ರಾಹುಕಾಲ: 12.37 ರಿಂದ 2.04
ಗುಳಿಕಕಾಲ: 11.09 ರಿಂದ 12.37
ಯಮಗಂಡಕಾಲ: 8.15ರಿಂದ 9.42
ನಕ್ಷತ್ರ: ಭರಣಿ
ವಾರ: ಬುಧವಾರ, ತಿಥಿ : ಅಷ್ಟಮಿ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಸ್ಥಿರಾಸ್ತಿ ಸಂಪಾದನೆ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಾನುಕೂಲ, ಅಧಿಕ ಖರ್ಚು.
Advertisement
ವೃಷಭ: ಹಿತ ಶತ್ರುಗಳಿಂದ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಮನಕ್ಲೇಶ, ಬಂಧು ಮಿತ್ರರ ಸಹಾಯ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನದಿಂದ ಕಂಟಕ.
Advertisement
ಕಟಕ: ಕುಟುಂಬ ಸೌಖ್ಯ, ಮನ ಶಾಂತಿ, ಕಾರ್ಯ ಸಾಧನೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಸಿಂಹ: ಭೂ ಲಾಭ, ಶುಭ ಕಾರ್ಯಕ್ಕೆ ಅಡೆತಡೆ, ಸಲ್ಲದ ಅಪವಾದ, ಶತ್ರು ಭಾದೆ, ಅನಾರೋಗ್ಯ, ಶ್ರಮಕ್ಕೆ ತಕ್ಕ ಫಲ.
ಕನ್ಯಾ: ಮಕ್ಕಳಿಂದ ನೆಮ್ಮದಿ, ಸ್ತ್ರೀಯರಿಗೆ ಆಭರಣ ಪ್ರಾಪ್ತಿ, ಬಂಧುಗಳ ಭೇಟಿ, ಅಕಾಲ ಭೋಜನ, ಸಾಲದಿಂದ ಮುಕ್ತಿ.
ತುಲಾ: ಗುರುಗಳ ಭೇಟಿ, ಧನ ಲಾಭ, ನಂಬಿಕೆ ದ್ರೋಹ, ಅನಾರೋಗ್ಯ, ಮನಸ್ಸಿನ ಹತೋಟಿ ಕಳೆದುಕೊಳ್ಳದಿರಿ.
ವೃಶ್ಚಿಕ: ದುರಾಲೋಚನೆ, ದುಷ್ಟ ಚಿಂತೆ, ಹೇಳಿಕೆ ಮಾತನ್ನು ಕೇಳುವಿರಿ, ಚಂಚಲ ಮನಸ್ಸು, ದಾಂಪತ್ಯದಲ್ಲಿ ಅನ್ಯೋನ್ಯತೆ.
ಧನಸ್ಸು: ಯತ್ನ ಕಾರ್ಯ ಜಯ, ಆಕಸ್ಮಿಕ ಧನ ಲಾಭ, ಮಿತ್ರರ ಸಹಾಯ, ಎಷ್ಟೇ ಕಷ್ಟ ಬಂದರೂ ಮುನ್ನುಗುವ ಚೈತನ್ಯ.
ಮಕರ: ಸ್ಥಳ ಬದಲಾವಣೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ವಿಪರೀತ ಖರ್ಚು, ಪ್ರಭಾವಿ ವ್ಯಕ್ತಿಗಳ ಭೇಟಿ, ಮನಶಾಂತಿ.
ಕುಂಭ: ತಾಳ್ಮೆಯಿಂದ ಕೆಲಸ ಮಾಡಿ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ನಿಷ್ಠುರ.
ಮೀನ: ಸರ್ಕಾರಿ ನೌಕರರಿಗೆ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯ ಲಾಭ, ಕಾರ್ಯಗಳು ಮಂದಗತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.