ಪಂಚಾಂಗ:
ಶ್ರೀ ಶೋಭಕೃತನಾಮ ಸಂವತ್ಸರ,
ದಕ್ಷಿಣಾಯನ, ಶರದೃತು,
ಅಶ್ವಯುಜ ಮಾಸ, ಕೃಷ್ಣ ಪಕ್ಷ,
ಸಪ್ತಮಿ, ಶನಿವಾರ,
ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ.
ರಾಹುಕಾಲ 09:12 ರಿಂದ 10:40
ಗುಳಿಕಕಾಲ 06:17 ರಿಂದ 07:45
ಯಮಗಂಡಕಾಲ 01:35 ರಿಂದ 03:02
ಮೇಷ: ಉದ್ಯೋಗ ಲಾಭ, ದೂರ ಪ್ರಯಾಣ, ಲಾಭದಲ್ಲಿ ಚೇತರಿಕೆ, ಸೋಮಾರಿತನ ಆಲಸ್ಯ ಆತುರ.
Advertisement
ವೃಷಭ: ಉದ್ಯೋಗ ಅನುಕೂಲ, ಉತ್ತಮ ಹೆಸರು ಕೀರ್ತಿ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಸಹಕಾರ.
Advertisement
ಮಿಥುನ: ಅನಿರೀಕ್ಷಿತ ಧನಾಗಮನ, ಉದ್ಯೋಗಲ್ಲಿ ಯಶಸ್ಸು, ಸಾಲಬಾಧೆ, ಶತ್ರು ಕಾಟ, ಪ್ರಯಾಣದಲ್ಲಿ ಅಡತಡೆ.
Advertisement
ಕಟಕ: ಉದ್ಯೋಗ ನಷ್ಟ, ಗೌರವಕ್ಕೆ ಧಕ್ಕೆ, ಶುಭಕಾರ್ಯಕ್ಕೆ ವಿಘ್ನ, ಅನಿರೀಕ್ಷಿತ ಪ್ರಯಾಣ.
Advertisement
ಸಿಂಹ: ಅನಾರೋಗ್ಯದಿಂದ ನೋವು, ದಾಂಪತ್ಯದಲ್ಲಿ ಕಿರಿಕಿರಿ, ವಾಹನದಿಂದ ತೊಂದರೆ, ಪಾಲುದಾರಿಕೆ ಸಮಸ್ಯೆಗಳು.
ಕನ್ಯಾ: ಆಪತ್ತಿನಿಂದ ಪಾರು, ದಾಂಪತ್ಯ ಕಲಹಗಳು, ಆತುರದಿಂದ ಕಾರ್ಯ ವಿಘ್ನ, ಅನಿರೀಕ್ಷಿತ ಉದ್ಯೋಗ.
ತುಲಾ: ಋಣಭಾದೆ ಮುಕ್ತಿ ಪ್ರಯತ್ನ, ಅವಕಾಶ ಕಳೆದುಕೊಳ್ಳುವಿರಿ, ದಾಂಪತ್ಯದಿಂದ ದೂರ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು.
ವೃಶ್ಚಿಕ: ಸ್ವಂತ ವ್ಯವಹಾರ ವೃದ್ಧಿ, ಸಾಲ ತೀರಿಸುವಿರಿ, ಸ್ಥಿರಾಸ್ತಿ ವಾಹನ ಅನುಕೂಲ, ಅನಾರೋಗ್ಯ.
ಧನಸ್ಸು: ಆರ್ಥಿಕ ಚೇತರಿಕೆ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ-ಪ್ರೇಮದಲ್ಲಿ ಸೋಲು, ಹಿರಿಯರ ಮಾರ್ಗದರ್ಶನ.
ಮಕರ: ಆರ್ಥಿಕ ಅನುಕೂಲ, ಪ್ರಯಾಣದಿಂದ ಪ್ರಯೋಜನವಿಲ್ಲ, ಲಾಭದಲ್ಲಿ ಚೇತರಿಕೆ, ಮಾತಿನಿಂದ ತೊಂದರೆ.
ಕುಂಭ: ಆತುರ ಕೋಪ ದುಡುಕು, ದೀರ್ಘಕಾಲದ ಅನಾರೋಗ್ಯ, ಗೌರವಕ್ಕೆ ಧಕ್ಕೆ, ಅಶಾಂತಿ, ಉದ್ಯೋಗ ಒತ್ತಡಗಳು, ನಿರಾಸಕ್ತಿ.
ಮೀನ: ಆರ್ಥಿಕ ಮುಗ್ಗಟ್ಟುಗಳು, ವ್ಯವಹಾರ ನಷ್ಟ, ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Web Stories