ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಬುಧವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:11 ರಿಂದ 1:41
ಗುಳಿಕಕಾಲ: ಬೆಳಗ್ಗೆ 10:41 ರಿಂದ 12:11
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:11
Advertisement
ಮೇಷ: ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾನಸಿಕ ವ್ಯಥೆ, ಸ್ವಯಂಕೃತ ಅಪರಾಧ, ವಿಪರೀತ ಕೋಪ, ರೋಗ ಬಾಧೆ.
Advertisement
ವೃಷಭ: ಆತ್ಮೀಯರಲ್ಲಿ ದ್ವೇಷ, ಉನ್ನತ ವಿದ್ಯಾಭ್ಯಾಸ, ಶತ್ರುಗಳ ಬಾಧೆ, ವಿದೇಶ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ.
Advertisement
ಮಿಥುನ: ಕುಟುಂಬ ಸೌಖ್ಯ, ವಿಪರೀತ ದುಶ್ಚಟ, ನೌಕರಿಯಲ್ಲಿ ಜವಾಬ್ದಾರಿ, ಷೇರು ವ್ಯವಹಾರಗಳಲ್ಲಿ ಲಾಭ.
Advertisement
ಕಟಕ: ವ್ಯಾಪಾರ ವಹಿವಾಟು ಉತ್ತಮ, ನಿವೇಶನ ಯೋಗ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಅನುಕೂಲ, ಕುಟುಂಬದಲ್ಲಿ ನೆಮ್ಮದಿ, ಪರರ ಮಾತನ್ನು ಕೇಳಬೇಡಿ.
ಸಿಂಹ: ಗಣ್ಯ ವ್ಯಕ್ತಿಗಳ ಭೇಟಿ, ಒಳ್ಳೆಯತವನ್ನ ದುರುಪಯೋಗ ಮಾಡಿಕೊಳ್ಳುವರು, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಈ ದಿನ ಎಚ್ಚರಿಕೆ ಅಗತ್ಯ.
ಕನ್ಯಾ: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಯಂತ್ರೋಪಕರಣ ಮಾರಾಟ, ಹೆತ್ತವರಲ್ಲಿ ದ್ವೇಷ, ವಾಹನ ಯೋಗ.
ತುಲಾ: ಶರೀರದಲ್ಲಿ ಆತಂಕ, ಶುಭ ಕಾರ್ಯದ ಮಾತುಕತೆ, ಈ ದಿನ ಶುಭ ಫಲ, ಹಣಕಾಸು ವಿಚಾರದಲ್ಲಿ ಕಲಹ, ಶತ್ರುಗಳ ಬಾಧೆ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಅನ್ಯ ಜನರಲ್ಲಿ ದ್ವೇಷ, ಮಾತಿನ ಚಕಮಕಿ, ದ್ರವ್ಯ ಲಾಭ.
ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ವಿವಾದ, ವಾದ-ವಿವಾದದಲ್ಲಿ ಜಯ, ವಿದೇಶ ಪ್ರಯಾಣ, ಮಾನಸಿಕ ಒತ್ತಡ, ರೈತರಿಗೆ ಅಲ್ಪ ಲಾಭ.
ಮಕರ: ಅವಕಾಶಗಳು ಕೈ ತಪ್ಪುವುದು, ಹಿರಿಯರಿಂದ ಹಿತನುಡಿ, ಆರೋಗ್ಯದಲ್ಲಿ ಏರುಪೇರು, ವ್ಯಾಸಂಗದಲ್ಲಿ ಪ್ರಗತಿ.
ಕುಂಭ: ಬಣ್ಣದ ಮಾತಿಗೆ ಮರುಳಾಗುವಿರಿ, ವ್ಯವಹಾರದಲ್ಲಿ ಮೋಸ, ವಾಹನ ಖರೀದಿ, ಎಲ್ಲರ ಮನಸ್ಸು ಗೆಲ್ಲುವಿರಿ, ಕೋಪದಿಂದ ನಷ್ಟ.
ಮೀನ: ಸತ್ಯ ಬಯಲು ಮಾಡಲು ಯತ್ನ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ಸಾಲ ಬಾಧೆ ಕಡಿಮೆಯಾಗುವುದು.