ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಮಂಗಳವಾರ, ವಿಶಾಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:39 ರಿಂದ 5:15
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:23
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:51
Advertisement
ಮೇಷ: ಅನ್ಯರ ಷಡ್ಯಂತ್ರಕ್ಕೆ ಬಲಿ, ದ್ವೇಷ ಹೆಚ್ಚಾಗುವುದು, ಚಂಚಲ ಮನಸ್ಸು, ಗೆಳೆಯರಿಗೆ ಸಹಾಯ, ಶ್ರಮಕ್ಕೆ ತಕ್ಕ ಫಲ.
Advertisement
ವೃಷಭ: ದಾನ-ಧರ್ಮದಲ್ಲಿ ಆಸಕ್ತಿ, ಆಕಸ್ಮಿಕ ಅಪರೂಪದ ವ್ಯಕ್ತಿಯ ಭೇಟಿ, ವಿದೇಶ ಪ್ರಯಾಣ.
Advertisement
ಮಿಥುನ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಗುರುಗಳಿಂದ ಹಿತನುಡಿ, ಧನ ಹಾನಿ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಅತಿಯಾದ ದುಃಖ.
Advertisement
ಕಟಕ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅನ್ಯರಲ್ಲಿ ವೈಮನಸ್ಸು, ಆತುರ ಸ್ವಭಾವ, ಕೆಟ್ಟಾಲೋಚನೆ ಮಾಡುವಿರಿ.
ಸಿಂಹ: ಕುಟುಂಬಸ್ಥರಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ದಂಡ ಕಟ್ಟುವ ಸಾಧ್ಯತೆ, ಖರ್ಚಿನ ಮೇಲೆ ನಿಗಾವಹಿಸಿ, ಅತಿಯಾದ ಕೋಪ.
ಕನ್ಯಾ: ಷೇರು ವ್ಯವಹಾರದವರಿಗೆ ನಷ್ಟ, ದೂರ ಪ್ರಯಾಣ, ವ್ಯಾಪಾರದಲ್ಲಿ ಅಲ್ಪ ಲಾಭ, ಮಾತಿನ ಚಕಮಕಿ, ಆರೋಗ್ಯದಲ್ಲಿ ಸುಧಾರಣೆ.
ತುಲಾ: ಬಂಧುಗಳಿಂದ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಪತ್ನಿಗೆ ಅನಾರೋಗ್ಯ, ಸಾಲ ಮಾಡುವ ಪರಿಸ್ಥಿತಿ.
ವೃಶ್ಚಿಕ: ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರದಲ್ಲಿ ಮಾನಸಿಕ ಚಿಂತೆ, ದೂರ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ಹಿತ ಶತ್ರುಗಳಿಂದ ತೊಂದರೆ.
ಧನಸ್ಸು: ಹೆತ್ತವರ ಸೇವೆ ಮಾಡುವಿರಿ, ದೇವರ ದರ್ಶನ, ಆತ್ಮೀಯರ ಜೊತೆ ಮಾತುಕತೆ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಮಹಿಳೆಯರಿಗೆ ಶುಭ.
ಮಕರ: ಪುಣ್ಯಕ್ಷೇತ್ರ ದರ್ಶನ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅಧಿಕ ತಿರುಗಾಟ, ವಿಪರೀತ ವ್ಯಸನ, ರೋಗ ಬಾಧೆ.
ಕುಂಭ: ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ, ವಸ್ತ್ರ ಖರೀದಿ, ಅಕಾಲ ಭೋಜನ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ.
ಮೀನ: ವಾಹನ ರಿಪೇರಿ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಧರ್ಮ ಕಾರ್ಯದಲ್ಲಿ ಆಸಕ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.