ಶ್ರೀ ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ, ದಶಮಿ, ಗುರುವಾರ,ಶ್ರವಣ ನಕ್ಷತ್ರ
ರಾಹುಕಾಲ: 01:59 ರಿಂದ 03:31
ಗುಳಿಕಕಾಲ : 09:23ರಿಂದ 10:55
ಯಮಗಂಡಕಾಲ: 06:18 ರಿಂದ 07:51
Advertisement
ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ,ವಿದ್ಯಾಭ್ಯಾಸದಲ್ಲಿ ಮರೆವು
Advertisement
ವೃಷಭ: ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಪತ್ರ ವ್ಯವಹಾರದಲ್ಲಿ ಯಶಸ್ಸು, ಒಪ್ಪಂದಗಳಲ್ಲಿ ಮನಸ್ತಾಪ
Advertisement
ಮಿಥುನ: ಮಾತಿನಿಂದ ಕಲಹ, ನಿಧಾನದ ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, ವಾಹನ ಚಾಲನೆಯಲ್ಲಿ ಜಾಗ್ರತೆ
Advertisement
ಕಟಕ: ದಾಂಪತ್ಯದಲ್ಲಿ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ಪಾಲುದಾರಿಕೆಯಲ್ಲಿ ಸಮಸ್ಯೆಗಳು
ಸಿಂಹ: ಶತ್ರುಗಳ ಚಿಂತೆ, ಮಾನಸಿಕ ಅಸಮತೋಲನ,ಅನಗತ್ಯ ಖರ್ಚುಗಳು , ದೀರ್ಘಕಾಲದ ಅನಾರೋಗ್ಯ
ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು , ದುಶ್ಚಟಗಳಿಂದ ತೊಂದರೆ
ತುಲಾ: ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಉತ್ತಮ ನಡವಳಿಕೆಯಿಂದ ನೋವು, ಭವಿಷ್ಯದ ಚಿಂತೆಯಿಂದ ಬಳಲಿಕೆ
ವೃಶ್ಚಿಕ: ತಂದೆಯಿಂದ ಸಹಾಯ ಸಹಕಾರ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪೂರ್ವಿಕರ ನೆನಪು, ಪರಿಹಾರ ಮನೆಯಲ್ಲಿ ತುಪ್ಪದ ದೀಪ ಹಚ್ಚಿ
ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರವ್ಯವಹಾರದಲ್ಲಿ ಹಿನ್ನಡೆ, ಕುಟುಂಬದ ಸ್ಥಿತಿಗತಿಗಳಿಂದ ನೋವು
ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ, ನೆನಪಿನ ಶಕ್ತಿ ಕುಂಠಿತ, ಅನಾರೋಗ್ಯದ ಚಿಂತೆ
ಕುಂಭ: ಧೀರ್ಘಕಾಲದ ವ್ಯಾಧಿಗಳು, ದೂರ ಪ್ರದೇಶಕ್ಕೆ ತೆರಳುವಿರಿ, ಮಲತಾಯಿ ಧೋರಣೆಗಳು, ರಾಜಕೀಯ ವ್ಯಕ್ತಿಗಳಿಂದ ತೊಂದರೆ
ಮೀನ: ಮಕ್ಕಳಿಂದ ಅನುಕೂಲ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ, ಹಿರಿಯರಿಂದ ಸಹಾಯ, ಪ್ರೀತಿ ಪ್ರೇಮದಲ್ಲಿ ಆಸಕ್ತಿ