ಶ್ರೀ ಶೋಭಕೃತನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ತೃತೀಯ / ಚತುರ್ಥಿ,
ಶುಕ್ರವಾರ, ಶತಭಿಷ ನಕ್ಷತ್ರ / ಪೂರ್ವಭಾದ್ರಪದ ನಕ್ಷತ್ರ.
ರಾಹುಕಾಲ : ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 07:44 ರಿಂದ 09:19
ಯಮಗಂಡಕಾಲ : ಬೆಳಗ್ಗೆ 03:39 ರಿಂದ 05:14
Advertisement
ಮೇಷ: ಅಧಿಕ ಖರ್ಚು, ನಿದ್ರಾಭಂಗ, ಸೋಮಾರಿತನ, ಆಲಸ್ಯ, ಉದ್ಯೋಗದಲ್ಲಿ ಒತ್ತಡ, ಲಾಭ ಮತ್ತು ನಷ್ಟ ಸಮ ಪ್ರಮಾಣ
Advertisement
ವೃಷಭ: ತಂದೆಯಿಂದ ಲಾಭ, ವ್ಯಾಪಾರದಲ್ಲಿ ಬೆಳವಣಿಗೆ, ಗುರುವಿನ ಮಾರ್ಗದರ್ಶನ, ಸಂಗಾತಿಯಿಂದ ಅನುಕೂಲ
Advertisement
ಮಿಥುನ: ಉದ್ಯೋಗ ಬೆಳವಣಿಗೆಯಲ್ಲಿ ಹಿನ್ನಡೆ, ಅನಾರೋಗ್ಯದ ಚಿಂತೆಗಳು ಕಾಡಲಿದೆ, ಸೋಲು ನಷ್ಟ ನಿರಾಸೆಗಳ ಕಾಟ, ಮಾಟ ಮಂತ್ರ ತಂತ್ರದ ಭೀತಿ
Advertisement
ಕಟಕ: ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ದಾಂಪತ್ಯದಲ್ಲಿ ಕಲಹ, ಉದ್ಯೋಗ ಲಾಭ
ಸಿಂಹ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಪೂಜಾ ಕಾರ್ಯಗಳಲ್ಲಿ ವಿಘ್ನ, ಪ್ರಯಾಣದಲ್ಲಿ ಅಡೆತಡೆ, ಕೂಲಿ ಕಾರ್ಮಿಕರಿಗೆ ಅನುಕೂಲ
ಕನ್ಯಾ: ಪಾಲುದಾರಿಕೆಯಿಂದ ಅನುಕೂಲ, ಅನಿರೀಕ್ಷಿತ ಅವಕಾಶ, ಕೋರ್ಟ್ ಕೇಸುಗಳಲ್ಲಿ ಸೋಲು, ಅಪವಾದ ಅವಮಾನ ಅಪನಿಂದನೆ
ತುಲಾ: ಅನಾರೋಗ್ಯ ಸಮಸ್ಯೆ ಹೆಚ್ಚು ಕಾಡುವುದು, ಸಾಲದ ಚಿಂತೆ, ಶತ್ರು ಕಾಟ, ಸ್ಥಿರಾಸ್ತಿ ಸಂಬಂಧಪಟ್ಟಂತೆ ಕಲಹ, ಮಾನಸಿಕ ಒತ್ತಡ, ಆರ್ಥಿಕ ಅನಾನುಕೂಲ
ವೃಶ್ಚಿಕ: ಆರ್ಥಿಕ ಬೆಳವಣಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯ ಜಯ, ಉತ್ತಮ ಮಾರ್ಗದರ್ಶನ
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಕುಟುಂಬದಲ್ಲಿ ಶತ್ರುತ್ವ, ಮಾತಿನಿಂದ ಸಮಸ್ಯೆ , ಪ್ರಯಾಣದಿಂದ ತೊಂದರೆ
ಮಕರ: ಬಂಧುಗಳಿಂದ ಸಹಾಯದ ನಿರೀಕ್ಷೆ, ಪ್ರಯಾಣಕ್ಕೋಸ್ಕರ ಅಧಿಕ ಖರ್ಚು, ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಗೊಂದಲ, ಮಾಟ ಮಂತ್ರ ತಂತ್ರದ ಭೀತಿ
ಕುಂಭ: ಕುಟುಂಬದಿಂದ ಸಹಕಾರ, ಅನಾರೋಗ್ಯ ಸಮಸ್ಯೆ ಹೆಚ್ಚಾಗುವುದು, ಶತ್ರುಗಳ ಕಾಟ, ತಂದೆಯಿಂದ ಅನುಕೂಲ
ಮೀನ: ವ್ಯವಹಾರದಲ್ಲಿ ನಿಧಾನದ ಪ್ರಗತಿ, ಕೌಟುಂಬಿಕ ಸಹಕಾರದಲ್ಲಿ ಹಿನ್ನಡೆ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಧೈರ್ಯದಿಂದ ಕಾರ್ಯ ಜಯ
Web Stories