ರಾಶಿ ಭವಿಷ್ಯ : 04-09-2022

Public TV
1 Min Read
HOROSCOPE

ಸಂವತ್ಸರ: ಶುಭಕೃತ್
ಋತು: ವರ್ಷ
ಆಯನ: ದಕ್ಷಿಣಾಯನ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಅಷ್ಟಮಿ
ನಕ್ಷತ್ರ: ಜೇಷ್ಠ
ವಾರ: ಭಾನುವಾರ
ರಾಹುಕಾಲ: 04:56 PM – 06:28 PM
ಗುಳಿಕಕಾಲ: 03:23 PM – 04:56 PM
ಯಮಗಂಡಕಾಲ: 12:18 PM – 01:51 PM

ಮೇಷ: ಹಣ ವ್ಯಯ, ವ್ಯಾಪಾರದಲ್ಲಿ ವೃದ್ಧಿ, ಪತ್ನಿ-ಮಕ್ಕಳೊಂದಿಗೆ ಪ್ರಯಾಣ.

ವೃಷಭ: ಹಿರಿಯರ ಆರೋಗ್ಯದಲ್ಲಿ ಕಾಳಜಿವಹಿಸಿ, ಅನವಶ್ಯಕ ವಸ್ತುಗಳಿಗಾಗಿ ಹಣವ್ಯಯ, ವಿದ್ಯಾರ್ಥಿಗಳಲ್ಲಿ ಚಾಂಚಲ್ಯ.

ಮಿಥುನ: ಮನಸ್ಸಿಗೆ ಖುಷಿ, ಮಕ್ಕಳ ಆರೋಗ್ಯದಲ್ಲಿ ಕಾಳಜಿವಹಿಸಿ, ವ್ಯಾಪಾರಿಗಳಿಗೆ ಶುಭ.

ಕರ್ಕಾಟಕ: ಹಿರಿಯರೊಂದಿಗೆ ಮನಸ್ತಾಪ, ಲೋಹ ವ್ಯಾಪಾರಿಗಳಿಗೆ ಅಶುಭ, ಕಟ್ಟಡ ನಿರ್ಮಾಣದವರಿಗೆ ಅಶುಭ.

ಸಿಂಹ: ವಸ್ತು ಖರೀದಿಗಳಿಗೆ ಹಣ ವ್ಯಯ, ವ್ಯಾಪಾರಿಗಳಿಗೆ ಶ್ರಮದಿಂದ ಫಲ, ಪ್ರಯಾಣದಿಂದ ಅನುಕೂಲ.

ಕನ್ಯಾ: ಗಂಭೀರ ಸ್ಥಿತಿ ಉದ್ಭವ, ಹಿರಿಯರೊಂದಿಗೆ ಕಲಹ, ಅಧಿಕಾರಿಗಳೊಂದಿಗೆ ವಾಗ್ವಾದ.

ತುಲಾ: ತಂದೆ ಆರೋಗ್ಯದಲ್ಲಿ ಎಚ್ಚರ, ಪ್ರವಾಸ ಕೈಗೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಜಯ.

ವೃಶ್ಚಿಕ: ಶುಭವಾರ್ತೆಯಿಂದ ಸಂತಸ, ರಾಜಕಾರಣಿಗಳಿಗೆ ಶುಭ, ವಿದ್ಯಾರ್ಥಿಗಳಿಗೆ ಶುಭ.

ಧನುಸ್ಸು: ಹಿರಿಯರ ಅನುಗ್ರಹ, ಕೆಲಸದಲ್ಲಿ ಎಚ್ಚರಿಕೆ, ವ್ಯಾಪಾರದಲ್ಲಿ ಮಂದಗತಿ.

ಮಕರ: ಭೂ ವ್ಯಾಪಾರಿಗಳಿಗೆ ಅಶುಭ, ದುರ್ಜನರಿಂದ ಕಿರಿಕಿರಿ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ.

ಕುಂಭ: ದುಡುಕು ಮಾತುಗಳನ್ನು ಆಡಬೇಡಿ, ಪ್ರಯತ್ನಕ್ಕೆ ತಕ್ಕ ಸ್ಥಾನಮಾನ, ಅನ್ಯರೊಂದಿಗೆ ಜಗಳ.

ಮೀನ: ಹಣಕಾಸಿನ ವ್ಯವಹಾರದಲ್ಲಿ ನಷ್ಟ, ಕೃಷಿ ಪದಾರ್ಥಗಳ ವ್ಯಾಪಾರಸ್ಥರಿಗೆ ಶುಭ, ಲೇವಾದೇವಿ ವ್ಯವಹಾರದಲ್ಲಿ ನಷ್ಟ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *