Dina Bhavishya

ದಿನಭವಿಷ್ಯ 04-05-2017

Published

on

Share this

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಗುರುವಾರ,ಮಖ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 11:58 ರಿಂದ 12:50
ಅಶುಭ ಘಳಿಗೆ: ಬೆಳಗ್ಗೆ 10:14 ರಿಂದ 11:06

ರಾಹುಕಾಲ: ಮಧ್ಯಾಹ್ನ 1:55 ರಿಂದ 3:29
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:46
ಯಮಗಂಡಕಾಲ: ಬೆಳಗ್ಗೆ 6:02 ರಿಂದ 7:37

ಮೇಷ: ಉದ್ಯೋಗ ಸ್ಥಳದಲ್ಲಿ ತೊಂದರೆ, ಮಾನಸಿಕ ಕಿರಿಕಿರಿ, ವಾಹನಗಳಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ, ಕೆಲಸಗಳಲ್ಲಿ ಅಡೆತಡೆ, ಮಾನಸಿಕ ನೆಮ್ಮದಿಗೆ ಭಂಗ.

ವೃಷಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಅಡೆತಡೆ, ಉದ್ಯೋಗ ಬದಲಾವಣೆ, ಸ್ನೇಹಿತರಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ.

ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ವ್ಯಾಪಾರದಲ್ಲಿ ನಷ್ಟ, ಬಂಧುಗಳಿಂದ ಸಹಕಾರ, ಹಣಕಾಸು ಸಹಾಯ, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ.

ಕಟಕ: ತಂದೆಯಿಂದ ಕುಟುಂಬದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅಡೆತಡೆ, ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ.

ಸಿಂಹ: ಅನಗತ್ಯ ವಿಚಾರಗಳಲ್ಲಿ ಕಿರಿಕಿರಿ, ಅಧಿಕ ಖರ್ಚು, ಸಂಕಷ್ಟಗಳು ಬಾಧಿಸುವುದು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.

ಕನ್ಯಾ: ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ನಿದ್ರಾಭಂಗ, ಕಾಲು ನೋವು, ವೈರಾಗ್ಯದ ಭಾವ ಕಾಡುವುದು.

ತುಲಾ: ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಶತ್ರುಗಳು ನಾಶ, ಮಾಟ-ಮಂತ್ರದ ಭೀತಿ ನಿವಾರಣೆ.

ವೃಶ್ಚಿಕ: ಮಕ್ಕಳಿಂದ ಕಿರಿಕಿರಿ, ದೀರ್ಘಕಾಲದ ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಧನಸ್ಸು: ಪ್ರಯಾಣದಲ್ಲಿ ಅಡೆತಡೆ, ಮಾನಸಿಕ ಕಿರಿಕಿರಿ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ.

ಮಕರ: ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ, ಗೃಹ ಬದಲಾವಣೆಯಿಂದ ತೊಂದರೆ, ವಿವಾಹಕ್ಕೆ ಅಡೆತಡೆ, ಆರೋಗ್ಯ ಸಮಸ್ಯೆ.

ಕುಂಭ: ಋಣ ಬಾಧೆಯಿಂದ ಮುಕ್ತರಾಗಲು ಚಿಂತೆ, ಅನಗತ್ಯ ಮಾತಿನಿಂದ ಕಲಹ, ಪ್ರಯಾಣದಲ್ಲಿ ವಾಗ್ವಾದ, ಪಾಲುದಾರಿಕೆ ವ್ಯವಹಾರಕ್ಕೆ ಸಂಕಷ್ಟ, ಹಣಕಾಸು ಸಮಸ್ಯೆ.

ಮೀನ: ಆರೋಗ್ಯದಲ್ಲಿ ಸಮಸ್ಯೆ, ಮಕ್ಕಳು ತೊಂದರೆಗೆ ಸಿಲುಕುವರು, ಧಾರ್ಮಿಕ ವ್ಯಕ್ತಿಗಳ ಶಾಪಕ್ಕೆ ಗುರಿಯಾಗುವಿರಿ.

Click to comment

Leave a Reply

Your email address will not be published. Required fields are marked *

Advertisement
Advertisement