ-ನಿಂದನೆ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯದಲ್ಲಿ ಅನುಕೂಲ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ದುಷ್ಟರಿಂದ ದೂರವಿರಿ, ವಿರೋಧಿಗಳಿಂದ ಕಿರುಕುಳ, ಅಲ್ಪ ಲಾಭ, ಇಲ್ಲ ಸಲ್ಲದ ಅಪವಾದ.
ಧನಸ್ಸು: ಮಾನಸಿಕ ನೆಮ್ಮದಿ, ಆಕಸ್ಮಿಕ ಗೆಳೆಯರ ಭೇಟಿ, ಸುಖ ಭೋಜನ, ಕೈ ಹಾಕಿದ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು.
ಮಕರ: ಗಣ್ಯ ವ್ಯಕ್ತಿಗಳ ಭೇಟಿ, ಪರಸ್ಥಳ ವಾಸ, ಅಧಿಕಾರ ಪ್ರಾಪ್ತಿ, ಮಿತ್ರರಿಂದ ಸಲಹೆ, ಮಹಿಳೆಯರಿಗೆ ಅನುಕೂಲ, ವಾಹನ ಯೋಗ.
ಕುಂಭ: ಅಮೂಲ್ಯ ವಸ್ತುಗಳ ಖರೀದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನುಕೂಲ, ಇಷ್ಟಾರ್ಥ ಸಿದ್ಧಿ, ಶತ್ರುಗಳ ನಾಶ.
ಮೀನ; ವ್ಯಾಪಾರದಲ್ಲಿ ಏರುಪೇರು, ಮಾಡುವ ಕೆಲಸದಲ್ಲಿ ವಿಘ್ನ, ವಾಹನ ಯೋಗ, ಬಂಧು-ಮಿತ್ರರಲ್ಲಿ ಬಾಂಧವ್ಯ ವೃದ್ಧಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv