ಪಂಚಾಂಗ
ವಾರ: ಭಾನುವಾರ, ತಿಥಿ: ಷಷ್ಠಿ
ನಕ್ಷತ್ರ: ಪೂರ್ವಭದ್ರ,
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ,
ರಾಹುಕಾಲ: 4:46 ರಿಂದ 6:11
ಗುಳಿಕಕಾಲ: 3:20 ರಿಂದ 4:46
ಯಮಗಂಡಕಾಲ: 12:28 ರಿಂದ 1:54
Advertisement
ಮೇಷ: ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ವಾದ ವಿವಾದಗಳಲ್ಲಿ ಜಯ, ಆಭರಣ ಖರೀದಿಗಾಗಿ ಸ್ನೇಹಿತರಿಂದ ಸಹಾಯ.
Advertisement
ವೃಷಭ: ಆಕಸ್ಮಿಕ ಧನವ್ಯಯ, ದೃಷ್ಟಿ ದೋಷದಿಂದ ತೊಂದರೆ, ದಂಡ ಕಟ್ಟುವಿರಿ ಜಾಗೃತಿ, ಮನಸ್ಸಿಗೆ ಬೇಸರ, ಅನಾರೋಗ್ಯ.
Advertisement
ಮಿಥುನ: ಗುರು ಹಿರಿಯರಲ್ಲಿ ಭಕ್ತಿ, ಶತ್ರುನಾಶ, ದೂರ ಪ್ರಯಾಣ, ನಂಬಿದ ಜನರಿಂದ ಮೋಸ, ನಾನಾ ರೀತಿಯ ಸಂಪಾದನೆ.
Advertisement
ಕಟಕ: ಉದ್ಯೋಗದಲ್ಲಿ ಬಡ್ತಿ, ವಿವಾಹ ನಿಶ್ಚಯ ಯೋಗ, ವ್ಯವಹಾರದಲ್ಲಿ ಏರುಪೇರು, ಮನಸ್ತಾಪ, ಶತ್ರು ಭಾದೆ.
ಸಿಂಹ: ಭೂ ಲಾಭ, ವಾಹನ ಕೊಂಡುಕೊಳ್ಳುವಿಕೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದಾನ ಧರ್ಮದಲ್ಲಿ ಆಸಕ್ತಿ, ದುಃಖದಾಯಕ ಪ್ರಸಂಗಗಳು.
ಕನ್ಯಾ: ಆದಾಯಕ್ಕಿಂತ ಖರ್ಚು ಜಾಸ್ತಿ, ಅನಾರೋಗ್ಯ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ವಾಹನ ಚಾಲಕರಿಗೆ ತೊಂದರೆ.
ತುಲಾ: ದೂರ ಪ್ರಯಾಣ, ರಿಯಲ್ ಎಸ್ಟೇಟ್ ವ್ಯಾಪಾರದವರಿಗೆ ಲಾಭ, ಇಷ್ಟ ವಸ್ತುಗಳ ಖರೀದಿ, ಕ್ರಯ ವಿಕ್ರಯಗಳಿಂದ ಲಾಭ.
ವೃಶ್ಚಿಕ: ಅತಿಯಾದ ಭಯ, ಅನಾರೋಗ್ಯ, ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಕಲಹ, ದ್ರವ್ಯ ನಷ್ಟ, ಶತ್ರುಗಳಿಂದ ತೊಂದರೆ.
ಧನಸ್ಸು: ದೂರ ಪ್ರಯಾಣ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಭಯಭೀತಿ ನಿವಾರಣೆ, ಧನ ಲಾಭ, ಶತ್ರು ನಾಶ.
ಮಕರ: ಆಪ್ತರೊಡನೆ ಕಲಹ, ಶೀತ ಸಂಬಂಧ ರೋಗಗಳು, ಮಾತಾ ಪಿತರಲ್ಲಿ ದ್ವೇಷ, ತಾಳ್ಮೆಯಿಂದ ವರ್ತಿಸಿ.
ಕುಂಭ: ಬಂಧುಗಳ ಭೇಟಿ, ವ್ಯವಹಾರದಲ್ಲಿ ಏರುಪೇರು, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ ಮಾಡುವಿರಿ.
ಮೀನ: ಅಲಂಕಾರಿಕ ವಸ್ತುಗಳಿಂದ ಲಾಭ, ಮನಸ್ಸಿನಲ್ಲಿ ಭಯ ಭೀತಿ, ಆಲಸ್ಯ ಮನೋಭಾವ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.