ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಶುಕ್ಲ
ತಿಥಿ – ನವಮಿ
ನಕ್ಷತ್ರ – ಉತ್ತರಾಷಾಡ
ರಾಹುಕಾಲ: 03:08 PM – 04:38 PM
ಗುಳಿಕಕಾಲ: 12:08 PM – 01:38 PM
ಯಮಗಂಡಕಾಲ: 09:08 AM – 10:38 AM
Advertisement
ಮೇಷ: ಪ್ರಾಮಾಣಿಕತೆಯಿಂದ ಯಶಸ್ಸು, ಉದ್ಯೋಗಾಕಾಂಕ್ಷಿಗಳಿಗೆ ಲಾಭ, ಸ್ನೇಹಿತರ ಸಹಕಾರ.
Advertisement
ವೃಷಭ: ಕುಟುಂಬದ ಸಮಾರಂಭಗಳಲ್ಲಿ ಭಾಗಿ, ಕಾನೂನು ವಿಚಾರಗಳಲ್ಲಿ ಜಯ, ವೃತ್ತಿಯ ನಿಮಿತ್ತ ಪ್ರಯಾಣ.
Advertisement
ಮಿಥುನ: ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಅವಕಾಶಗಳ ಸದ್ಬಳಕೆ ಅನಿವಾರ್ಯ, ರಾಜಕಾರಣಿಗಳಿಗೆ ಶುಭ.
Advertisement
ಕರ್ಕಾಟಕ: ಪ್ರಯಾಣದಲ್ಲಿ ಅನಾನುಕೂಲ, ಸ್ವಂತ ಉದ್ಯೋಗಾಕಾಂಕ್ಷಿಗಳಿಗೆ ಶುಭ, ಮಾನಸಿಕ ಚಂಚಲತೆ ಅಧಿಕ.
ಸಿಂಹ: ಆಸ್ತಿ ವ್ಯಾಜ್ಯ ಪರಿಹಾರ, ಪಿತ್ರಾರ್ಜಿತ ಆಸ್ತಿ ಲಭ್ಯ, ಅನಾರೋಗ್ಯದ ತೊಂದರೆ.
ಕನ್ಯಾ: ಆಭರಣ ಮಾರಾಟಗಾರರಿಗೆ ಲಾಭ, ಗೃಹ ಕೈಗಾರಿಕೆ ವ್ಯಾಪಾರದಲ್ಲಿ ಮಧ್ಯಮ, ನೆರೆಹೊರೆಯವರಿಂದ ತೊಂದರೆ.\
ತುಲಾ: ಭೂ ವ್ಯವಹಾರದಲ್ಲಿ ಲಾಭ, ದಾಂಪತ್ಯದಲ್ಲಿ ಕಲಹ, ಪ್ರಯಾಣದಿಂದ ಅನುಕೂಲ.
ವೃಶ್ಚಿಕ: ಸಾಫ್ಟ್‌ವೇರ್ ವಿಭಾಗದವರಿಗೆ ಶುಭ, ಶತ್ರು ಭಯ, ವಿಪರೀತ ಕಷ್ಟ.
ಧನಸ್ಸು: ವೈದ್ಯರಿಗೆ ಶುಭ, ಕೃಷಿ ಸಲಕರಣೆಗಳ ವ್ಯಾಪಾರಸ್ಥರಿಗೆ ಲಾಭ, ಹಣಕ್ಕೆ ತೊಂದರೆ ಇಲ್ಲ.
ಮಕರ: ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು, ತಾಯಿಯಿಂದ ಸಹಕಾರ, ದಿಟ್ಟತನದ ನಿರ್ಧಾರಗಳಲ್ಲಿ ಶುಭ.
ಕುಂಭ: ಎನ್‌ಜಿಓ ಸಂಸ್ಥೆಯವರಿಗೆ ಶುಭ, ವಿವಾಹಕ್ಕೆ ಶುಭ, ಮಹಿಳಾ ವೈದ್ಯರಿಗೆ ಅವಕಾಶ.
ಮೀನ: ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ, ಮಕ್ಕಳ ವಿಷಯದಲ್ಲಿ ಸಂತಸ, ಬಂಧುಗಳ ಆಗಮನ.