ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ವಾರ: ಮಂಗಳವಾರ, ತಿಥಿ: ಚತುರ್ದಶಿ
ನಕ್ಷತ್ರ: ರೇವತಿ
ರಾಹುಕಾಲ: 3.02 ರಿಂದ 4.30
ಗುಳಿಕಕಾಲ: 12.07 ರಿಂದ 1.35
ಯಮಗಂಡಕಾಲ: 9.12 ರಿಂದ 10.40
ಮೇಷ: ಹೊಸ ಅವಕಾಶ ಲಭ್ಯ, ವಿನಾಕಾರಣ ನಿಷ್ಠುರ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು, ಶ್ರಮಕ್ಕೆ ತಕ್ಕ ಫಲ.
ವೃಷಭ: ಹಲವು ವಿಷಯಗಳಲ್ಲಿ ಗೊಂದಲ, ತಾಳ್ಮೆಯಿಂದ ವರ್ತಿಸಿ, ದುಡುಕು ಸ್ವಭಾವ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಧನ ಲಾಭ.
ಮಿಥುನ: ಅವಕಾಶಗಳು ಕೈತಪ್ಪಿ ಹೋಗುತ್ತವೆ, ಹಿರಿಯರ ಮಾತನ್ನ ಗೌರವಿಸಿ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಕಟಕ: ನಾನಾ ಮೂಲಗಳಿಂದ ಧನ ಲಾಭ, ವಿದೇಶ ಪ್ರಯಾಣ, ಸುಖ ಭೋಜನ, ಹಳೆಯ ಗೆಳೆಯರ ಭೇಟಿ, ದಾಂಪತ್ಯದಲ್ಲಿ ಪ್ರೀತಿ.
ಸಿಂಹ: ಶ್ರಮಪಡದೆ ಯಾವುದೇ ಕೆಲಸ ಆಗುವುದಿಲ್ಲ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಇಷ್ಟಾರ್ಥಸಿದ್ಧಿ, ದುಷ್ಟರಿಂದ ದೂರವಿರಿ.
ಕನ್ಯಾ: ಸಣ್ಣ ಮಾತಿನಿಂದ ಅನರ್ಥ, ಮಾನಸಿಕ ಒತ್ತಡ, ಉದರ ಭಾದೆ, ನಿರೀಕ್ಷಿತ ಆದಾಯ, ನಂಬಿಕೆ ದ್ರೋಹ.
ತುಲಾ: ಕಾರ್ಯಕ್ಷೇತ್ರದಲ್ಲಿ ಸಾಧನೆ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಋಣಭಾದೆ, ಮಂಗಳ ಕಾರ್ಯಗಳಲ್ಲಿ ಭಾಗಿ.
ವೃಶ್ಚಿಕ: ಈ ದಿನ ಸ್ವಗೃಹ ವಾಸ, ಕೃಷಿಯಲ್ಲಿ ಲಾಭ, ಸ್ವಂತ ಉದ್ಯಮಿಗಳಿಗೆ ಅಧಿಕ ಲಾಭ, ಮಹಿಳೆಯರಿಗೆ ಉತ್ತಮ ಪ್ರಗತಿ.
ಧನಸ್ಸು: ಪರರಿಗೆ ಸಹಾನುಭೂತಿ ತೋರುವಿರಿ, ದುರಾಲೋಚನೆ, ಮನಕ್ಲೇಶ, ನೂತನ ಪ್ರಯತ್ನದಲ್ಲಿ ಯಶಸ್ಸು, ಸುಖ ಭೋಜನ.
ಮಕರ: ಈ ದಿನ ಸ್ವಯಂಕೃತ ಅಪರಾಧ, ವಾಹನದಿಂದ ತೊಂದರೆ, ಹಳೆಯ ಬಾಕಿ ವಸೂಲಿ, ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ಈ ದಿನ ಅಲ್ಪ ಕಾರ್ಯ ಸಿದ್ದಿ, ಅಧಿಕ ಕೋಪ, ಸ್ಥಳ ಬದಲಾವಣೆ, ಅನಾರೋಗ್ಯ, ಇಷ್ಟವಸ್ತುಗಳ ಖರೀದಿ, ಮಿತ್ರರಲ್ಲಿ ವಿರೋಧ.
ಮೀನ: ಕೆಲಸ ಕಾರ್ಯಗಳಲ್ಲಿ ಜಯ, ವಸ್ತ್ರ ಖರೀದಿ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಇಷ್ಟ ವಸ್ತುಗಳ ಖರೀದಿ, ವಿವಾಹ ಯೋಗ.

