ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ, ತಿಥಿ: ಪಾಡ್ಯ
ನಕ್ಷತ್ರ: ಪುಬ್ಬ.
ರಾಹುಕಾಲ: 12.35 ರಿಂದ 2.05
ಗುಳಿಕಕಾಲ: 11.06 ರಿಂದ 12.35
ಯಮಗಂಡಕಾಲ: 8.07 ರಿಂದ 9.36
ಮೇಷ: ಈ ದಿನ ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನೋವ್ಯಥೆ, ಸ್ವಯಂಕೃತ ಅಪರಾಧ, ಅಧಿಕ ಕೋಪ, ರೋಗಭಾದೆ.
ವೃಷಭ: ಈ ದಿನ ಆಪ್ತರನ್ನು ದ್ವೇಷಿಸುವಿರಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಶತ್ರು ಭಾದೆ, ವಿದೇಶ ಪ್ರಯಾಣ, ಕುಟುಂಬ ಸೌಖ್ಯ.
ಮಿಥುನ: ಈ ದಿನ ಕುಟುಂಬ ಸೌಖ್ಯ, ವಿಪರೀತ ವ್ಯಸನ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಷೇರು ವ್ಯವಹಾರಗಳಲ್ಲಿ ಲಾಭ.
ಕಟಕ: ಉತ್ತಮ ವ್ಯಾಪಾರ ವಹಿವಾಟು, ನಿವೇಶನ ಯೋಗ, ಋಣ ಭಾದೆ, ಯತ್ನ ಕಾರ್ಯಾನುಕೂಲ, ಕುಟುಂಬ ಸೌಖ್ಯ, ಪರರ ಮಾತಿಗೆ ಕಿವಿ ಕೊಡಬೇಡಿ.
ಸಿಂಹ: ಈ ದಿನ ಗಣ್ಯ ವ್ಯಕ್ತಿಗಳ ಭೇಟಿ, ಒಳ್ಳೆಯತನ ದುರುಪಯೋಗವಾಗಬಾರದುಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಕನ್ಯಾ: ಸುಗಂಧ ದ್ರವ್ಯಗಳಿಂದ ಲಾಭ, ಯಂತ್ರೋಪಕರಣ ಮಾರಾಟದಿಂದ ಲಾಭ, ಮಾತಾ ಪಿತರಲ್ಲಿ ದ್ವೇಷ, ವಾಹನ ಯೋಗ.
ತುಲಾ: ಶರೀರದಲ್ಲಿ ಸ್ವಲ್ಪ ಆತಂಕ, ಶುಭ ಕಾರ್ಯದ ಮಾತುಕತೆ, ಉತ್ತಮ ಫಲ, ಹಣಕಾಸಿನ ವಿಷಯದಲ್ಲಿ ಕಲಹ, ಶತ್ರು ಭಾದೆ.
ವೃಶ್ಚಿಕ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ಅನ್ಯ ಜನರಲ್ಲಿ ದ್ವೇಷ, ಮಾತಿನ ಚಕಮುಕಿ, ದ್ರವ್ಯ ಲಾಭ.
ಧನಸ್ಸು: ಲ್ಯಾಂಡ್ ಡೆವಲಪರ್‌ಗಳಿಗೆ ಲಾಭ, ಆಸ್ತಿಯ ವಾದ ವಿವಾದಗಳಲ್ಲಿ ಜಯ, ವಿದೇಶ ಪ್ರಯಾಣ, ಮಾನಸಿಕ ಒತ್ತಡ, ರೈತರಿಗೆ ಅಲ್ಪ ಲಾಭ.
ಮಕರ: ಈ ದಿನ ಅವಕಾಶಗಳು ಕೈ ತಪ್ಪುವುದು, ಹಿರಿಯರಿಂದ ಹಿತನುಡಿ, ಆರೋಗ್ಯದಲ್ಲಿ ಏರುಪೇರು, ವ್ಯಾಸಂಗದಲ್ಲಿ ಪ್ರಗತಿ.
ಕುಂಭ: ವ್ಯವಹಾರದಲ್ಲಿ ಮೋಸ, ವಾಹನ ಖರೀದಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಕೋಪ ಅನರ್ಥಕ್ಕೆ ಕಾರಣವಾಗುತ್ತೆ.
ಮೀನ: ಅವಮಾನಕ್ಕೆ ಗುರಿಯಾಗುವಿರಿ, ಸಾಲದ ಹೊರೆ ಕಡಿಮೆಯಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರ.

