ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಮಂಗಳವಾರ, ಮೃಗಶಿರ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 3:26 ರಿಂದ 4:58
ಗುಳಿಕಕಾಲ: ಮಧ್ಯಾಹ್ನ 12:21 ರಿಂದ 1:54
ಯಮಗಂಡಕಾಲ: ಬೆಳಗ್ಗೆ 9:17 ರಿಂದ 10:49
Advertisement
ಮೇಷ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಲಾಭ, ಸುಖ ಭೋಜನ ಪ್ರಾಪ್ತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ.
Advertisement
ವೃಷಭ: ಪರಸ್ಥಳ ವಾಸ, ಆರೋಗ್ಯದಲ್ಲಿ ಏರುಪೇರು, ಅತಿಯಾದ ಭಯ, ನಂಬಿದ ಜನರಿಂದ ಮೋಸ, ವಾದ-ವಿವಾದಗಳಲ್ಲಿ ಎಚ್ಚರ.
Advertisement
ಮಿಥುನ: ಅಭಿವೃದ್ಧಿ ಕುಂಠಿತ, ಆತ್ಮೀಯರಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು, ಸುಳ್ಳು ಮಾತನಾಡುವ ಸಾಧ್ಯತೆ, ಯತ್ನ ಕಾರ್ಯದಲ್ಲಿ ಜಯ.
Advertisement
ಕಟಕ: ಉತ್ತಮ ಬುದ್ಧಿಶಕ್ತಿ, ಪರರಿಗೆ ಸಹಾಯ, ಶತ್ರುಗಳ ನಾಶ, ಮಾನಸಿಕ ನೆಮ್ಮದಿ, ನಾನಾ ರೀತಿಯ ಸಂಪಾದನೆ, ಅಕಾಲ ಭೋಜನ.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ವಾಹನ ಕೊಳ್ಳುವ ಯೋಗ, ವಸ್ತ್ರ ಖರೀದಿ ಸಾಧ್ಯತೆ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ.
ಕನ್ಯಾ: ದೈವಿಕ ಚಿಂತನೆ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ, ಶತ್ರುಗಳು ನಾಶ, ಉದ್ಯೋಗದಲ್ಲಿ ಬಡ್ತಿ, ವಿದ್ಯೆಯಲ್ಲಿ ಅಭಿವೃದ್ಧಿ.
ತುಲಾ: ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ತೊಂದರೆ, ಮಾತಿನ ವೈಖರಿ, ಕುಟುಂಬ ಸೌಖ್ಯ, ಕಾರ್ಯದಲ್ಲಿ ಸಾಧನೆ.
ವೃಶ್ಚಿಕ: ಪರಸ್ತ್ರೀಯಿಂದ ತೊಂದರೆ, ರೋಗ ಬಾಧೆ, ವ್ಯಾಪಾರದಲ್ಲಿ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.
ಧನಸ್ಸು: ಯಾವುದೇ ವಿಚಾರವನ್ನು ಬೇಗ ಅರಿಯುವಿರಿ, ಮಾನಸಿಕ ನೆಮ್ಮದಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ಮಕರ: ವೈಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದೇಶಿ ವ್ಯಾಪಾರದಲ್ಲಿ ನಷ್ಟ, ಭೂ ಲಾಭ.
ಕುಂಭ: ವಿವಾದಗಳಿಂದ ದೂರವಿರುವುದು ಉತ್ತಮ, ಶತ್ರುಗಳ ಬಾಧೆ, ಮಿತ್ರರ ಭೇಟಿಯಿಂದ ಸಂತಸ, ಈ ದಿನ ಉತ್ತಮ ಫಲ ಪ್ರಾಪ್ತಿ.
ಮೀನ: ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯದ ಮಾತುಕತೆ, ವಾಹನದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಆತ್ಮೀಯರೊಂದಿಗೆ ವೈಮನಸ್ಸು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv