ರಾಹುಕಾಲ : 8:15 ರಿಂದ 9:42
ಗುಳಿಕಕಾಲ : 2:04 ರಿಂದ 3:31
ಯಮಗಂಡಕಾಲ : 11:09 ರಿಂದ 12:37
ಸೋಮವಾರ ದಶಮಿ ತಿಥಿ, ಅನುರಾಧ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು
ಪುಷ್ಯ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ದೇವತಾ ಕಾರ್ಯಗಳಲ್ಲಿ ಭಾಗಿ, ಮನ ಶಾಂತಿ, ಕೃಷಿಯಲ್ಲಿ ಲಾಭ, ಮನೆಗೆ ಹಿರಿಯರ ಭೇಟಿ.
Advertisement
ವೃಷಭ: ಎಲ್ಲಾ ರೀತಿಯ ಸಹಾಯ ದೊರೆಯುವುದು, ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಆರೋಗ್ಯದಲ್ಲಿ ಕೊಂಚ ಏರುಪೇರು.
Advertisement
ಮಿಥುನ: ಸ್ಥಿರಾಸ್ತಿ ಮಾರಾಟ, ಸ್ತ್ರೀ ಲಾಭ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಸಲ್ಲದ ಅಪವಾದ, ಪರಸ್ಥಳವಾಸ.
Advertisement
ಕಟಕ: ಸೇವಕರಿಂದ ತೊಂದರೆ, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ವಾಹನ ರಿಪೇರಿ, ಪರರ ಧನ ಪ್ರಾಪ್ತಿ, ಶತ್ರು ಭಾದೆ.
ಸಿಂಹ: ಮಾನಸಿಕ ವೇದನೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ಗೆಳೆಯರ ಸಹಾಯ, ಖರ್ಚಿನ ಮೇಲೆ ನಿಗಾ ವಹಿಸಿ
ಕನ್ಯಾ: ಮಾತೃವಿನಿಂದ ಶುಭ ಆರೈಕೆ, ದುಡುಕು ಸ್ವಭಾವ, ಮನುಕ್ಲೇಶ, ಅವಿವಾಹಿತರಿಗೆ ವಿವಾಹ ಯೋಗ
ತುಲಾ: ನೆರೆಹೊರೆಯವರ ಜೊತೆ ಸುತ್ತಾಟ, ತೀರ್ಥಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಅನ್ಯೋನ್ಯತೆ ಪ್ರೀತಿ, ಸ್ಥಳ ಬದಲಾವಣೆ.
ವೃಶ್ಚಿಕ: ಉದ್ಯೋಗದಲ್ಲಿ ಕಿರಿಕಿರಿ, ವಿಪರೀತ ಖರ್ಚು, ಅನಾರೋಗ್ಯ, ನಂಬಿದ ಜನರಿಂದ ಮೋಸ ಎಚ್ಚರಿಕೆ
ಧನಸ್ಸು: ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ, ದೇವತಾ ಕಾರ್ಯಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ವ್ಯರ್ಥ ಧನ ಹಾನಿ.
ಮಕರ: ವ್ಯವಹಾರಗಳಲ್ಲಿ ದೃಷ್ಟಿ ದೋಷ, ಸಣ್ಣಪುಟ್ಟ ವಿಷಯಗಳಿಗೆ ಕಲಹ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ.
ಕುಂಭ: ಹಿತೈಷಿಗಳಿಂದ ಬೆಂಬಲ, ಮಾನಸಿಕ ವ್ಯಥೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ ಎಚ್ಚರ
ಮೀನ: ಶೀತ ಸಂಬಂಧ ರೋಗಗಳು, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಮೈ ಮರೆತು ಆಡಿದ ಮಾತಿಗೆ ಪಶ್ಚಾತ್ತಾಪ.