ರಾಹುಕಾಲ – 8:07 ರಿಂದ 9:36
ಗುಳಿಕಕಾಲ – 2:05 ರಿಂದ 3:34
ಯಮಗಂಡಕಾಲ – 11:06 ರಿಂದ 12:35
ಸೋಮವಾರ, ಅಷ್ಟಮಿ ತಿಥಿ
ಜೇಷ್ಠ ನಕ್ಷತ್ರ, ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ,
Advertisement
ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ಸ್ನೇಹಿತರಿಂದ ಧನಾಗಮನ.
Advertisement
ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮನಶಾಂತಿ, ಸ್ಥಿರಾಸ್ತಿ ಮಾರಾಟ, ದ್ವಿಚಕ್ರವಾಹನದಿಂದ ತೊಂದರೆ.
Advertisement
ಮಿಥುನ: ಕೆಲಸಗಳು ಅಂತಿಮಕ್ಕೆ ಬರಲಿವೆ, ಪರಸ್ಥಳವಾಸ, ಹಿರಿಯರಿಂದ ನೆರವು, ಅನಾರೋಗ್ಯ.
Advertisement
ಕಟಕ: ಮಾನಸಿಕ ಒತ್ತಡ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚುವುದು, ಅಕಾಲ ಭೋಜನ.
ಸಿಂಹ: ವಿವಾದ, ಅತಿಯಾದ ನೋವು, ದೃಷ್ಟಿ ದೋಷದಿಂದ ತೊಂದರೆ, ತಾಳ್ಮೆ ಅಗತ್ಯ, ಶತ್ರು ಭಾದೆ.
ಕನ್ಯಾ: ಪರರಿಗೆ ಸಹಾಯ ಮಾಡುವಿರಿ, ಸಕಲ ಕಾರ್ಯಗಳಲ್ಲಿ ಅಡ್ಡಿ, ಆತಂಕ, ಶತ್ರು ಭಾದೆ, ಉದ್ಯೋಗದಲ್ಲಿ ವರ್ಗಾವಣೆ.
ತುಲಾ: ಮಾತೃವಿನಿಂದ ಸಹಾಯ, ವಾಹನ ರಿಪೇರಿ, ದುಷ್ಟ ಜನರ ಸಹವಾಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಸುಳ್ಳು ಮಾತನಾಡುವಿರಿ, ನೆಮ್ಮದಿ ಇಲ್ಲದ ಜೀವನ, ವಾಸ ಗೃಹದಲ್ಲಿ ತೊಂದರೆ.
ಧನಸ್ಸು: ಪರಸ್ತ್ರೀ ಸಹವಾಸದಿಂದ ತೊಂದರೆ, ಅಪವಾದ, ಚಂಚಲ ಮನಸ್ಸು, ಧನ ನಷ್ಟ, ಆಕಸ್ಮಿಕ ಖರ್ಚು
ಮಕರ: ಆಲಸ್ಯ ಮನೋಭಾವ, ಕಾರ್ಯ ವಿಕಲ್ಪ, ದ್ವೇಷ, ವಿರೋಧಿಗಳಿಂದ ತೊಂದರೆ, ಗುಪ್ತಾಂಗ ರೋಗಗಳು
ಕುಂಭ: ಕುಟುಂಬ ಸೌಖ್ಯ, ಶೀತ ಸಂಬಂಧ ರೋಗಗಳು, ಅಲೆದಾಟ, ಸುಖ ಭೋಜನ, ಯಾರನ್ನು ಹೆಚ್ಚಾಗಿ ನಂಬಬೇಡಿ,
ಮೀನ: ನಾನು ರೀತಿಯ ಚಿಂತೆ, ಋಣ ಬಾಧೆ, ಸ್ಥಳ ಬದಲಾವಣೆ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಪ್ರಿಯ ಜನರ ಭೇಟಿ.