ಪಂಚಾಂಗ:
ಸಂವತ್ಸರ-ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ- ಆಷಾಢ
ಪಕ್ಷ – ಕೃಷ್ಣ
ತಿಥಿ- ಪಾಡ್ಯ
ನಕ್ಷತ್ರ- ಪೂರ್ವಾಷಾಢ
ರಾಹುಕಾಲ: 3 : 37 PM – 5 : 13 PM
ಗುಳಿಕಕಾಲ: 12 : 24 PM – 2 : 00 PM
ಯಮಗಂಡಕಾಲ: 9 : 11 AM – 10 : 47 AM
Advertisement
ಮೇಷ: ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ, ವಿದೇಶಿ ಉದ್ಯೋಗಸ್ಥರಿಗೆ ಪ್ರಗತಿ, ಕೃಷಿಕರಿಗೆ ಅಭಿವೃದ್ಧಿ.
Advertisement
ವೃಷಭ: ನಾಟಕ ರಂಗದವರಿಗೆ ಪ್ರೋತ್ಸಾಹಗಳು ಲಭ್ಯ, ಪರರ ನಿಂದನೇ ಸರಿಯಲ್ಲ, ಹಣ್ಣು ವ್ಯಾಪಾರಿಗಳಿಗೆ ಲಾಭ.
Advertisement
ಮಿಥುನ: ಮಕ್ಕಳ ಸಂತಸಕ್ಕಾಗಿ ಖರ್ಚು, ವೃತ್ತಿಯಲ್ಲಿ ನಕಾರಾತ್ಮಕ ಬೆಳವಣಿಗೆ ಸಂಭವ, ಉಳಿತಾಯಕ್ಕಿಂತ ಖರ್ಚು ಹೆಚ್ಚು.
Advertisement
ಕರ್ಕಾಟಕ: ಮಕ್ಕಳ ವಿದ್ಯಾಭ್ಯಾಸದಲ್ಲಿ ಮಧ್ಯಮ, ಧನಾದಾಯವು ಮಂದಗತಿಲ್ಲಿರುತ್ತದೆ, ಔಷಧಿ ಮಾರಾಟಗಾರರಿಗೆ ಆದಾಯ.
ಸಿಂಹ: ಹೆಚ್ಚು ಸಾಲ ಮಾಡುವುದು ಸರಿಯಲ್ಲ, ಅಧಿಕಾರಿಗಳಿಂದ ತೊಂದರೆ, ಉದ್ಯೋಗಾಕಾಂಕ್ಷಿಗಳಿಗೆ ಶುಭ.
ಕನ್ಯಾ: ಹೋಟೆಲ್ ಉದ್ಯಮಿಗಳಿಗೆ ಲಾಭ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆದಾಯ, ಉದರ ಬಾಧೆ.
ತುಲಾ: ವ್ಯವಹಾರದಲ್ಲಿ ಜಾಣ್ಮೆಯಿಂದ ಲಾಭ, ಛಾಯಾಗ್ರಹಕರಿಗೆ ಅವಕಾಶಗಳು ಲಭ್ಯ, ಸಂಗಾತಿಯ ಆದಾಯದಲ್ಲಿ ಹೆಚ್ಚಳ.
ವೃಶ್ಚಿಕ: ಕಮಿಷನ್ ಏಜೆಂಟ್ ಗಳಿಗೆ ಆದಾಯ, ಆಸ್ತಿ ಮಾರಾಟದಿಂದ ಸಂಪಾದನೆ, ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿಗಳಿಗೆ ಲಾಭ.
ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಆತ್ಮ ಗೌರವ ಹೆಚ್ಚುತ್ತದೆ, ಒಡಹುಟ್ಟಿದವರಿಂದ ಮೋಸ.
ಮಕರ: ಆಸ್ತಿ ವಿಚಾರದಲ್ಲಿ ಮುನ್ನಡೆ, ಶೀತಬಾಧೆ, ಸಂಗಾತಿಯಿಂದ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.
ಕುಂಭ: ಅದಿರು ವ್ಯವಹಾರದಲ್ಲಿ ಅಭಿವೃದ್ಧಿ, ಕ್ರೀಡಾಪಟುಗಳಿಗೆ ಶುಭ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಲಾಭ.
ಮೀನ: ವಾಹನ ಮಾರಾಟಗಾರರಿಗೆ ಲಾಭ, ಕಾನೂನು ಪಂಡಿತರಿಗೆ ಹಿನ್ನಡೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ.
Web Stories